Breaking News
Home / BGAdmin (page 64)

BGAdmin

ಆಂತರಿಕ ಬೇಗುದಿಗೆ ಬ್ರೇಕ್ ಸೇಠ ಜಾರಕಿಹೊಳಿ ಸಾಥ್…ಸಾಥ್..ಹೈ…!

  ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಫಿರೋಜ್ ಸೇಠ ಅವರ ನಡುವಿನ ಆಂತರಿಕ ಬೇಗುದಿಗೆ ಬ್ರೆಕ್ ಬಿದ್ದಂತಾಗಿದೆ ಇಬ್ಬರೂ ಈಗ ಜೊತೆ ಜೊತೆಯಾಗಿ ಓಡಾಡಿಕೊಂಡಿದ್ದು ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಜಿತೆ ಜೊತೆಯಾಗಿ ಕಾಣಿಸಿ ಕೊಳದಳುತ್ತಿದ್ದಾರೆ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಶಾಸಕ ಫಿರೋಜ್ ಸೇಠ ಅವರು ಮಾಜಿ ಸಚಿವ ಸತೀಶ ಜಾರಕಿಹೊಳಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು ಆರಂಭದಲ್ಲಿ ಇಬ್ಬರ …

Read More »

ಬೆಳಗಾವಿ ಮಹಾನಗರ ಪಾಲಿಕೆ ಸಾಲ ವಿಲ್ಲದ ಸರ್ದಾರ….!

ಬೆಳಗಾವಿ- ಭಾಷಾ ಸಂಘರ್ಷ ನಾಡ ವಿರೋಧಿಗಳ ದುರಾಡಳಿತದ ನಡುವೆಯೂ ಬೆಳಗಾವಿ ಮಹಾನಗರ ಪಾಲಿಕೆಯ ಕೆಲವು ಹಿರಿಯ ಅಧಿಕಾರಿಗಳ ಚಾಣಾಕ್ಷ ನೀತಿಯಿಂದಾಗಿ ಪಾಲಿಕೆ ಕರ್ನಾಟಕ ರಾಜ್ಯದಲ್ಲಿಯೇ ಸಾಲ ರಹಿತ ಏಕೈಕ ಪಾಲಿಕೆಯಾಗಿ ಹೊರ ಹೊಮ್ಮಿದೆ ಬೆಳಗಾವಿ ಮಹಾನಗರ ಪಾಲಿಕೆ ಹೊರತುಪಡಿಸಿ ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆಗಳು ಸಾಲದ ಶೂಲದಲ್ಲಿ ಮುಳುಗಿವೆ ಆದರೆ ಬೆಳಗಾವಿ ಪಾಲಿಕೆ ಮಾತ್ರ ಸಾಲ ಮಾಡದೇ ಅಭಿವೃದ್ಧಿಯ ನಾಗಾಲೋಟದಲ್ಲಿರುವದು ಸಂತಸದ ಸಂಗತಿಯಾಗಿದೆ ಬೆಳಗಾವಿ ಮಹಾನಗರ ಪಾಲಿಕೆ ಕೋಟ್ಯಾಂತರ ರೂ …

Read More »

ಸಿಡಿಲು ಬಡಿದು ಲೈನ್ ಮನ್ ಸಾವು..

ಬೆಳಗಾವಿ- ಟಿಸಿ ಬಂದ್ ಮಾಡಲು ಹೋದ ಲೈನ್ ಮನ್ ಓರ್ವನಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನೊಪ್ಪಿದ ಘಟನೆ ಬಸ್ತವಾಡ ಗ್ರಾಮದಲ್ಲಿ ನಡೆದಿದೆ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಘಟನೆ.ನಡೆದಿದ್ದು  ಲೈನ್ ಮನ್   ವಿಮಲ್ ಭಾಗಾನ್ನವರ (೩೮) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಟಿಸಿ ಬಂದ್ ಮಾಡಲು ಹೊರಟ್ಟಿದ್ದಾ ಅವಘಡ. ಸಂಭವಿಸಿದೆ ಹಿರೇಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.ನಡೆದಿದೆ ಬೆಳಗಾವಿ ಗ್ರಾಮೀಣ ಉಪ ವಿಭಾಗದಲ್ಲಿ‌  ವಿಮಲ್. ಕರ್ತವ್ಯ ನಿಭಾಯಿಸುತ್ತಿದ್ದ ಎಂದು ತಿಳಿದು ಬಂದಿದೆ

Read More »

ಬೆಳಗಾವಿ ಉತ್ತರದಲ್ಲಿ ಇಪ್ಪತ್ತು ಸಾವಿರ ಭೋಗಸ್ ಮತದಾರರು

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸುಮಾರು ಇಪ್ಪತ್ತು ಸಾವಿರ ಭೋಗಸ್ ಮತದಾರರಿದ್ದಾರೆ ಎಂದು ಬಿಜೆಪಿ ಮುಖಂಡ ಅನೀಲ ಬೆನಕೆ ಗಂಭೀರ ಆರೋಪ ಮಾಡಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಉತ್ತರ ಮತ ಕ್ಷೇತ್ರದ ಕಸಾಯಿ ಗಲ್ಲಿಯ ಸಿಟಿ ಸರ್ವೆ ನಂ 2338 ಮನೆಯಲ್ಲಿ 189 ಭಾಗಗಳನ್ನು ಮಾಡಿ ಇದೇ ಸರ್ವೇ ನಂಬರ ಬಳಿಸಿ 389 ಜನ ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ ಆದರೆ ಆ ಮನೆ ಬಿದ್ದು …

Read More »
Facebook Auto Publish Powered By : XYZScripts.com