Breaking News
Home / BGAdmin (page 48)

BGAdmin

ಜಾರಕಿಹೊಳಿ ಸಹೋದರರ ತಂಟೆಗೆ ವಿರಾಮ್,ಪಕ್ಷದ ಸಂಘಟನೆಗೆ ಅಲಾರಾಮ್..!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸಚಿವ ರಮೇಶ ಜಾರಕಿಹೊಳಿ ನಡುವಿನ ವಾಕ್ ಸಮರಕ್ಕೆ ಬ್ರೇಕ್ ಬಿದ್ದಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ,ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರ ಮದ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಫಲವಾಗಿದ್ದು ಇಬ್ಬರು ಸಹೋದರರು ಭಿನ್ನಾಭಿಪ್ರಾಯ ಬದಿಗೊತ್ತಿ ನಾಯಕರ ಸಮ್ಮುಖದಲ್ಲಿ ಕೈ ಕುಲಕುವ ಮೂಲಕ ತಂಟೆಗೆ ಇತಿ ಶ್ರೀ ಹಾಡಿದ್ದಾರೆ ಬೆಂಗಳೂರಿನ ಕೆಪಿಸಿಸಿಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಂಸದ ಪ್ರಕಾಶ …

Read More »

ಹೆದ್ದಾರಿ ಪಕ್ಕದ ‘ನಶೆ” ಇಳಿಸಲು ಜೂನ್ ಮೂವತ್ತರ ಗಡುವು

ಬೆಳಗಾವಿ- ಬೆಳಗಾವಿ ಜಿಲ್ಕೆಯಲ್ಲಿ ನ್ಯಾಶನಲ್ ಹಾಯವೇ ಪಕ್ಕದ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳನ್ನು ಹಾಯವೇ ಬಿಟ್ಟು ಬೇರೆ ಕಡೆಗೆ ಶಿಪ್ಟ ಮಾಡಲು ಜೂನ್ ಮೂವತ್ತರ ಗಡುವು ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ತಿಳಿಸಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 426 ,ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳನ್ನು ಗುರುತಿಸಲಾಗಿದೆ ಆದರೆ ಮಾನ್ಯ ಸರ್ವೋಚ್ಛ ನ್ಯಾಯಾಲಯ ಹಳ್ಳಿಗಳಲ್ಲಿರುವ ಮದ್ಯದ ಅಂಗಡಿಗಳಿಗೆ …

Read More »

ತಾಕತ್ತಿದ್ದರೆ ಕಿರಣ ಠಾಖೂರ ಬೆಳಗಾವಿ ಉತ್ತರದಿಂದ ಸ್ಪರ್ದೆ ಮಾಡಲಿ- ಅಶೋಕ ಚಂದರಗಿ ಸವಾಲು

ಬೆಳಗಾವಿ- ಗಡಿ ಭಾಗದ ಬೆಳಗಾವಿಯಲ್ಲಿ ಎಂಈಎಸ್ ಅಸ್ರಿತ್ವ ಕಳೆದುಕೊಂಡಿದ್ದು ಎಂಈಎಸ್ ನಾಯಕ ಕಿರಣ ಠಾಖೂರ ಅವರು ಗಡಿ ಭಾಗದ ಮರಾಠಿಗರನ್ನು ಪ್ರಚೋದಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಕಿರಣ ಠಾಖೂರ ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಬೆಳಗಾವಿ ಉತ್ತರದಿಂದ ಸ್ಪರ್ದೆ ಮಾಡಲಿ ಆವಾಗ ಅವರ ಅಸಲಿಯತ್ತು ಗೊತ್ತಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಸವಾಲು ಹಾಕಿದ್ದಾರೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು ಕಿರಣ …

Read More »

ಗೊಡಚಿ ಗ್ರಾಮದಲ್ಲಿ ಡಬಲ್ ಮರ್ಡರ್..

ಬೆಳಗಾವಿ- ನಾಪತ್ತೆಯಾಗಿದ್ದ ಮಹಿಳೆಯರಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದ ಬೆಟ್ಟದಲ್ಲಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಡಚಿ ಬೆಟ್ಟದಲ್ಲಿ ಇಬ್ಬರು ಮಹಿಳೆಯರ ಶವಗಳು ಪತ್ತೆಯಾಗಿವೆ ರಾಮದುರ್ಗ ತಾಲೂಕಿನ ಗೊಣಗನೂರು ಗ್ರಾಮದ ರೇಣುಕಾ ತಳವಾರ (೪೦), ಸಾಂವಕ್ಕ ತಳವಾರ (೩೮) ಮೃತ ಮಹಿಖೆಯರಾಗಿದ್ದಾರೆ ರೇಣುಕಾ, ಸಾಂವಕ್ಕ ಸಂಬಂಧಿಕರ ತಿಥಿಗೆ ತೆರಳಿದ್ದ ವೇಳೆಯಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಮುರುಗೋಡ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ ೯ ರಂದು ಪ್ರಕರಣ …

Read More »

ಜಾರಕಿಹೊಳಿ ಸಹೋದರರ ತಿಕ್ಕಾಟಕ್ಕೆ ತೆರೆ,ಮಾನಿಕ್ ಟ್ಯಾಗೋರ್ ಭರವಸೆ

ಬೆಳಗಾವಿ ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ರಾಜಕೀಯ ತಿಕ್ಕಾಟ ಸದ್ಯದಲ್ಲಿಯೇ ತಾರ್ಕಿಕ ಅಂತ್ಯ ಕಾಣಲಿದ್ದು, ಪಕ್ಷದ ವಿವಿಧ ಹಂತದಲ್ಲಿ ಭಿನ್ನಮತ ಪರಿಹರಿಸುವ ಇಲ್ಲವೇ ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಮಾರ್ಗೋಪಾಯ ಕಂಡುಕೊಳ್ಳಲಾಗುವುದು ಎಂದು ಬೆಳಗಾವಿ ವಿಭಾಗ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಮ್ ಟಾಗ್ಯೋರ್ ಹೇಳಿದರು. ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಾರಕಿಹೋಳಿ ಸಹೋದರರ ನಡುವಿನ ರಾಜಕೀಯ ತಿಕ್ಕಾಟ, ಆರೋಪ ಪ್ರತ್ಯಾರೋಪಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಮಾಣಿಕ್ಯಮ್, ಈ …

Read More »

ಮಿಲಿಟರಿ ನೌಕರಿಯ ನಕಲಿ ಆದೇಶ ಪ್ರತಿ ನೀಡುವ ಜಾಲ ಪತ್ತೆ

ಬೆಳಗಾವಿ- ದೇಶ ಸೇವೆ ಮಾಡುವ ಕನಸು ಹೊತ್ತಿದ್ದ ಯುವಕರಿಗೆ ಆರ್ಮಿಯಲ್ಲಿ ಕೆಲಸ ಕೊಡಿಸುವದಾಗಿ ನಂಬಸಿ ನೇಮಕಾತಿ ಆದೇಶದ ಪ್ರತಿಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ವಸುಲಿ ಮಾಡುತ್ತಿದ್ದ ಜಾಲವನ್ನ ಬೆಳಗಾವಿ ಮಾರ್ಕೆಟ್ ಪೋಲಿಸರು ಭೇದಿಸಿದ್ದಾರೆ . ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಶಾನೂಲ ಹತ್ತಿವಾಲೆ (೨೩), ಅನ್ನೊ ಆರೋಪಿಯನ್ನ ಬಂದಿಸಲಾಗಿದೆ ಇನ್ನೂ ದೇಶ ಸೇವೆ ಮಾಡಬೇಕೆಂಬ ಬಯಕೆ ಹೊತ್ತಿದ್ದ ಸದಾಶಿವ ಮಾದರ(೨೭) ಅನ್ನೊ ಯುವಕ ನಕಲಿ ಆದೇಶ ಪ್ರತಿಯನ್ನು …

Read More »

ಡಿಸಿ ಎದುರು ‘ಮಾಮಾ” ಮಾಡಿದ ಡ್ರಾಮಾ…ಪ್ಲಾಫ್ ಆಯ್ತು…!

ಬೆಳಗಾವಿ- ಮರಾಠಿ ಮುಖಪತ್ರದ ಮುಖವಾಡ ಎಈಎಸ್ ನಾಯಕ ಮರಾಠಿ ಭಾಷಿಕರಿಂದ ಮಾಮಾ ಎಂದೇ ಕರೆಯಲ್ಪಡುವ ಕಿರಣ ಠಾಖೂರ ಬಹಳ ವರ್ಷಗಳ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಸರ್ಕಾರ ಮರಾಠಿ ಭಾಷೆಯಲ್ಲಿಯೇ ಕಾಗದ ಪತ್ರ ಗಳನ್ನು ನೀಡಬೇಕು ಬಸ್ ಗಳಲ್ಲಿ ಆಸ್ಪತ್ರೆಗಳಲ್ಲಿ ಮರಾಠಿ ಫಲಕ ಹಾಕಬೇಕು ಎಂದು ನಾನೇ ಹಿರೋ ಎನ್ನುವ ರೀತಿಯಲ್ಲಿ ಸ್ಟಂಟ್ ಮಾಡಿದ್ರು ಆದ್ರೆ ಖಡಕ್ ಜಿಕ್ಲಾಧಿಕಾರಿ ಎನ್ ಜಯರಾಮ ಅವರ ಮುಂದೆ ಮಾಮಾ ಮಾಡಿದ …

Read More »

ಲವ್ ಮಾಡಿ ಮದುವೆಯಾದ್ರೂ.ಕೊಡಬಾರದ ಕಿರುಕಳ ಕೊಟ್ಟ..

