Home / LOCAL NEWS (page 104)

LOCAL NEWS

ಫೆ,1 ರಿಂದ ಬೆಳಗಾವಿ ಪ್ರಿಮೀಯರ್ ಲೀಗ್

ಬೆಳಗಾವಿ- ಬೆಳಗಾವಿ ಯೂನಿಯನ್ ಜಿಮಖಾನಾ ಮೈದಾನದಲ್ಲಿ ಫೆ 1 ರಿಂದ 15 ರವರೆಗೆ ಶಂಕರ ಮುನವಳ್ಳಿ ಬೆಳಗಾವಿ ಪ್ರಿಮೀಯರ್ ಲೀಗ್ ಕ್ರಕೇಟ್ ಪಂದ್ಯಾವಳಿ ನಡೆಯಲಿದೆ ಬೆಳಗಾವಿ ಪ್ರಿಮೀಯರ್ ಲೀಗ್ ಪಂದ್ಯಾವಳಿಯಲ್ಲಿ 7 ಪ್ರಾಯೋಜಿತ ತಂಡಗಳು ಭಾಗವಹಿಸುತ್ತವೆ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಅವರು ಪಂದ್ಯಾವಳಿ25ಯ ಮುಖ್ಯ ಪ್ರಾಯೋಜಕರಾಗಿದ್ದಾರೆ ಪ್ರಥಮ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ 25 ಸಾವಿರ ನಗದು ಹಾಗು ಟ್ರೋಫಿ ಎರಡನೇಯ ಬಹುಮಾನ 75 ಸಾವಿರ ನಗದು …

Read More »

ಫೆ,17 ರಂದು ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ ಮೋರ್ಚಾ..

ಬೆಳಗಾವಿ- ಫೆಬ್ರುವರಿ ೧೭ ರಂದು ಬೆಳಗಾವಿಯಲ್ಲಿ ಏಕ್ ಮರಾಠಾ ಲಾಕ್ ಮರಾಠಾ ಮೌನ ಕ್ರಾಂತಿ ಮೋರ್ಚಾ ರ್ಯಾಲಿ ಹೊರಡಿಸಲು ಬೆಳಗಾವಿಯ ಎಂಈಎಸ್ ಸೇರಿದಂತೆ ವಿವಿಧ ಮರಾಠಿ ಸಂಘಟನೆಗಳು ನಿರ್ಧರಿಸಿವೆ ಬೆಳಗಾವಿಯ ಓರಿಯಂಟಲ್ ಹೈಸ್ಕೂಲ್ ನಲ್ಲಿ ಸಭೆ ಸೇರಿದ ನೂರಾರು ಜನ ನಾಯಕರು ಬೆಳಗಾವಿಯಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಮೌನ ಕ್ರಾಂತಿ ಮೋರ್ಚಾ ನಡೆಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಫೆ ೧೭ ರಂದು ಬೆಳಗಾವಿ ನಗರದ ಶಿವಾಜಿ ಉದ್ಯಾನವನದಿಂದ ಬೆಳಿಗ್ಗೆ ಹತ್ತು ಘಂಟೆಗೆ …

Read More »

ಫೆ,3 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಸ್ಮಾರ್ಟ ಬಜೆಟ್…!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಫೇಬ್ರುವರಿ 3ರಂದು ಮಂಡನೆಯಾಗಲಿದೆ ಅದಕ್ಕಾಗಿ ಪಾಲಿಕೆ ಕಚೇರಿಯಲ್ಲಿ ಪೂರ್ವಸಿದ್ಧತೆಯ ಸರಣಿ ಸಭೆಗಳು ನಡೆದಿವೆ ಬೆಳಗಾವಿ ನಗರ ಸ್ಮಾರ್ಟ ಸಿಟಿ ಯೋಜನೆಯ ಪಟ್ಟಿಯಲ್ಲಿ ಸೇರಿದ ಬಳಿಕ ಮೊದಲ ಬಜೆಟ್ ಮಂಡನೆಯಾಗುತ್ತಿದೆ ಈ ಬಾರಿಯ ಬಜೆಟ್ ನ್ನು ಸ್ಮಾರ್ಟ ಬಜೆಟ್ ವನ್ನಾಗಿಸಲು ಪಾಲಿಕೆ ಆಯುಕ್ತ ಶಶಿಧರ ಕುರೇರ ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಿಕೊಂಡಿದ್ದಾರೆ ಬಜೆಟ್ ಹೇಗಿರಬೇಕು ಎನ್ನುವ ಕುರಿತು ನಗರದ ಬುದ್ಧಿಜೀವಿಗಳ …

Read More »

ಕೃಷ್ಣಾ..ನೀ..ಬೇಗನೇ ..ಬಾರೋ..!

