Breaking News
Home / Uncategorized

Uncategorized

ಅಥಣಿ ತಾಲ್ಲೂಕಿನ ಮಂಗಸೂಳಿಯಲ್ಲಿ ಕರಾಳ ದಿನಾಚರಣೆಗೆ ಗುಡ್ ಬೈ

ಮಂಗಸೂಳಿಯಲ್ಲಿ ಕರಾಳದನಾಚರಣೆ ಬದಲು ರಾಜ್ಯೋತ್ಸವ ಬೆಳಗಾವಿ- ಅಥಣಿ ತಹಶಿಲ್ದಾರ ಉಮಾದೇವಿ ಅವರ ಕನ್ನಡಪರ ಕಾಳಜಿ ಅವರು ಮಾಡಿದ ನಿರಂತರ ಪ್ರಯತ್ನದ ಫಲವಾಗಿ ಪ್ರತಿ ವರ್ಷ ಕರಾಳ ದಿನಾಚರಣೆ ಮಾಡುತ್ತಿದ್ದ ಮಂಗಸೂಳಿ ಗ್ರಾಮಸ್ಥರು ಈ ವರ್ಷ ಕರಾಳ ದಿನದ ಬದಲಿಗೆ ರಾಜ್ಯೋತ್ಸವ ಆಚರಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಕಳೆದ ವರ್ಷ ಅಥಣಿ ತಹಶೀಲದಾರ ಉಮಾದೇವಿ ಅವರು ಮಂಗಸೂಳಿ ಗ್ರಾಮಸ್ಥರನ್ನು ಮನವೂಲಿಸುವಲ್ಲಿ ಯಶಸ್ವಿಯಾಗಿದ್ದರು ಮಂಗಸೂಳಿ ಗ್ರಾಮಸ್ಥರು ಈ ವರ್ಷವೂ ಅದ್ಧೂರಿಯಿಂದ ರಾಜ್ಯೋತ್ಸವ ಆಚರಿಸಿ …

Read More »

ರಾಜ್ಯೋತ್ಸವ ಮೆರವಣಿಗೆಯಲ್ಲಿ ಗದ್ದಲ ಗಲಾಟೆ ಹಲವರಿಗೆ ಗಾಯ

.ಬೆಳಗಾವಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಸಿದ ಘಟನೆ ಬೆಳಗಾವಿ ಕೋರ್ಟ ಆವರಣದಲ್ಲಿ ನಡೆದಿದೆ. ಮಸಿದಿ ಮುಂದೆ ಧ್ವಜ ಕಟ್ಟಬೇಡಿ ಡ್ಯಾನ್ಸ್ ಮಾಡಬೇಡಿ ಎಂಬ ವಿಷಯಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಎರಡು ಗುಂಪುಗಳ ನಡುವೆ ಗಲಾಟೆ ಕಲ್ಲು ತೂರಾಟದಲ್ಲಿ ಇಬ್ಬರು ಯುವಕರಿಗೆ ಗಾಯಗೊಂಡಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಯುವಕರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. …

Read More »

ಪಾಲಕೆ ಆಯುಕ್ತರಿಗೆ ಶಾಸಕ ಸೇಠ್ ಆವಾಜ್..‌.ಬೇಸ್ ಮೇಟ್ ತೆರವಿಗೆ ವಿರೋಧ

ಅನಧಿಕೃತ ಬೇಸಮೆಂಟ್ ತೆರವಿಗೆ ಹೋದ ಪಾಲಿಕೆ ಆಧಿಕಾರಿಗಳಿಗೆ ಶಾಸಕ ಅವಾಜ್ ಹಾಕಿದ ಘಟನೆ ನಡೆದಿದೆ ಬೆಳಗಾವಿ ನಗರದ ಖಡೇಬಜಾರ್ ನಲ್ಲಿ ಘಟನೆ ನಡೆದಿದ್ದು ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಪಿರೋಜ್ ಶೇಠ್ ಪಾಲಿಕೆ ಆಯುಕ್ತರಿಗೆ ಮತ್ತು ಅಧಿಕಾರಿಗಳಿಗೆ ಬಹಿರಂಗವಾಗಿ ಧಮ್ಕೀ ಹಾಕಿದ್ದಾರೆ ಅನಧಿಕೃತ ಬೇಸಮೆಂಟ್ ಗೆ ಸಾರ್ವಜನಿಕವಾಗಿ ಶಾಸಕರ ಬೆಂಬಲ ವ್ಯೆಕ್ತಪಡಿಸಿ ಅಧಿಕಾರಿಗಳನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಶಾಸಕ ಮಹಾಶಯರು ಅನಧಿಕೃತ ಬೇಸ್ ಮೇಟ್ ಮಾಲೀಕರ ಪರವಾಗಿ ವಕಾಲತ್ತು …

Read More »

ಜವಾಬ್ದಾರಿ ಮರೆತ ಮರಾಠಾ ಮಂಡಳ ಕಾಲೇಜಿನ ಆಡಳಿತ ಮಂಡಳಿ

ಬೆಳಗಾವಿ- ಬೆಳಗಾವಿಯ ಕಾಕತಿ ಪ್ರದೇಶದಲ್ಲಿರುವ ಮರಾಠಾ ಮಂಡಳ ಇಂಜನೀಯರಿಂಗ್ ಕಾಲೇಜಿನ ಎಂಟು ಜನ ವಿದ್ಯಾರ್ಥಿಗಳು ಸಾವನ್ನಪ್ಪಿದರೂ ಕಾಲೇಜಿನ ಆಡಳಿತ ಮಂಡಳಿಗಿ ಕಿಂಚತ್ತು ಕಾಳಜಿ ಇಲ್ಲ ನಮ್ಮ ಮಗ ಏಲ್ಲಿ ನಮ್ಮ ಮಗಳು ಏಲ್ಲಿ ಅಂತ ಕೇಳಿಕೊಂಡು ಕಾಲೇಜಿಗೆ ಪಾಲಕರು ಬರುತ್ತಿದ್ದು ಉತ್ತರ ಹೇಳಲು ಕಾಲೇಜಿನಲ್ಲಿ ಯಾರೂ ಇಲ್ಲವೇ ಇಲ್ಲ ಇಷ್ಟೊಂದು ದೊಡ್ಡ ದುರಂತ ಸಂಭವಿಸಿದೆ ಎಂಟು ಜನ ವಿದ್ಯಾರ್ಥಿಗಳು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಇಂತಹ …

Read More »

ನೋಟಿನ ಗಲಾಟೆ..ಮೋದಿ ವಿರುದ್ಧ ಕಾಂಗ್ರೆಸ್ ತಮಟೆ

ಬೆಳಗಾವಿ: ಕೇಂದ್ರ ಸರ್ಕಾರ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವುದರಿಂದ ಜನಸಾಮಾನ್ಯರಿಗೆ ಇದರಿಂದ ಆಗುತ್ತಿರುವ ತೊಂದರೆ ಖಂಡಿಸಿ ಬೆಳಗಾವಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ತಮಟೆ ಚಳುವಳಿ ನಡೆಸುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ನಡೆದ ತಮಟೆ ಚಳುವಳಿಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೂರಾರು …

Read More »

ಎ ಪಿ ಎಂ ಸಿ ಚುನಾವಣೆಗೆ ಸಕಲ ಸಿದ್ಧತೆ

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ಯನ್ನು ನಾಮಪತ್ರಗಳನ್ನು ಡಿ.೨೨ರಿಂದ ೨೯ ರವರೆಗೆ ಬೆಳಿಗ್ಗೆಯಿಂದ ಮಧ್ಯಾಹ್ನ ೩ ಗಂಟೆ ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೧೦ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿವೆ. ಸಮಿತಿಯಲ್ಲಿ ತಲಾ ೧೧ ರೈತ ಮತ ಕ್ಷೇತ್ರಗಳು ಹಾಗೂ ೩ ವರ್ತಕ ಮತಕ್ಷೇತ್ರಗಳಿವೆ ಎಂದರು. ಪ್ರತಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಒಂದು ಸ್ಥಾನ ಪರಿಶಿಷ್ಠ ಜಾತಿ, …

Read More »

ಸಂಸದ ಅಂಗಡಿ ವಿರುದ್ಧ ಜೆಡಿಎಸ್ ವಾಗ್ದಾಳಿ

ಹಿರೇಬಾಗೇವಾಡಿ : ಬಾಯಿ ಚಪಲಕ್ಕೆ ಮಾತನಾಡುವ ಸುರೇಶ ಅಂಗಡಿಗೆ ದೇವೆಗೌಡರ ಹೋರಾಟದ ಬಗ್ಗೆ ಮಾತನಾಡುವ ನೈತಿಕತೆ ಮತ್ತು ಯೋಗ್ಯತೆ ಇಲ್ಲವೆಂದು ಜಿಲ್ಲಾ ಜೆಡಿಎಸ್ ವಕ್ತಾರ ಶ್ರೀಶೈಲ ಫಡಗಲ್ ಪ್ರತಿಕ್ರಿಯೆ ನೀಡಿದ್ದಾರೆ . ತಮ್ಮ ಕಾರ್ಯವೇನು ಎಂಬುದನ್ನು ಅಂಗಡಿ ಮೊದಲು ಅರಿತುಕೊಳ್ಳಬೇಕು , ನಂತರ ದೇವೆಗೌಡರ ಬಗ್ಗೆ ಮಾತನಾಡಲಿ. ಕಳಸಾ ಬಂಡೂರಿ ಹೋರಾಟ ಉಗ್ರಗೊಂಡಾಗ ಸುರೇಶ ಅಂಗಡಿ ಯಾವ ಬಿಲದಲ್ಲಿ ಅಡಗಿದ್ದರು ಎಂಬುದನ್ನು ಮೊದಲು ಬಹಿರಂಗಪಡಿಸಲಿ ನಂತರ ಮಾತನಾಡಲಿ ಎಂದು ಶ್ರೀಶೈಲ …

Read More »

ನಾಪತ್ತೆಯಾದ ಹುಡಗಿಯ ಶವ ಮಾರ್ಕಂಡೇಯ ನದಿಯಲ್ಲಿ ಪತ್ತೆ

ಬೆಳಗಾವಿ-ಬೆಳಗಾವಿ ನಗರದ ಸದಾಶಿವ ನಗರದಿಂದ ಮಂಗಳವಾರ ನಾಪತ್ತಯಾಗಿದ್ದ ಯುವತಿಯ ಶವ ಶುಕ್ರವಾರ ಕಡೋಲಿ ರಸ್ತೆಯ ಅಲತಗಾ ಕ್ರಾಸ್ ಬಳಿ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದೆ ಗುರುವಾರ ಸದಾಶಿವ ನಗರದ 18 ವರ್ಷ ವಯಸ್ಸಿನ ಸಾನಿಕಾ ಚಂದ್ರಶೇಖರ ಪಾಟ್ನೇಕರ ಎಂಬ ಯುವತಿ ಮಂಗಳವಾರ ಟೂಶನ್ ಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದ ಯುವತಿ ಈಗ ಶವವಾಗಿ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದ್ದಾಳೆ ಮಂಗಳವಾರ ಮನೆಯಿಂದ ಟೂಶನ್ ಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದ ಯುವತಿ …

Read More »

ಬೆಳಗಾವಿ ಬಸ್ಟ್ಯಾಂಡ್ನಲ್ಲಿ ಟಾಪ್ ಟಾಯಲೆಟ್ಸ..ಹತ್ತರ ನೋಟು ಕೊಟ್ಟರೆ ಮಾತ್ರ ರಿಲ್ಯಾಕ್ಸ…!

ಬೆಳಗಾವಿ-ಬೆಳಗಾವಿ ಅಂದ್ರೆ ಕರ್ನಾಟಕದ ಕಾಶ್ಮೀರ.ಗಡಿನಾಡು ಗುಡಿ,ರಾಜ್ಯದ  ಎರಡನೇಯ ರಾಜಧಾನಿ ಸ್ಮಾರ್ಟ ಸಿಟಿ ಎಂಬೆಲ್ಲ ಹೆಗ್ಗಳಿಕೆಗೆ ಪಾತ್ರವಾಗಿದೆ ಆದರೆ ಬೆಳಗಾವಿ ಬಸ್ ನಿಲ್ದಾನದ ಪರಿಸ್ಥಿತಿ ನೋಡಿದರೆ ಇದೆಲ್ಲ  ಬೋಗಸ್ ಅನ್ನೋದು ಸಾಭೀತಾಗುತ್ತದೆ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ಧಾಣ ಪ್ರವೇಶ ಮಾಡಿದರೆ ಸಾಕು ಹತ್ತು ಹಲವು ಸಮಸ್ಯೆಗಳು ಎದುರಾಗುತ್ತವೆ ನಿಲ್ಧಾಣದ ತುಂಬೆಲ್ಲ ಗುಂಡಿಗಳು ಬಿದ್ದಿವೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ಾಸನಗಳ ವ್ಯೆವಸ್ಥೆ ಇಲ್ಲವೇ ಇಲ್ಲಿಯ ಪಾರ್ಕಿಂಗ್ ನಿರ್ವಹಣೆ ಮಾಡುವ ಗುತ್ತಗೆದಾರನಿಗೆ ಯಾವುದೇ ಸರ್ಕಾರದ …

Read More »
Facebook Auto Publish Powered By : XYZScripts.com