Breaking News
Home / ಕ್ರೈಮ್ ಸುದ್ದಿ / ಕಣಬರ್ಗಿಯಲ್ಲಿ ,ಮನೆಗೆ ಆಕಸ್ಮಿಕ ಬೆಂಕಿ ಅಪಾರ ಹಾನಿ

ಕಣಬರ್ಗಿಯಲ್ಲಿ ,ಮನೆಗೆ ಆಕಸ್ಮಿಕ ಬೆಂಕಿ ಅಪಾರ ಹಾನಿ

ಬೆಳಗಾವಿ- ಕಣಬರ್ಗಿ ಗ್ರಾಮದ ಮನೆಗೆ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮವಾಗಿ ಮನೆಯ ಸಾಮುಗ್ರಿಗಳು ಬೆಂಕಿಗಾಹುತಿಯಾಗಿ ಅಪಾರ ಪ್ರಮಾಣದ ಹಾನಿಯಾಗಿದೆ

ಕಣಬರ್ಗಿ ಗ್ರಾಮದ ಪಾಟೀಲ ಗಲ್ಲಿಯ ಕಲ್ಲಪ್ಪ ಹರಿಕಾರಿ ಅವರ ಮನೆಗೆ ಶಾರ್ಟ ಸರ್ಕ್ಯುಟ್ ನಿಂದಾಗಿ ಬೆಂಕಿ ಹರಡಿ ಮನೆಯಲ್ಲಿನ ಬಟ್ಟೆ ಸೇರಿದಂತೆ ಎಲ್ಲ ಸಾಮುಗ್ರಿಗಳು ಸುಟ್ಟು ಭಸ್ಮವಾಗಿವೆ

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳಿಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬಕಿಯನ್ನು ನಂದಿಸಿದ್ದು  ಬೆಂಕಿ ಅವಘಡದಿಂದ ಸುಮಾರು ನಾಲ್ಕು ಲಕ್ಚ ರೂ ನಷ್ಟ ಸಂಭವಿಸಿದೆ

ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *