Breaking News
Home / LOCAL NEWS / ಖಾನಾಪೂರ, ನಾಗರಗಾಳಿ ಅರಣ್ಯದಲ್ಲಿ ಮೂವರು ವಿಧ್ಯಾರ್ಥಿಗಳು ಕಣ್ಮರೆ..!

ಖಾನಾಪೂರ, ನಾಗರಗಾಳಿ ಅರಣ್ಯದಲ್ಲಿ ಮೂವರು ವಿಧ್ಯಾರ್ಥಿಗಳು ಕಣ್ಮರೆ..!

ಬೆಳಗಾವಿ- ಬೆಳಗಾವಿಯ ಜಿಲ್ಲೆಯ ನಾಗರಗಾಳಿ ಹಾಗೂ ಕುಸನಾಳ ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೇ ಕಾಡು ಸುತ್ತಾಟಕ್ಕೆ ತೆರಳಿದ್ದ.. ಧಾರವಾಡ ಮೂಲದ 7 ಜನರ ಪೈಕಿ 3 ಜನ ವಿಧ್ಯಾರ್ಥಿಗಳು ನಾಪತ್ತೆ ಯಾಗಿದ್ದಾರೆ

ಕಾಡಲ್ಲಿ ನುಗ್ಗಿ ಎಸಿಎಫ್, ಕುಸನಾಳ ನೇತ್ರತ್ವದಲ್ಲಿ ಭಾರಿ ಅರಣ್ಯ ಶೋಧ. ಕಾರ್ಯಾಚರಣೆ ನಡೆದಿದ್ದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ರವೀಂದ್ರ ಗಡಾದಿ ನೇತ್ರತ್ವದಲ್ಲಿ ಪೊಲೀಸ್ ಶ್ವಾನದಳದಿಂದ ಶೋಧನೆ. ಮುಂದುವರೆದಿದೆ ಮೂವರೆ ಪತ್ತೆಯಾಗಿದ್ದು ಉಳಿದವರು ಕಣ್ಮರೆಯಾಗಿದ್ದಾರೆ

ಪೊಲೀಸ್, ಅರಣ್ಯ ಸಿಬ್ಬಂಧಿ ಜಂಟಿ ಕಾರ್ಯಾಚರಣೆ.
ಐವರು ವಿದ್ಯಾರ್ಥಿಗಳು ನಾಗರಗಾಳಿ ದಟ್ಟ ಅರಣ್ಯದಲ್ಲಿರುವ ಜಲಪಾತ ವೀಕ್ಷಣೆಗೆ ತೆರಳಿದ್ದರು. ಖಾನಾಪುರದ ನಾಗರಗಾಳಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿಗಳು ಕಣ್ಮರೆ.ಯಾಗಿದ್ದಾರೆ
ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರು ನಾಪತ್ತೆಯಾದ ವಿದ್ಯಾರ್ಥಿಗಳ ಶೋಧಕಾರ್ಯ ಕೈಗೊಂಡಿದ್ದಾರೆ.
ಜಿಟಿಜಿಟಿ ಮಳೆ ಹಾಗೂ ಅರಣ್ಯದಲ್ಲಿರುವ ಜಿಗಣೆ ಗಳಿಂದಾಗಿ ಶೋಧಕಾರ್ಯಕ್ಕೆ ಅಡಚಣೆ.ಯಾಗುತ್ತಿದೆ
ಇಬ್ಬರು ಮಾತ್ರ ರಾತ್ರಿ ವಾಪಸ್ಸಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ.
ನಮ್ಮ ಅನುಮತಿ ಇಲ್ಲದೇ ಕಾಡಲ್ಲಿ ನುಗ್ಗಿ ಪತ್ತೆಯಾಗದ ವಿದ್ಯಾರ್ಥಿಗಳ ಶೋಧಕ್ಕೆ ನಾಗರಗಾಳಿ ಎಸಿಎಫ್, ಕುಸನಾಳ ಎಸಿಎಫ್ ನೇತ್ರತ್ವದಲ್ಲಿ ಭಾರಿ ಅರಣ್ಯ ಪಡೆ ಕಾಡಿನಲ್ಲಿ ಶೋಧನೆ ನಡೆಸಿದೆ ಎಂದು ಬೆಳಗಾವಿ ಡಿಸಿಎಫ್ ಬಿ. ವಿ. ಪಾಟೀಲ  ತಿಳಿಸಿದ್ದಾರೆ.
ಬೆಳಗಾವಿ ಅರಣ್ಯ ವಿಭಾಗದ ಎಲ್ಲ ವಲಯ ಅಧಿಕಾರಿಗಳು, ಸಿಬ್ಬಂಧಿಯಿಂದ ಶೋಧ ಕಾರ್ಯ ಮುಂದುವರೆಸಿದ್ದಾರೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *