Breaking News
Home / ಕ್ರೈಮ್ ಸುದ್ದಿ (page 10)

ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

mbbs ಸೀಟು ಕೊಡಿಸುವದಾಗಿ ತ್ರಿಪಾಠಿಗೆ,೪೦ ಲಕ್ಷ ರೂ ಟೋಪಿ

ಬೆಳಗಾವಿ- ಎಂಬಿಬಿಎಸ್ ಸೀಟು ಕೊಡಿಸುವದಾಗಿ ಬೆಳಗಾವಿಯ ಮೂವರು ಖಿಲಾಡಿಗಳು ಕೂಡಿಕೊಂಡು ಮದ್ಯಪ್ರದೇಶದ ಮದನಕುಮಾರ ತ್ರಿಪಾಠಿ ನಲವತ್ತು ಲಕ್ಷ ರೂ ಗಳ ಮಕ್ಮಲ್ ಟೋಪಿ ಹಾಕಿದ ಘಟನೆ ಬೆಳಗಾವಿಯ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಬೆಳಗಾವಿಯ ಸಿದ್ಧಾರ್ಥ,ಅಮೀತ ಮಹೇಶ ಎಂಬುವರು ಮದ್ಯಪ್ರದೇಶದ ಡಾ ಮದನಕುಮಾರ ಅವರನ್ನು ಸಂಪರ್ಕಿಸಿ ಬೆಳಗಾವಿಯ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸುವದಾಗಿ ನಂಬಿಸಿ ಆತನಿಂದ ಬರೊಬ್ಬರಿ ನಲವತ್ತು ಲಕ್ಷ ರೂ ಲಪಟಾಯಿಸಿದ್ದು ವಂಚನೆಗೊಳಗಾದ ಮದ್ಯಪ್ರದೇಶದ ಮದನಕುಮಾರ ಈಗ …

Read More »

ಕೊಲೆಗೆ ಯತ್ನಿಸಿದ ಆರೋಪಿತರ ಬಂಧನ

ಬೆಳಗಾವಿ- ಮಜಗಾಂವ ಕ್ರಾಸ್ ಹತ್ತಿರ ಸುಳೆಬಾವಿಯ ರಾಜು ಬೆಳಗಾಂವಕರ ಇತನಿಗೆ ಕಣ್ಣಿಗೆ ಖಾರದ ಪುಡಿ ಏರಚಿ, ತಲವಾರದಿಂದ ಕೊಚ್ಚಿ ಸಿನಿಮಯ ರೀತಿಯಲ್ಲಿ ಕೊಲೆ ಮಾಡಲು ಪ್ರಯತ್ನಿಸಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ ರಾಜು ಬೆಳಗಾಂವಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಸುಳೆಭಾವಿಯ ಮಹೇಶ ರಾಮಚಂದ್ರ ಮುರಾರಿ, ಶಶೀಕಾಂತ ಭೀಮಶಿ ಮಿಸಾಳೆ ಹಾಗೂ ಆತನ ಸಂಗಡಿಗರಾದ ಗೋಕಾಕದ ಅರ್ಜುನ ತುಕಾರಾಮ ಚಿಕ್ಕೋರ್ಡೆ, ತಾರಿಹಾಳ ಗ್ರಾಮದ ನಾಗರಾಜ ಭೀಮಶಿ ರಾಗಿಪಾಟೀಲ, ಮೋಹನ ಬಾಬು ರಾಗಿಪಾಟೀಲ, …

Read More »

ನೇಣುಗಂಬ ಇರುವದು ಕೇವಲ ಹಿಂಡಲಗಾದಲ್ಲಿ ಮಾತ್ರ…!

ಬೆಳಗಾವಿ-ಹಲವಾರು ಅತ್ಯಾಚಾರ ಪ್ರಕರಣಗಳಿಗೆ ಸಂಬಂದಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವಿಕೃತ ಕಾಮಿ ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಆಗಿದ್ದು,  ಕಳೆದ ಹತ್ತು  ವರ್ಳಷಗಳಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ  ಇತನಿಗೆ ಗಲ್ಲು ಶಿಕ್ಷೆ  ನೀಡಲು ಸದ್ದಿಲ್ಲದೇ ಸಿದ್ಧತೆ ಮಾಡಿಕೊಲ್ಳಲಾಗುತ್ತಿದೆ. ಉಮೇಶ ರೆಡ್ಡಿ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ವಜಾಗೊಂಡ ಹಿನ್ನಲೆಯಲ್ಲಿ ಇತನಿಗೆ ಗಲ್ಲು ಗ್ಯಾರಂಟಿಯಾಗಿದ್ದು ಹಿಂಡಲಗಾ ಕಾರಾಗೃಹದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ ಬೆಳಗಾವಿಯ ಪ್ರಸಿದ್ದ ಹಿಂಡಲಗಾ ಕಾರಾಗ್ರಹದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರು ಒಟ್ಟು …

Read More »

ನಲವತ್ತು ಸಾವಿರ ಕೊಟ್ಟರೂ ಕುರಿ ಸಾಲ ಸಿಗಲಿಲ್ಲ

ಬೆಳಗಾವಿ- ಕುರಿಗಳ ಖರೀದಿಗಾಗಿ ಸಾಲ ಕೊಡುವದಾಗಿ ಹೇಳಿ ನಲವತ್ತು ಸಾವಿರ ರೂಪಾಯಿ ಪಾವತಿಸಿಕೊಂಡು ಕುರಿ ಸಾಲ ಕೊಡಲಿಲ್ಲವೆಂದು ಕೆಲವರು ಬಿಕೆ ಕಂಗ್ರಾಳಿ ಗ್ರಾಮದ ಪರಶಿಷ್ಟ ಜಾತಿ ಪರಶಿಷ್ಟ ಪಂಗಡದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗು ಕಾರ್ಯದರ್ಶಿಯ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದ ರಾಯಪ್ಪ ಶೇಖಪ್ಪ ಪೂಜಾರಿ ಅವರು ಕಂಗ್ರಾಳಿ ಗ್ರಾಮದ ಸಂಘದಲ್ಲಿ ಕುರಿ ಸಾಲಕ್ಕಾಗಿ ಮುಂಗಡವಾಗಿ ೪೦ ಸಾವಿರ ರೂಪಾಯಿಯನ್ನು …

Read More »

ತಾಯಿ, ಮಗಳು ನಾಪತ್ತೆ

ಬೆಳಗಾವಿ-ನಗರಕ್ಕೆ ಹೊಂದಿಕೊಂಡಿರುವ ಮಜಗಾಂವ ಗ್ರಾಮದಲ್ಲಿ ತಾಯಿ ಮತ್ತು ಮೂರು ವರ್ಷದ ಮಗಳು ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬದವರು ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮಜಗಾಂವ ಗ್ರಾಮದ 22 ವರ್ಷದ ಅಕ್ಷತಾ ಶೀತಲ ಕುಲಗೌಡ,ಹಾಗು ಮೂರು ವರ್ಷದ ಅಕ್ಷತಾ ನಾಪತ್ತೆಯಾಗಿದ್ದಾರೆ ಅಕ್ಟೋಬರ 4ರಂದು ಇವರು ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಅಕ್ಷತಾಳ ಪತಿ ಶೀತಲ ಕುಲಗೌಡಾ ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಇವರ ಬಗ್ಗೆ …

Read More »

ಜಿಐಟಿ ಕಾಲೇಜಿನ ವಿಧ್ಯಾರ್ಥಿ ಆತ್ಮ ಹತ್ಯೆ

ಬೆಳಗಾವಿ-ಬೆಳಗಾವಿ ನಗರದ ಜಿಐಟಿ ಕಾಲೇಜಿನ ಸಿವ್ಹಿಲ್ ಇಂಜನೀಯರಿಂಗ್ ವಿಧ್ಯಾರ್ಥಿಯೊಬ್ಬ ತನ್ನ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ ಆತ್ಮಹತ್ಯೆ ಮಾಡಿಕೊಂಡಿರುವ ಜಿಐಟಿ ಕಾಲೇಜಿನ ವಿಧ್ಯಾರ್ಥಿಯನ್ನು ಅಥಣಿ ತಾಲೂಕಿನ ಮದಬಾಂವಿ ಗ್ರಾಮದ ೨೨ ವರ್ಷ ವಯಸ್ಸಿನ ಹರ್ಷಲ ಪಾಟೀಲ ಎಂದು ಗುರುತಿಸಲಾಗಿದೆ ಇತ ತನ್ನ ಗೆಳೆಯನ ಜೊತೆ ಕಾಲೇಜಿನ ಬದಿಯಲ್ಲಿ ರೂಂ ಮಾಡಿಕೊಂಡು ವಾಸವಾಗಿದ್ದ ಮಂಗಳವಾರ ಸಂಜೆ ಇತನ ಗೆಳೆಯ ಹೊರಗಡೆ ಹೋದ …

Read More »