ಕೃಷ್ಣೆಯ ವಿರಹ…ಜಿಲ್ಲೆಯಲ್ಲಿ ಕೈ..ಕಲಹ ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿರುವ ವಿಷಯ ಈಗ ಬೆಳಗಾವಿ ಜಿಲ್ಲೆಯ ಹಲವಾರು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ ಕೆಲವರು ಕೃಷ್ಣಾ ನೀ ಬೇಗನೆ ಬಾರೋ ಎಂದು ಮರಳಿ ಪಕ್ಷಕ್ಕೆ ಕರೆದರೆ ಇನ್ನು ಕೆಲವರು ಕೃಷ್ಣಾ ನೀ ಬಿಜೆಪಿಗೆ ಹೋಗೋ ಎನ್ನುವ ಮಂತ್ರ ಜಪಿಸುತ್ತ ಕುಳಿತಿದ್ದಾರೆ ಹಾಗಾದರೆ ಎಸ್ ಎಂ ಕೃಷ್ಣಾ ಬಿಜೆಪಿಗೆ ಹೋದರೆ ಅವರ ಜೊತೆ …

Read More »

ಅಪಾಯದ ಅಂಚಿನಲ್ಲಿ ಕನ್ನಡ ಶಾಲೆ,ಜನಪ್ರತಿನಿಧಿಗಳ ಕಣ್ಣುಮುಚ್ಚಾಲೆ,ಯಾರಿಗೆ ಬರೆಯಲಿ ವೇದನೆಯ ಓಲೆ..

ಬೆಳಗಾವಿ ಗಡಿಭಾಗದ ಕನ್ನಡ ಶಾಲೆಗಳನ್ನ ಉಳಿಸುತ್ತೇವೆ ಅಂತ ಸರ್ಕಾರ ಬರೀ ಮಾತಿನಲ್ಲೆ ಮನೆಕಟ್ಟುತ್ತಿದೆ. ಆದ್ರೆ ಕನ್ನಡ ಶಾಲೆಯ ವಾಸ್ತವ ಸ್ಥಿತಿ ನೊಡಿದ್ರೆ ಅಯ್ಯೋ ಅನಿಸುತ್ತದೆ. ಒಂದು ಕಡೆ ಕನ್ನಡ ಶಾಲೆಗಳಿಗೆ ಸ್ವಂತ ಕಟ್ಟಡ ಇಲ್ಲದೆ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಸ್ವಂತ ಕಟ್ಟಡ  ಇದ್ದರೂ ಯಾವಾಗ ಮುರುದು ಬೀಳುತ್ತೊ ಅನ್ನೋ ಭಯ  ಇನ್ನೊಂದು ಕಡೆ. ಭಯದ ನಡೆಯೂ ಶಾಲೆ ಕಲಿಯುತ್ತಿದ್ದಾರೆ ಕನ್ನಡ ಶಾಲೆಯ ಚಿಕ್ಕ ಮಕ್ಕಳು. ಅರೆ ಎಲ್ಲಿದೆ ಈ ಸ್ಥಿತಿ …

Read More »

ಗುಡುಗಿದ ಮೀಸೆ ಮಾವ ನಡುಗಿದ ಕಾಂಗ್ರೆಸ್..

ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರ ರಾಜಕೀಯ ನಿವೃತ್ತಿಯ ಘೋಷಣೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವ ವಿಷಯ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವಲಯದಲ್ಲಿ ತಳಮಳವನ್ನುಂಟು ಮಾಡಿದೆ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಎಸ್ ಎಂ ಕೃಷ್ಣ ಅವರಿಗೆ ಬೆಂಬಲ ಸೂಚಿಸಿದ್ದು ಪ್ರಸಂಗ ಬಂದರೆ ಅವರೂ ರಾಜಿನಾಮೆ ನೀಡಲು ಸಿದ್ಧವಿರುವದಾಗಿ ಗುಡಗಿದ ಪರಿಣಾಮ ಕಾಂಗ್ರೆಸ್ ಪಕ್ಷದ ನಾಯಕರನ್ನೇ ನಡುಗಿಸಿದೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಕೆಲವು …

Read More »

ಎಸ್. ಎಂ. ಕೃಷ್ಣ ,ಕಾಂಗ್ರೆಸ ಬಿಡುವ ನಿರ್ಧಾರ ಕೈ ಬಿಡಲಿ-ರಾಜು ಸೇಠ-

,ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಮಾಡಿದ್ದು ,ಕಾಂಗ್ರೆಸ್ ಪಕ್ಷವನ್ನು ಬಿಟ್ಟು ರಾಜಕೀಯದಿಂದ ನಿವೃತ್ತಿಯಾಗುವ ಅವರ ನಿರ್ಧಾರದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೋವಾಗಿದ್ದು ಎಸ್ ಎಂ ಕೃಷ್ಣ ಅವರು ತಮ್ಮ ನಿರ್ಧಾರ ವನ್ನು ಕೈಬಿಟ್ಟು ಪಕ್ಷಕ್ಕೆ ಮರಳಿ ಬರಲಿ ಎಂದು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜು ಸೇಠ ಮನವಿ ಮಾಡಿಕೊಂಡಿದ್ದಾರೆ ಎಸ್ ಎಂ  ಕೃಷ್ಣ ಅವರು ರಾಜ್ಯದ …

