Breaking News
Home / BGAdmin (page 63)

BGAdmin

ಪತ್ರಕರ್ತರ ಮೃಲಿನ ಜೈಲು ಶಿಕ್ಷೆಯನ್ನು ವಾಪಸ್ ಪಡೆಯಲು ಒತ್ತಾಯ

ಬೆಳಗಾವಿ- ಹಕ್ಕುಚ್ಯುತಿ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ ಆದೇಶ ವಿಚಾರ ವನ್ನು ಖಂಡಿಸಿ ಬೆಳಗಾವಿಯ ಪತ್ರಕರ್ತರು ಮತ್ತು ಜನಪರ ಸಂಘಟನೆಗಳ ನಾಯಕರು ನಗರದಲ್ಲಿ ಪ್ರತಿಭಟನೆ ಮಾಡಿ ಜೈಲು ಶಿಕ್ಷೆ ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯ ಮಾಡಿದರು ಬೆಳಗಾವಿಯಲ್ಲಿ ಪತ್ರಕರ್ತರು ಹಾಗೂ ಜನಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಭಾಧ್ಯಕ್ಷರು ವಿಧಿಸಿದ ಆದೇಶ ವಾಪಸ್ ಪಡೆಯಲು ಆಗ್ರಹ ಪಡಿಸಲಾಯಿತು ಜಿಲ್ಲಾಧಿಕಾರಿ ಮೂಲಕ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ …

Read More »

ಸೋಮವಾರ ರಮಜಾನ್ ಈದುಲ್ ಫಿತರ್ ಹಬ್ಬ

  ಬೆಳಗಾವಿ- ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ ನಡೆದ ಚಾಂದ ಕಮೀಟಿಯ ಸಭೆಯಲ್ಲಿ ಸೋಮವಾರ ಪವಿತ್ರ ರಮಜಾನ್ ಈದುಲ್ ಫಿತ್ರ ಹಬ್ಬವನ್ನು ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಚ ರಾಜು ಸೇಠ ಅವರ ಅಧ್ಯಕ್ಷತೆಯಲ್ಲಿ ನಡೆದ ಚಾಂದ ಕಮೀಟಿಯ ಸಭೆಯಲ್ಲಿ ಮುಸ್ಲೀಂ ಸಮಾಜದ ಮೌಲ್ವಿಗಳು ಮತ್ತು ಮುಖಂಡರು ಭಾಗವಹಿಸಿದ್ದರು ಚಾಂದ ಕಮೀಟಿಯ ಸದಸ್ಯರು ಚಂದ್ರ ದರ್ಶನದ ಬಗ್ಗೆ ದೆಹಲಿ.ಬೆಂಗಳೂರು ಮುಂಬಯಿ ಸೇರಿದಂತೆ ದೇಶದ ವಿವಿಧ ಮಹಾನಗರಗಳ ಚಾಂದ …

Read More »

ಬೆಳಗಾವಿಯಲ್ಲಿ ಇಫ್ತಿಯಾರ್ ಕೂಟ ,ಡಿಸಿ ಜಯರಾಂ ಭಾಗಿ

ಬೆಳಗಾವಿ: ನಗರದ ದರ್ಬಾರ ಗಲ್ಲಿಯಲ್ಲಿ ಶಾಸಕ ಫಿರೋಜ್ ಸೇಠ ಅವರು ಪವಿತ್ರ ರಮಜಾನ್ ಹಬ್ಬದ ನಿಮಿತ್ಯ ಇಫ್ತಿಯಾರ ಕೂಟವನ್ನು ಆಯೋಜಿಸಿದ್ದರು. ಜಿಲ್ಲಾಧಿಕಾರಿ ಎನ್.ಜಯರಾಂ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ದೂರ ದೂರದ ಗ್ರಾಮಗಳಿಂದ ರಮಜಾನ್ ಹಬ್ಬದ ಖರೀದಿಗಾಗಿ ಬೆಳಗಾವಿ ಮಾರುಕಟ್ಟಿಗೆ ಬಂದಿದ್ದ ಸಾವಿರಾರು ಜನರಿಗೆ ಖಡೇಬಜಾರನಲ್ಲಿ ಇಫ್ತಿಯಾರ ವ್ಯವಸ್ಥೆ ಮಾಡಲಾಗಿತ್ತು. ಇಫ್ತಿಯಾರ ಕೂಟದ ಮೊದಲು ಜಿಲ್ಲಾಧಿಕಾರಿ ಎನ್.ಜಯರಾಂ ಶಾಸಕ ಫಿರೋಜ್ ಸೇಠ, ರಾಜು ಸೇಠ, ನಗರ ಸೇವಕರಾದ ಜಯಶ್ರೀ ಮಾಳಗಿ, ಶಾಂತಾ …

Read More »

ಎಂಈಎಸ್ ಗೆ ಫಜೀತಿ..ಕನ್ನಡಿಗರಿಗೆ ಒಲಿದ ಒಂದೇ ಒಂದು ಸಮೀತಿ…!

ಬೆಳಗಾವಿ:ತೀವ್ರ ಕುತೂಹಲ ಕೆರಳಿಸಿದ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಲೆಕ್ಕ ಸ್ಥಾಯಿ ಸಮಿತಿ ಕನ್ನಡಿಗರ ಪಾಲಾದರೆ, ಉಳಿದ ಮೂರು ಸ್ಥಾಯಿ ಸಮಿತಿಗಳು ಆಡಳಿತರೂಢ ಮರಾಠಿ ಗುಂಪಿನ ಪಾಲಾಗಿವೆ. ಆಡಳಿತ ಮತ್ತು ವಿರೋಧಿ ಗುಂಪಿನ ಭಿನ್ನಮತದ ಪರಿಣಾಮ ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದಿದ್ದು, ಈ ಮೂರು ಸಮಿತಿಗಳ ಮೇಲೆ ಮರಾಠಿಗರ ಗುಂಪು ಹಿಡಿತ ಸಾಧಿಸಿದೆ. ವಿವಿಧ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ. ಲೆಕ್ಕಗಳ ಸ್ಥಾಯಿ …

Read More »

ಬೆಳಗಾವಿ ಪಾಲಿಕೆ ಸಭೆಯಲ್ಲಿ ಮೊಳಗಿದ ನಾಡಗೀತೆ,ಡಿಸಿ ಜಯರಾಂ ಜಿಂದಾಬಾದ್…

ಬೆಳಗಾವಿ ಪಾಲಿಕೆ ಸಭೆಯಲ್ಲಿ ಮೊಳಗಿದ ನಾಡಗೀತೆ,ಡಿಸಿ ಜಯರಾಂ ಜಿಂದಾಬಾದ್… ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಇತಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಾಡಗೀತೆ ಮೊಳಗಿತು ಚುನಾವಣಾ ಅಧಿಕಾರಿಯಾಗಿದ್ದ ಡಿಸಿ ಜಯರಾಂ ಪಾಲಿಕೆಯಲ್ಲಿ ನಾಡಗೀತೆ ನುಡಿಸಲು ಸೂಚಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ ಶನಿವಾರ ಪಾಲಿಕೆಯಲ್ಲಿ ಸ್ಥಾಯಿ ಸಮೀತಿಗಳ ಚುನಾವಣೆ ನಡೆಯಿತು ಚುನಾವಣಾ ಅಧಿಕಾರಿಗಳಾಗಿ ಡಿಸಿ ಜಯರಾಂ ಭಾಗವಹಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಿದರು ಆರಂಭದಲ್ಲಿ ಕೋರಂ ಭರ್ತಿ ಆಗಿದೆ ಐದು ನಿಮಿಷದೊಳಗಾಗಿ …

Read More »

ಖಡೇ ಬಝಾರ್ ಪೋಲೀಸರ ಭರ್ಜರಿ ಬೇಟೆ 5kg ಬೆಳ್ಳಿ 8 kg ಶ್ರೀಗಂಧ ವಶ

  ಬೆಳಗಾವಿ – ನಗರದ ಖಡೇಬಝಾರ್ ಪೋಲೀಸರು ಭರ್ಜರಿ ಬೇಟೆಯಾಡಿ ಮುಂಬಯಿಯಿಂದ ಬೆಳಗಾವಿಗೆ ಬೆಳ್ಳಿ ಮತ್ತು ಶ್ರೀಗಂಧದ ಕಟ್ಟಿಗೆಯನ್ನು ಸ್ಮಗಲಿಂಗ್ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಬೇಧಿಸಿದ್ದಾರೆ ಆಕ್ರಮವಾಗಿ ಬೆಳ್ಳಿ ಸಾಗಾಣಿಕೆ ಮತ್ತು ಶ್ರೀಗಂಧದ ಕಟ್ಟಿಗೆ ಸ್ಮಗಲಿಂಗ್ ಸಮಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಖಡೇಬಝಾರ್ ಪೋಲೀಸರು ಐದು ಕೆಜಿ ಅರವತ್ತು ಗ್ರಾಂ ಬೆಳ್ಳಿ ಮತ್ತು ಎಂಟು ಕೆಜಿ ಶ್ರೀಗಂಧದ ಕಟ್ಟಿಗೆಯನ್ನು ವಶ ಪಡಿಸಿ ಕೊಂಡಿದ್ದಾರೆ ಬೆಳ್ಳಿ ಸಾಗಾಣಿಕೆ ಪ್ರಕರಣಕ್ಕೆ ಸಮಂಧಿಸಿದಂತೆ ಮುಂಭೈ …

Read More »

ಬೆಳಗಾವಿ ಡಿಸಿಪಿ ಸೀಮಾ ಲಾಟಕರ್ ಬೆಳಗಾವಿ ಜಿಲ್ಲೆಯ ಸೊಸೆ

  ಬೆಳಗಾವಿ: ಬೆಳಗಾವಿ ಪೊಲೀಸ್ ಕಮಿಷನರೇಟ್ ನ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂದು ಅಧಿಕಾರ ವಹಿಸಿಕೊಳ್ಳಲಿರುವ ಸೀಮಾ ಅನಿಲ್ ಲಾಟ್ಕರ್ ನಿಪ್ಪಾಣಿ ನಗರದ ಸೊಸೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಉಮೇಶ ಲಾಟ್ಕರ್ ಅವರ ಪುತ್ರ ಅನಿಲ್ ನನ್ನು ವಿವಾಹವಾಗಿದ್ದಾರೆ. ಬಿಇ ಎಂಬಿಎ ಶಿಕ್ಷಣ ಪಡೆದಿರುವ ಅನಿಲ್ ಲಾಟ್ಕರ್ ಸದ್ಯ ಬೆಂಗಳೂರಿನಲ್ಲಿ ಐಬಿಎಂ ಕಂಪನಿಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಪತಿಯ ಮನೆ ಮತ್ತು ತವರು ಮನೆ ಧಾರವಾಡಕ್ಕೆ ಹತ್ತಿರ …

Read More »

ಸರ್ ನಮ್ಮ ಯಜಮಾನ್ರಿಗೆ ವಾರಕ್ಕೊಂದು ರಜೆ ಕೊಡಿ…ಡಿಜಿಪಿ ಎದುರು ಪೋಲೀಸ್ ಪತ್ನಿಯರ ಅಳಲು..!!

  ಬೆಳಗಾವಿ- ಪೋಲೀಸ್ ಸಿಬ್ಬಂಧಿಗಳ ಕುಟುಂಬಗಳು ಡಿಜಿಪಿ ಎದುರು ತಮ್ಮ ಸಮಸ್ಯೆ ಹೇಳಿಕೊಳ್ಳುವ ಅವಕಾಶವನ್ನು ಜಿಲ್ಲಾಪೋಲೀಸ್ ವರಿಷ್ಠ ರವಿಕಾಂತೇಗೌಡರು ಖಾನಾಪೂರದಲ್ಲಿ ಮಾಡಿಕೊಡುವ ಮೂಲಕ ಇಲಾಖೆಯಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿಹಾಡಿದರು ಈ ಅಪರೂಪದ ಸಂವಾದದಲ್ಲಿ ಪೋಲೀಸ್ ಪತ್ನೀಯರು ಹಲವಾರು ಸಮಸ್ಯೆ ಹೇಳಿಕೊಳ್ಳುವ ಮೂಲಕ ಡಿಜೆಪಿ ಅನುಪ ಕುಮಾರ ದತ್ತಾ ಅವರ ಗಮನ ಸೆಳೆದರು ಸರ್‌.. ಸರ್‌… ನಮ್ಮ ಯಜಮಾನ್ರೀಗೆ ಕನಿಷ್ಠ ವಾರಕ್ಕೊಂದು ರಜೆ ಕೊಡಿ… ನಮ್ಮದು ಫ್ಯಾಮ್ಲಿ ಇದೇ… ಸರ್ಕಾರದಿಂದ ಹಣ …

Read More »

ಬೆಳಗಾವಿಯಲ್ಲಿ ಪೊಲೀಸ್ ಆಯುಕ್ತಯರ ಕಚೇರಿ ಸ್ಥಾಪನೆಗೆ ೬.೫ ಕೋಟಿ ರೂ ಅನುದಾನ ಮಂಜುರು

  ಬೆಳಗಾವಿ, ಬೆಳಗಾವಿಯಲ್ಲಿ ಪೊಲೀಸ್ ಆಯುಕ್ತಯರ ಕಚೇರಿಗೆ ೬.೫ ಕೋಟಿ ರೂ ಅನುದಾನವನ್ನು ಸರಕಾರ ಮಂಜುರು ಮಾಡಿದ್ದು ಕಚೇರಿ ಸ್ಥಾಪನೆಗೆ ಶೀಘ್ರದಲ್ಲಿ ಜಾಗವನ್ನುವಾಂತಿಮಗೊಳಿಸಲಾಗುವುದೆಂದು ರಾಜ್ಯ ಪೊಲೀಸ್ ಮಹಾನಿರ್ಧೆಶಕ ರೂಪಕುಮಾರ ದತ್ತಾ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಟ್ರಾಫಿಕ್ ನ್ಯಾನೇಜ್ ಮೇಂಟ್ ಕೇಂದ್ರವನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಜನಸಂಖ್ಯೆ ಗೆ ತಕ್ಕಂತೆ ಹೊಸ ಪೊಲೀಸ್ ಠಾಣೆಗಳನ್ನು ತೆರೆಯುವ ಪ್ರಸ್ತಾವಣೆಗಳು ಬರುತ್ತವೆ. ಆದ್ಯತೆ ಮೇರೆಗೆ ಸರಕಾರ ಇದಕ್ಕೆ ಮಂಜೂರಾತಿ …

Read More »

ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರ ಸೇವೆಗೆ ಸಮರ್ಪಣೆ

  ಬೆಳಗಾವಿ-ನಗರದ ಟ್ರಾಫಿಕ್ ಸಿಗ್ನಲ್ ಗಳು ಸೇರಿದಂತೆ ನಗರದ ಆಯಕಟ್ಟಿನ ಸ್ಥಳಗಳು ಮತ್ತು ಜನದಟ್ಟನೆ ಪ್ರದೇಶಗಳಲ್ಲಿ ಹಾಕಲಾಗಿರುವ ಕ್ಯಾಮರಾಗಳನ್ನು ನಿರ್ವಹಣೆ ಮಾಡುವ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರವನ್ನು ಪೋಲೀಸ್ ಮಹಾನಿರ್ದೇಶಕ ರೂಪಕುಮಾರ್ ದತ್ತಾ ಅವರು ಸೇವೆಗೆ ಸಮರ್ಪಿಸಿದರು ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಮಾಡಲಾಗಿರುವ ಈ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರವನ್ನು ಪೋಲೀಸ್ ಮಹಾ ನಿರ್ದೇಶಕರು ಉದ್ಘಾಟಿಸಿದರು ಕೇಂದ್ರದಲ್ಲಿ ಅಳವಡಿಸಲಾಗಿರುವ ಹೈಟೆಕ್ ಸ್ಕ್ರೀನ್ ಮೂಲಕ ನಗರದ ವಿವಿಧ …

Read More »
WP Facebook Auto Publish Powered By : XYZScripts.com