ಭೂತರಾಮಟ್ಟಿ ಬಳಿ ರಸ್ತೆ ಅಪಘಾತ ಇಬ್ಬರ ಸಾವು

ಬೆಳಗಾವಿ: ಟೈರ್ ಬಸ್ಟ್ ಆಗಿ ಮಹಿಂದ್ರಾ ಸ್ಕಾರ್ಪಿಯೋ ವಾಹನ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನೊಪ್ಪಿದ ಘಟನೆ ಭೂತರಾಮಟ್ಟಿ ಬಳಿ ನಡೆದಿದೆ ಈ ರಸ್ತೆ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯ.ವಾಗಿದೆ ಅಥಣಿಯಿಂದ ಬೆಳಗಾವಿಗೆ ಬರುವಾಗ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಅಪಘಾತ ಸಂಭವಿಸಿದೆ. ಅಥಣಿ ಮೂಲದ ಶ್ರೀನಿವಾಸ್ ಜೋಶಿ ೪೨ ಹಾಗೂ ರಾಜೇಂದ್ರ ಬಾಗೋಜಿ ೪೪ ಮೃತ ದುರ್ದೈವಿಗಳು. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಮಾರ್ಕಂಡೇಯ ನದಿಯಲ್ಲಿ ಮತ್ತೊಂದು ಶವ ಪತ್ತೆ

ಬೆಳಗಾವಿ- ನಗರಕ್ಕೆ ಹೊಂದಿಕೊಂಡಿರುವ ಮಾರ್ಕಂಡೇಯ ನದಿಯಲ್ಲಿ ಸದಾಶಿವ ನಗರದ ಸಾನಿಕಾ ಪಾಟ್ನೇಕರ ಎಂಬ ಯುವತಿ ತನ್ನ ಸ್ನೇಹಿತರಿಗೆ ಗುಡ್ ಬಾಯ್ ಎಂದು ಮೆಸೆಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲಿಯೇ ಹತ್ತರಕಿಯ ಯುವಕನ ಶವ ಶನಿವಾರ ಉಚಗಾಂವ ಬಳಿ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದೆ ಉಚಗಾಂವ ಬಳಿ ಮಾರ್ಕಂಡೇಯ ನದಿಯಲ್ಲಿ ಹತ್ತರಕಿ ಗ್ರಾಮದ 28 ವರ್ಷದ ಕೆಂಪಣ್ಣ ಬಸಪ್ಪ ಗಸ್ತಿ ಎಂಬಾತನ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ ಕಾಕತಿ ಪೋಲಿಸರು ಶವವನ್ನು ನದಿಯಿಂದ …

Read More »

ಹಾರೂಗೇರಿಯಲ್ಲಿ ವ್ಯೆಕ್ತಿಯ ಕೊಲೆ

ಚಿಕ್ಕೋಡಿ – ಆಯುದದಿಂದ ಇರಿದು ವ್ಯಕ್ತಿ ಕೊಲೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾರುಗೇರಿ ಪಟ್ಟಣದಲ್ಲಿ ಘಟನೆ. ಹಳೆ ವೈಷಮ್ಯದ ಹಿನ್ನಲೆ ಕೊಲೆ ಮಾಡಿರುವ ಶಂಕೆ. ಗುರುಪಾದಪ್ಪ ಠಕ್ಕಣ್ಣವರ 68 ಕೊಲೆಯಾದ ವ್ಯಕ್ತಿ. ಹಾರುಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

Read More »

ಜೀವಕ್ಕೆ ಕುತ್ತು ತಂದ ಸೆಲ್ಫೀ.. ಶಿರೂರ ಡ್ಯಾಮನಲ್ಲಿ ಯುವಕನ ನೀರು ಪಾಲು

ಬೆಳಗಾವಿ: ಗೆಳೆರೊಂದಿಗೆ ಪಿಕ್ನಿಕ್ ಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿ ಫೋಟೊ ಕ್ಲಿಕ್ಕಿಸುವಾಗ ಕಾಲು ಜಾರಿ ನೀರುಪಾಲಲಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಶಿರೂರ್ ಗ್ರಾಮದ ಬಳಿಯಿರುವ ಮಾರ್ಕಾಂಡೇಯ ಜಲಾಶಯದಲ್ಲಿ  ನಡೆದಿದೆ ಘಟನೆಯಲ್ಲಿ. ಬೆಳಗಾವಿ ಮೂಲದ ಶಾಹಿದ್ ಮುನ್ನುರವಾಲೆ ೧೯, ಮೃತ ದುರ್ದೈವಿ. ಬೆಳಗಾವಿಯಿಂದ ಹನ್ನೊಂದು ಜನ ಕಾಲೇಜು ವಿದ್ಯಾರ್ಥಿಗಳು ಪಿಕ್ನಿಕ್ ಗೆ ತೆರಳಿದ್ದರು. ಯಮಕನಮರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.ದಾಖಲಾಗಿದೆ ಸೆಲ್ಫಿ ತೆಗೆಯುವಾಗ ಈ ಯುವಕ ಕಾಲು ಜಾರಿ …

Read More »
WP Facebook Auto Publish Powered By : XYZScripts.com