Read More »

ಸೇವೆ ಮೂಲಕ ಸಮಾದ ಋಣ ತೀರಿಸಿ-ಓಂ ಪ್ರಕಾಶ

ಬೆಳಗಾವಿ 28: ಸಮಾಜದಿಂದ ಬಂದ ನಾವು ಸಮಾಜದ ಋಣವನ್ನು ತಿರಿಸಬೇಕು. ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳೆಂದರೆ ಸಾರ್ವಜನಿಕರು ಹೆದರಬಾರದು. ಪೊಲೀಸ್ ಸಿಬ್ಬಂದಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಡಿಜಿ ಮತ್ತು ಐಜಿಪಿ ಓ ಪ್ರಕಾಶ ಸಿಬ್ಬಂದಿಗಳಿಗೆ ಕರೆ ನೀಡಿದರು. ಅವರು ಶನಿವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಉತ್ತರ ವಲಯದ ಎಲ್ಲಾ ಜಿಲ್ಲೆಗಳು ಮತ್ತು ಪೊಲೀಸ್ ಕಮೀಷನರೇಟ್, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು …

Read More »

ಮೂರು ಲಕ್ಷಕ್ಕಿಂತ ಹೆಚ್ಚಿನ ಹಣ ಸಿಕ್ಕಿರುವದು ಸಾಭೀತಾದರೆ,ಸಚಿವ,ಶಾಸಕ ಸ್ಥಾನಕ್ಕೂ ರಾಜಿನಾಮೆ-ರಮೇಶ ಜಾರಕಿಹೊಳಿ

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯಿಂದ ಐಟಿ ದಾಳಿ ಹಿನ್ನೆಲೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೆಸರು ಪ್ರಸ್ತಾಪ ವಿಚಾರ.ಪ್ರಸ್ಥಾಪಿಸಿರುವದಕ್ಕೆ ಸಚಿವ ರಮೇಶ ದಿಗ್ಭ್ರಮೆ ವ್ತೆಕ್ರಪಡಿಸಿದ್ದಾರೆ ಜವಾಬ್ದಾರಿ ಸ್ಥಾನದಲ್ಲಿ ಪ್ರಧಾನಿ ಮಾತನಾಡಿದ್ದು ಬೇಸರ ತಂದಿದೆ. ನನ್ನ ಮನೆ ಕಚೇರಿಯಲ್ಲಿ ೩ ಲಕ್ಷ ಹಣ ಸಿಕ್ಕಿದೆ. ಅದಕ್ಕಿಂತ ಹೆಚ್ಚಿನ ಹಣ ಸಿಕ್ಕಿದ್ದು ಸಾಬೀತಾಗಿದ್ರೆ. ರಾಜಕೀಯ ನಿವೃತ್ತಿ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ.ನೀಡುತ್ತೇನೆ ಎಂದು ಹೇಳಿದ್ದಾರೆ ಯುಪಿ ಚುನಾವಣೆ ಸೋಲಿನ ಭಯದಿಂದ ಪ್ರಧಾನಿ ನರೇಂದ್ರ ಮೋದಿ …

Read More »

ಎಸಿಬಿ ಬಲೆಗೆ ಬಿದ್ದ ,ಗಂಡ ಹೆಂಡತಿ,ಮಚ್ಛೆ ಗ್ರಾಮ ಪಂಚಾಯತಿಯಲ್ಲಿ ಫಜೀತಿ

ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಪಂ ಅಧ್ಯಕ್ಷೆ‌ ಹಾಗೂ‌ ಪತಿ  ಇಬ್ಬರೂ ಎಸಿಬಿ ಬಲೆಗೆ.ಬಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ ಕಂಪ್ಯೂಟರ್ ಪಹಣಿ ಪತ್ರ ನೀಡಲು ೨.೫ ಸಾವಿರ ಹಣ ಬೇಡಿಕೆ.ಇಟ್ಟಿದ್ದ ಅವರು ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ.ಬಿದ್ದಿದ್ದಾರೆ ಗ್ರಾಪಂ ಅಧ್ಯಕ್ಷೆ ಪದ್ಮಶ್ರೀ ಹುಡೆದ್, ಪತಿ ಮಹಾವೀರ ಹುಡೆದ್ ಬಲೆಗೆ.ಬಿದ್ದಿದ್ದು ಮಚ್ಚೆ ಗ್ರಾಪಂ ನಲ್ಲಿಯೇ ಹಣಪ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ ಸ್ಥಳೀಯ ನಿವಾಸಿ ಕಸ್ತೂರಿ‌ ಕೋಲ್ಕಾರ್ …

Read More »
WP Facebook Auto Publish Powered By : XYZScripts.com