ಬೆಳಗಾವಿ- ಅಂತರ್ ಧರ್ಮೀಯ ಯುವಕನನ್ನ ಪ್ರೀತಿಸಿದ ತಪ್ಪಿಗೆ, ಪೆಟ್ರೋಲ್ ಹಾಕಿ ಸುಟ್ಟರು ಕೂಡ ಅವನೊಂದಿಗೆ ಬಾಳ್ವೆ ನಡೆಸಿದ ಯುವತಿಗೆ ರಾಕ್ಷಸ ಯುವಕ ನೀಡಬಾರದ ಹಿಂಸೆ ನೀಡಿ ಬಿಟ್ಟು ಹೋಗುವಂತೆ ಜೀವ ಬೆದರಿಕೆ ಹಾಕಿದ್ದಾನೆ. ಈತನ ಘನಂಧಾರಿ ಕೆಲಸಕ್ಕೆ ಪ್ರಭಾವಿ ರಾಜಕಾರಣಿ ಬೆಂಬಲವಾಗಿ ನಿಂತಿದ್ದು ಅಮಾಯಕ ಯುವತಿಯ ಬಾಳು ಅತಂತ್ರವಾಗಿದೆ. ನಿಪ್ಪಾಣಿ ಗಡಿಭಾಗದ ಕಾಗಲ್ ತಾಲೂಕಿನ ಕರನೂರ ಗ್ರಾಮದ ಜೈನಬಿ ಶೇಖ ಎಂಬ ಯುವತಿ ಹಾಗೂ ನಿಪ್ಪಾಣಿ ತಾಲೂಕು ಕೊಗನೊಳ್ಳಿ ಗ್ರಾಮದ ಸಚಿನ್ …

Read More »

ಕಾಂಗ್ರೆಸ್ ಉಸ್ತುವಾರಿಯನ್ನು ತರಾಟೆಗೆ ತೆಗೆದುಕೊಂಡ ಶಂಕರ ಮುನವಳ್ಳಿ

ಬೆಳಗಾವಿ- ಬೆಳಗಾವಿಯ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ವೇದಿಕೆಯ ಮುಖಂಡರು ಬೆಳಗಾವಿ ವಿಭಾಗದ ಕಾಂಗ್ರೆಸ್ ಉಸ್ತುವಾರಿ ಮಾನಿಕ್ ಠ್ಯಾಗೋರ ಅವರನ್ನು ನಗರದ ಸಂಕಮ ಹೊಟೇಲ್ ನಲ್ಲಿ ಭೇಟಿಯಾಗಿ ತರಾಟೆಗೆ ತೆಗೆದುಕೊಂಡರು ನೀವು ಬೆಳಗಾವಿಗೆ ಬರುತ್ತಿರುವ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿಲ್ಲ ನೀವು ಬೆಳಗಾವಿಗೆ ಬಂದು ಅಭಿಪ್ರಾಯ ಸಂಗ್ರಹಿಸುತ್ತಿರುವ ವಿಷಯ ಸಾಮಾನ್ಯ ಕಾರ್ಯಕರ್ತರಿಗೆ ಗೊತ್ತಿಲ್ಲ ಕೆಲವು ನಾಯಕರು ನಿಮ್ಮ ವ್ಯವಸ್ಥೆ ಮಾಡುತ್ತಿದ್ದಾರೆ ಅಂತ ಅವರ ಅಭಿಪ್ರಾಯ ಕೇಳಬೇಡಿ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯ ವನ್ನೂ …

Read More »

ಬೆಳಗಾವಿ ಕಾಂಗ್ರೆಸ್ ನಲ್ಲಿ ಚುನಾವಣೆಯ ತಯಾರಿ. ವೀಕ್ಷಕರ ಭೇಟಿ

ಚುನಾವಣೆ ಎದುರಿಸಲು ಸನ್ನದ್ಧರಾಗಿ: ಮಾಣಿಕ್ ಟಾಗೋರ್ ಬೆಳಗಾವಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕು. ಅದಕ್ಕಾಗಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಗ್ಗಟ್ಟನಿಂದ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು. ಜಿಲ್ಲೆಯಿಂದ ಕನಿಷ್ಠ 13 ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗೆ ಸಂಕಲ್ಪ ಮಾಡಬೇಕು ಎಂದು  ಬೆಳಗಾವಿ ವಿಭಾಗದ ಪಕ್ಷದ ಉಸ್ತುವಾರಿ ಹಾಗೂ ಎಐಸಿಸಿ ಕಾರ್ಯದರ್ಶಿ ಮಾಣಿಕ್ ಟಾಗ್ಯೋರ್ ಕರೆ ನೀಡಿದ್ದಾರೆ. ಬೆಳಗಾವಿಯಲ್ಲಿ ಶುಕ್ರವಾರ ಬೆಳಗಾವಿಗೆ ಭೇಟಿ ನೀಡಿದ ಅವರು …

Read More »
Facebook Auto Publish Powered By : XYZScripts.com