Breaking News
Home / Breaking News / ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಅವ್ಯೆವಸ್ಥೆ ನೋಡಿ ಪರಾರಿಯಾದ ರೋಗಿ

ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಅವ್ಯೆವಸ್ಥೆ ನೋಡಿ ಪರಾರಿಯಾದ ರೋಗಿ

ಬೆಳಗಾವಿ ಬಿಮ್ಸ್ ಜಿಲ್ಲಾ ಆಸ್ಪತ್ರೆಯಿಂದ ರೋಗಿ ಕಾಣೆಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ
ಬಸಪ್ಪ ನಾಯ್ಕ (೫೦)ಕಾಣೆಯಾದ ರೋಗಿಯಾಗಿದ್ದು
ಬೆಳಗಾವಿ ರಾಯಬಾಗ ತಾಲೂಕಿನ ಬಿರನಾಳ ಗ್ರಾಮದ ನಿವಾಸಿಯಾಗಿದ್ದಾನೆ
ಜ್ವರ, ರಕ್ತ ಹೀನತೆ, ಭೇದಿಯಿಂದ ಬಳಲುತ್ತಿದ್ದ ಬಸಪ್ಪ ಎಂಬಾತನನ್ನು
ನಿನ್ನೆ ರಾತ್ರಿ ೯ಗಂಟೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು
ರಾತ್ರಿ ೨ಗಂಟೆಗೆ ಆಸ್ಪತ್ರೆಯಿಂದ ಕಾಣೆಯಾದ ಬಸಪ್ಪ ನನ್ನು ಆತನ ಸಮಂಧಿಕರು ಹುಡುಕಾಟ ಶುರು ಮಾಡಿದ್ದಾರೆ

ರಾತ್ರಿ ಬಸಪ್ಪನ ಜೊತೆಗೆ ಪತ್ನಿ, ಮಗ ಸೇರಿ ಮೂವರಿದ್ದರು.
ರಾತ್ರಿ ನಿದ್ರೆಗೆ ಜಾರಿದ್ದಾಗ ರೋಗಿ ಬಸಪ್ಪ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ
ಸಂಬಂಧಿಗಳಿಂದ ಹುಡುಕಾಟ, ಆರಂಭವಾಗಿದ್ದು ಪೋಲಿಸರಿಗೆ ದೂರು ನೀಡಲು‌ ಅವನ ಸಮಂಧಿಕರು ನಿರ್ಧರಿಸಿದ್ದಾರೆ
ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಸೆಕ್ಯೂರಟಿ ಗಾರ್ಡ ಇದ್ರೂ ರೋಗಿ ನಾಪತ್ತೆ ಆಗಿರುವದು ಇಲ್ಲಿಯ ಭದ್ರತಾ ವ್ಯೆವಸ್ಥೆಯನ್ನು ಅನುಮಾನಕ್ಕೀಡು ಮಾಡಿದೆ
ಆಸ್ಪತ್ರೆ ಸಿಸಿಟಿವಿ ಸಹ ಬಂದ್ ಮಾಡಲಾಗಿತ್ತು.
ಆಸ್ಪತ್ರೆ ಅವ್ಯವಸ್ಥೆ ಕುರಿತು ರೋಗಿಗಳ ಸಂಬಂಧಿಗಳು ಆಕ್ರೋಶ.ವ್ಯೆಕ್ತಪಡಿಸಿದ್ದಾರೆ
ಜಿಲ್ಲಾ ಆಸ್ಪತ್ರೆಯ ಅವ್ಯೆವಸ್ಥೆ ನೋಡಿ ಬಹುಶ ಗಾಬರಿಗೊಂಡು ಈ ರೋಗಿ ಆಸ್ಪತ್ರೆಯಿಂದ ಪರಾರಿ ಆಗಿರಬಹುದು ಎಂದು ಶಂಕಿಸಲಾಗಿದೆ

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *