Breaking News
Home / Breaking News / ರಿಯಲ್ ಸಿಂಗಮ್ ಅಲೋಕ ಕುಮಾರ್ ಬೆಳಗಾವಿ ಐಜಿಪಿ

ರಿಯಲ್ ಸಿಂಗಮ್ ಅಲೋಕ ಕುಮಾರ್ ಬೆಳಗಾವಿ ಐಜಿಪಿ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಭೈಲಹೊಂಗಲದಲ್ಲಿ ಎಸಿಪಿಯಾಗಿ ಸುಮಾರು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ಕಂಟ್ರಿ ಪಿಸ್ತೂಲ್ ಗಳನ್ನು ಪತ್ತೆ ಮಾಡಿ ಪೋಲೀಸ್ ಇಲಾಖೆಯ ಘನತೆ ಗೌರವ ಹೆಚ್ಚಿಸಿದ್ದ ಅಲೋಕ ಕುಮಾರ್ ಈಗ ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿದ್ದಾರೆ

ಇಲಾಖೆಯ ಹಲವಾರು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಜನ ಮೆಚ್ಚುಗೆ ಗಳಿಸಿರುವ ಅಲೋಕ ಕುಮಾರ ಬೆಳಗಾವಿ ಐಜಿಪಿ ಯಾಗಿದ್ದಾರೆ

ಬೆಳಗಾವಿಯ ಪೋಲೀಸ್ ಆಯುಕ್ತರಾಗಿ ಕವಿ ಹೃದಯದ ಮೂರು ನೂರಕ್ಕೂ ಹೆಚ್ವು ಕವನಗಳನ್ನು ಬರೆದಿರುವ ಐಪಿಎಸ್ ಡಿಸಿ ರಾಜಪ್ಪ ಬೆಳಗಾವಿ ಪೋಲೀಸ್ ಆಯುಕ್ತರಾಗಿ ನೇಮಕಗೊಳ್ಳುತ್ತಾರೆ ಎಂಬ ಸುದ್ಧಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ ಆದರೆ ಸರ್ಕಾರ ಇನ್ನುವರೆಗೆ ನೇಮಕದ ಆದೇಶ ಹೊರಡಿಸಿಲ್ಲ

About BGAdmin

Check Also

ಕರ್ಪೂರದಿಂದ ಕಾರಿಗೆ ಬೆಂಕಿ ಹಚ್ಚುವ ಸೈಕೋ ಡಾಕ್ಟರ್ ಕೊನೆಗೂ ಅಂದರ್…

    ಬೆಳಗಾವಿ- ಬೆಳಗಾವಿ ನಗರದಲ್ಲಿ ಹಲವಾರು ದಿನಗಳಿಂದನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಮದ್ಯರಾತ್ರಿ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ಸೈಕೋ …

Leave a Reply

Your email address will not be published. Required fields are marked *

Facebook Auto Publish Powered By : XYZScripts.com