Breaking News
Home / Breaking News / ಮಾರ್ಚ 1 ರಂದು ಮೇಯರ್ ಉಪ ಮೇಯರ್ ಚುನಾವಣೆ

ಮಾರ್ಚ 1 ರಂದು ಮೇಯರ್ ಉಪ ಮೇಯರ್ ಚುನಾವಣೆ

 

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗು ಉಪ ಮೇಯರ್ ಚುನಾವಣೆ ನಡೆಯಲಿದೆ

ಚುನಾವಣಾ ಅಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಪಿಎ ಮೇಘನ್ನವರ ಅವರು ಮೇಯರ್ ಚುನಾವಣೆಯ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದಾರೆ
ಮಾರ್ಚ 1 ರಂದು ಮಧ್ಯಾಹ್ನ 1 ಘಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ

ಮೇಯರ್ ಸ್ಥಾನ ಪರಶಿಷ್ಟ ಪಂಗಡ ( ಎಸ್ ಟಿ) ವರ್ಗಕ್ಕೆ ಮೀಸಲೀಡಲಾಗಿದ್ದು ಉಪಮೇಯರ್ ಸ್ಥಾನ ಓಬಿಸಿ ಮಹಿಳೆಗೆ ಮೀಸಲಿಡಲಾಗಿದೆ

ಕನ್ನಡ ಗುಂಪಿನ ಹಿರಿಯ ನಗರ ಸೇವಕ ಚಿಕ್ಕಲದಿನ್ನಿ ಮೇಯರ್ ಆಗೋದು ಖಚಿತ ವಾಗಿದ್ದು ಕಣಬರ್ಗಿಯ ಸಂಜೋತಾ ಗಂಡಗುದರಿ ಅವರು ಮೇಯರ್ ಸ್ಥಾನಕ್ಕೆ ಲಾಭಿ ನಡೆಸಿದ್ದಾರೆ

ಎಂಈಎಸ್ ಗುಂಪಿನಲ್ಲಿ ಎಸ್ ಟಿ ವರ್ಗಕ್ಕೆ ಸೇರಿರುವ ನಗರ ಸೇವಕರು ಇಲ್ಲದೇ ಇರುವದರಿಂದ ಪಾಲಿಕೆಯಲ್ಲಿ ಬಹುಮತ ಹೊಂದಿರುವ ಎಂಈಎಸ್ ಕಂಗಾಲಾಗಿದ್ದು ಉಪ ಮೇಯರ್ ಸ್ಥಾನ ಮಾತ್ರ ಎಂಈಎಸ್ ಪಾಲಾಗುವ ಸಾಧ್ಯತೆ ಇದೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *