Breaking News
Home / ಕ್ರೈಮ್ ಸುದ್ದಿ / ರಥದ ಚಕ್ರಕ್ಕೆ ಸಿಲುಕಿ ಓರ್ವನ ಸಾವು..

ರಥದ ಚಕ್ರಕ್ಕೆ ಸಿಲುಕಿ ಓರ್ವನ ಸಾವು..

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹೀರೆನಂದಿಯಲ್ಲಿ ಬಸವೇಶ್ವರ ಜಾತ್ರೆ ವೇಳೆ ರಥದ ಚಕ್ರಕ್ಕೆ ಸಿಲುಕಿ ಓರ್ವ ಭಕ್ತ ಮೃತ ಪಟ್ಟ ಘಟನೆ ನಡೆದಿದೆ

. ರಥೋತ್ಸವದ ವೇಳೆ ರಥದ ಚಕ್ರಕ್ಕೆ ಆಯತಪ್ಪಿ ಸಿಲುಕಿ ವ. ಕಲ್ಲಯ್ಯ ಮಠದ್ ಮೃತಪಟ್ಟ  ದುರ್ದೈವಿಯಾಗಿದ್ದಾನೆ

. ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About admin

Check Also

ಬೈಕ್ ಕದಿಯುವ ಗ್ಯಾಂಗ್ CCIB ಪೋಲೀಸರ ಬಲೆಗೆ..

ಬೆಳಗಾವಿ- ಶಾಲಾ ಕಾಲೇಜುಗಳ ಮದೆ ಹೊಟೇಲ್ ,ಆಸ್ಪತ್ರೆಗಳ ಮುಂದೆ ನಿಲ್ಲಿಸಲಾಗುಬ ಬೈಕ್ ಗಳನ್ನು ಕದಿಯುವ ಗ್ಯಾಂಗ್ ಸಿಸಿಐಬಿ ಪೋಲೀಸರ ಬಲೆಗೆ …

Leave a Reply

Your email address will not be published. Required fields are marked *

Facebook Auto Publish Powered By : XYZScripts.com