Breaking News
Home / BGAdmin (page 4)

BGAdmin

ಬೆಳಗಾವಿಯಲ್ಲಿ ಮಹಿಳೆಯ ಮರ್ಡರ್

ಬೆಳಗಾವಿ- ಬೆಳಗಾವಿಯ ಆಝಾದ್ ನಗರದಲ್ಲಿ ಮಹಿಳೆಯೊಬ್ಬಳನ್ನು ಬರ್ಬರ ಹತ್ಯೆ ಮಾಡಲಾಗಿದೆ ಆಝಾಧ ನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 54 ವರ್ಷದ ಶೆಹನಾಜ ಮೊಕಾಶಿ ಅವರ ಮನೆಗೆ ನುಗ್ಗಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಯೆ ಮಾಡಿ ಹತ್ಯೆಮಾಡಲಾಗಿದೆ ಸೋಮವಾರ ಮದ್ಯರಾತ್ರಿ ಮನೆಗೆ ನುಗ್ಗಿರುವ ಕಿರಾತಕರು ಮಹಿಳೆಯ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದ್ದು ಮನೆಯಲ್ಲಿದ್ದ 60 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿದೆ ಶೆಹನಾಜ ಮೊಕಾಶಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ನ ಮಗ ದುಬೈ ಯಲ್ಲಿ ನೌಕರಿ …

Read More »

ಬಿಜಗರ್ಣಿ ಗ್ರಾಮದಲ್ಲಿ ದಲಿತರು,ಸವರ್ಣಿಯರ ನಡುವೆ ಘರ್ಷಣೆ ,ಲಾಠಿ ಪ್ರಹಾರ

ಬೆಳಗಾವಿ- ಗೋಮಾಳ ಜಮೀನಿಗಾಗಿ ದಲಿತರು ಸವರ್ಣಿಯರ ನಡುವೆ ಘರ್ಷಣೆ ನಡೆದಿದೆ ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದಲ್ಲಿ ಘಟನೆ ನಡೆದಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಗೋಮಾಳ ಜಮೀನು ವಿವಾದವಿತ್ತು ಕೋರ್ಟ್ ನಲ್ಲಿ ಸವರ್ಣೀಯರ ಪರ ಆದೇಶ ಆದೇಶ ಬಂದು 15 ದಿನ ಕಳೆದ್ರು ಜಮೀನು ವಶಕ್ಕೆ ಬಿಟ್ಟುಕೊಡದ ದಲಿತರು ಇಂದು ಜಮೀನು ವಶ ಪಡಿಸಿಕೊಳ್ಳಲು ಸವರ್ಣೀಯರು ಮುಂದಾದರು ಗೋಮಾಳ ಜಮೀನಿನಲ್ಲಿ ತಮ್ಮ ಜಾನುವಾರು ನುಗ್ಗಲು …

Read More »

ಚಳಿಗಾಲದ ಅಧಿವೇಶನ.ರಸ್ತೆ ವಿಭಾಜಕಗಳಿಗೆ ಸುಣ್ಣ.ಬಣ್ಣ…

ಬೆಳಗಾವಿ- ನವ್ಹೆಂಬರ 13 ರಿಂದ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ ಬೆಳಗಾವಿ ರಸ್ತೆಗಳ ಗುಂಡಿಗಳನ್ನು ಮುಚ್ವುವ ಜೊತೆಗೆ ರಸ್ತೆ ವಿಭಾಜಕಗಳಿಗೆ ಸುಣ್ಣ ಬಣ್ಣ ಹಚ್ಚುವ ಜೊತೆಗೆ ರಸ್ತೆ ಪಕ್ಕದ ಗಲೀಜನ್ನು ಸ್ವಚ್ಭಗೊಳಿಸಲಾಗುತ್ತಿದೆ ಅಧಿವೇಶನಕ್ಕೆ ಬರುವ ಅತಿಥಿಗಳಿಗೆ ಅಧಿಕಾರಿಗಳಿಗೆ ಮತ್ತು ಗಣ್ಯರಿಗೆ ಶಾಸಕರಿಗೆ ಮತ್ತು ಸಚಿವರಿಗೆ ವಸತಿ ಮತ್ತು ಊಟದ ವ್ಯೆವಸ್ಥೆ ಮಾಡಲಾಗಿದೆ ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮಾಡಲಾಗುತ್ತಿದೆ ವಾಹನದ ವ್ಯೆವಸ್ಥೆ ಸೇರಿದಂತೆ …

Read More »

ಕಮಕಾರಟ್ಟಿ ಬಳಿ ಕಾರ್ ಪಲ್ಟಿ ಇಬ್ಬರ ಸಾವು

ವೇಗವಾಗಿ ಚಲಿಸುತ್ತಿದ್ದ ಕಾರ್ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ಕಮಕಾರಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ತಡರಾತ್ರಿಯಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು ಸ್ಥತಿ ಚಿಂತಾಜನಕವಾಗಿದೆ.. ಮೃತರು ಬೆಳಗಾವಿ ಕೆಎಲ್ಇ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಳು ಎಂದು ತಿಳಿದು ಬಂದಿದ್ದು ೨೨ ವರ್ಷದ ಯಂತ್ ರಾಯ್ ಮತ್ತು ೨೦ ವರ್ಷದ ನಿಶಾ ಮೃತತರು ವಿದ್ಯಾರ್ಥಿಗಳಾಗಿದ್ದಾರೆ. ಹುಬ್ಬಳ್ಳಿ ಕಡೆಯಿಂದ ಬೆಳಗಾವಿಗೆ ಬರುತ್ತಿದ್ದಾಗ ಅಪಘಾತ …

Read More »

ಬೆಳಗಾವಿಯಲ್ಲಿ ಕಲ್ಲು ತೂರಾಟ ಖಡಕ್ ಗಲ್ಲಿ ತ್ವೇಷಮಯ

ಬೆಳಗಾವಿ- ಬೆಳಗಾವಿಯ ಖಡಕ್ ಗಲ್ಲಿಯಲ್ಲಿ ಕೆಲವು ಕಿಡಗೇಡಿಗಳು ಬಾಟಲಿ ಹಾಗು ಕಲ್ಲು ತೂರಾಟ ನಡೆಸಿದ ಪರಿಣಾಮ ಕೆಲಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು ಕೆಲವು ಕಿಡಗೇಡಿಗಳು ಖಡಕ್ ಗಲ್ಲಿಯತ್ತ ಬಾಟಲಿ ಎಸೆದ ಪರಿಣಾಮ ಖಡಕ್ ಗಲ್ಲಿಯ ಜನ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ಪೋಲೀಸರು ಸ್ಥಳಕ್ಕೆ ಧಾವಿಸಿದ ನಂತರ ಪೋಲೀಸರ ಎದುರೇ ಕಲ್ಲು ತೂರಾಟ ಹಾಗು ಬಾಟಲಿಗಳು ಬಿದ್ದ ಕಾರಣ ಖಡಕ್ ಗಲ್ಲಿಯ ಜನ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯ …

Read More »

ಉತ್ತರ ವಲಯದಲ್ಲಿ ಕಾನೂನು ಸುವ್ಯವಸ್ಥೆಯ ಗಂಭೀರ ಘಟನೆಗಳು ನಡೆದಿಲ್ಲ : ಐಜಿಪಿ ರಾಮಚಂದ್ರರಾವ್ ಸ್ಪಷ್ಟಣೆ

ಬೆಳಗಾವಿ- ಉತ್ತರ ವಲಯದ. ಬೆಳಗಾವಿ, ವಿಜಯಪುರ, ಬಾಗಲಕೋಟ, ಧಾರವಾಡ ಹಾಗೂ ಗದಗ ಐದು ಜಿಲ್ಲೆಗಳನ್ನು ಒಳಗೊಂಡ ಉತ್ತರ ವಲಯದಲ್ಲಿ ಇತ್ತೀಚೆಗೆ ಮಹಾದಾಯಿ‌ ಹೋರಾಟಕ್ಕೆ ಸಂಬಂಧಿಸಿದಂತೆ ನವಲಗುಂದ ಘಟನೆಯನ್ನು ಹೊರತುಪಡಿಸಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಗಂಭೀರ ಸ್ವರೂಪದ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ವಲಯದಲ್ಲಿ ರೌಡಿಗಳ ಮೇಲೆ ಮುಂಜಾಗೃತಾ ಕ್ರಮದಡಿ ೨೦೧೬ರಲ್ಲಿ ೧ ಸಾವಿರದ ೭೯೭, …

Read More »

ಬೆಳಗಾವಿ ಟಿಪ್ಪು ಜಯಂತಿ ,ಅನಂತಕುಮಾರ್ ಹೆಗಡೆಗೆ ವಿಶೇಷ ಆಮಂತ್ರಣ

  ಬೆಳಗಾವಿ- ಮೈಸೂರ ಹುಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು ಆದರೆ ಬೆಳಗಾವಿ ಜಿಲ್ಲಾಡಳಿತ ಟಿಪ್ಪು ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಅನಂತಕುಮಾರ ಹೆಗಡೆ ಅವರನ್ನು ವಿಶೇಷ ಆಮಂತ್ರಿತರೆಂದು ಅವರ ಹೆಸರನ್ನು ಮುದ್ರಿಸಿದೆ ರಾಜ್ಯಾದ್ಯಂತ ನ.೧೦ ಕ್ಕೆ ಟಿಪ್ಪು ಜಯಂತಿ ಆಚರಣೆ ವಿಚಾರ‌ವಾಗಿ ಟಿಪ್ಪು ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬೇಡಿ …

Read More »

ಮೇಯರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಎಂ ಭೇಟಿ- ನಾರಾಯಣಗೌಡ

ಬೆಳಗಾವಿ ರಾಜ್ಯೋತ್ಸವದಂದು ಎಂಇಎಸ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ಮೇಯರ್,ಸೇರಿದಂತೆ ಇತರ ಎಂಈಎಸ್ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಲು ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗುವದಾಗಿ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡರು ತಿಳಿಸಿದ್ದಾರೆ ಬೆಳಗಾವಿಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು ಮಾದ್ಯಮಗಳ ಜೊತೆ ಮಾತನಾಡಿ ಎಂಇಎಸ ವಿರುದ್ಧ ಕಿಡಿಕಾರಿದರು ನಾಡದ್ರೋಹಿಗಳು ವಿರುದ್ಧ ಕ್ರಿಮಿನಲ್ ಕೇಸ ದಾಖಲಿಸಿ, ಕ್ರಮಕೈಗೊಳ್ಳಬೇಕು. ಕರಾಳ ದಿನ್ನದಲ್ಲಿ ಪಾಲ್ಗೊಂಡ ಮೇಯರ್, ಪಾಲಿಕೆ ಸದಸ್ಯರ ವಿರುದ್ಧ ಕ್ರಮವಾಗಬೇಕು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ …

Read More »

ಅಭಯ ಪಾಟೀಲರ ಕಾರ್ಯಕ್ರಮ ಸೂಪರ್…ಸೆಲ್ಫಿ ವಿತ್ ಮದರ್..

ಬೆಳಗಾವಿ- ಹಲವಾರು ಸಾಮಾಜಿಕ ಕಾರ್ಯಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಮಾಜಿ ಶಾಸಕ ಈಗ ಸೆಲ್ಫಿ ವಿತ್ ಮದರ್ ಎಂಬ ಹೃದಯ ಸ್ಪರ್ಷಿ ಕಾರ್ಯಕ್ರಮ ಆಯೋಜಿಸಿ ಎಲ್ಲರ ಗಮನ ಸೆಳೆದಿದ್ದಾರೆ ಭಾರತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಪ್ರಕರಣಗಳು ಹೆಚ್ಚಾಗಿವೆ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆಯುವದು ಪ್ರಾಣಕ್ಕೆ ಕುತ್ತು ಎನ್ನುವ ಜನಜಾಗೃತಿ ಮೂಡಿಸುವದರ ಜೊತೆಗೆ ತಮಗೆ ಜನ್ಮ ನೀಡಿದ ತಾಯಿಯ ಜೊತೆ ಸೆಲ್ಫಿ ತೆಗೆದು …

Read More »

ಬೆಳಗಾವಿಯಲ್ಲಿ ಖಾಸಗಿ ವೈದ್ಯರ ಸೇವೆ ಸ್ಥಗಿತ

  ಬೆಳಗಾವಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಯ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಖಾಸಗಿ ವೈದ್ಯರು ಸೇವೆ ಸ್ಥಗಿತಗೊಂಡಿದೆ ಬೆಳಿಗ್ಗೆ ೧೧ ಘಂಟೆಗೆ ಖಾಸಗಿ ವೈದ್ಯರಿಂದ ಪ್ರತಿಭಟನೆ ನಡೆಯಲಿದ್ದು ಖಾಸಗಿ ವೈದ್ಯರ ಪ್ರತಿಭಟನೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸರ್ಕಾರಿ ವೈದ್ಯರಿಂದ ಸೇವೆ ಒದಗಿಸಲು ಸಿದ್ದತೆ ಮಾಡಿಕೊಂಡಿದೆ ಸರ್ಕಾರಿ ವೈದ್ಯರು ಹೊರತು ಪಡಿಸಿ ಖಾಸಗಿ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಬೆಳಗಾವಿಯಲ್ಲಿ 2495 ಖಾಸಗಿ ಆಸ್ಪತ್ರೆಗಳು ಇವೆ . ಇದರಲ್ಲಿ ಆಯುರ್ವೇದ ಮತ್ತು ಯುನಾನಿ . …

Read More »
Facebook Auto Publish Powered By : XYZScripts.com