Breaking News

ಬೆಳಗಾವಿ ನಗರ

ಕಿತ್ತೂರಿನಲ್ಲಿ ರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ

ಬೆಳಗಾವಿ ಬೆಳಗಾವಿಯಲ್ಲಿ ಕಿತ್ತೂರು ಉತ್ಸವ ಹಿನ್ನಲೆಯಲ್ಲಿ ಕಿತ್ತೂರಿನಲ್ಲಿ ಸಂಬ್ರಮ ಮನೆ ಮಾಡಿದೆ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆ ವೀರರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ ಕಿತ್ತೂರಿನಲ್ಲಿ ಮರುಕಳಿಸಿದೆ ಕಿತ್ತೂರಿನಲ್ಲಿ ವಿಜಯೋತ್ಸವ ಜ್ಯೋತಿ ಸ್ವಾಗತಿಸಿದ ಸಚಿವ ರಮೇಶ್ ಜಾರಕಿಹೊಳಿ ಜ್ಯೋತಿ ಸ್ವಾಗತಿಸಿ ಸಚಿವ ರಮೇಶ ಜಾರಕಿಹೊಳಿಯಿಂದ ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು ಕಿತ್ತೂರು ಉತ್ಸವದ ಜಾನಪದ ಕಲಾತಂಡಗಳ ಮೆರವಣಿಗೆ ಸಚಿವರಿಂದ ಚಾಲನೆ ನೀಡಲಾಯಿತು ಸಚಿವರಿಗೆ ಶಾಸಕ ಡಿ.ಬಿ.ಇನಾಮದಾರ, ಡಿಸಿ ಜಿಯಾವುಲ್ಲಾ ಸೇರಿ ಗಣ್ಯರು ಸಾಥ್ …

Read More »

ಎಮ್ಮೆಗಳ ಓಟ…ಇದು ಬೆಳಗಾವಿಯ ಬೆಳಕಿನ ಹಬ್ಬದ ನೋಟ…!

ಬೆಳಗಾವಿ- ದೇಶದಲ್ಲಿ ಇದೀಗ ಎಲ್ಲಾ ಕಡೆಗಳಲ್ಲಿ ಬೆಳಕಿ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಹಬ್ಬದ ನಿಮಿತ್ತ ಲಕ್ಷ್ಮೀ ಪೂಜೆ, ಪಟಾಕಿ ಸದ್ದು, ದೀಪಗಳ ಬೆಳಕು ಎಲ್ಲೆಡೆ ಮನೆ ಮಾಡಿದೆ. ಆದರೇ ಬೆಳಗಾವಿಯಲ್ಲಿ ದೀಪಗಳ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಇಲ್ಲಿ ನಡೆಯುವ ಎಮ್ಮೆಗಳ ಓಟ ಎಲ್ಲರನ್ನು ಸೆಳೆಯುತ್ತದೆ. ಎನಿದು ಎಮ್ಮೆಗಳ ಓಟ ಅಂತರಾ ಈ ಸ್ಟೋರಿ ಓದಿ ಎಂಜಾಯ್ ಮಾಡಿ ಹೀಗೆ ರಸ್ತೆಯ ಬದಿಯಲ್ಲಿ ವಾದ್ಯ ಮೇಳದೊಂದಿಗೆ …

Read More »

ಬೆಳಗಾವಿ ಜಿಲ್ಲಾ ಪೋಲೀಸರ ದೀಪಾವಳಿ ಧಮಾಕಾ..ಆರು ಜನ ಕಳ್ಳರು ಬಲೆಗೆ,ನಲ್ವತ್ತು ಲಕ್ಷಕ್ಕೂ ಅಧಿಕ ಮೊತ್ತದ ವಸ್ತುಗಳ ವಶ

*ಪ್ರತ್ಯೇಕ ಕಳ್ಳತನ ಪ್ರಕರಣ: ಆರು ಜನ ಅಂತರಾಜ ಡಕಾಯಿತರ ಬಂಧನ, ಕಳ್ಳತನದ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕ ವಶಕ್ಕೆ* ಹಗಲುಹೊತ್ತು ಮನೆ ಕಳ್ಳತನ, ಅಪಹರಣ, ಸುಲಿಗೆ, ಡಕಾಯಿತೆ ದಂಧೆಯಲ್ಲಿ ತೊಡಗಿದ ಆರು ಜನ ಅಂತರಾಜ್ ಡಕಾಯಿತರನ್ನು  ಹಾಗೂ ಕಳ್ಳತನದಲ್ಲಿ ತೊಡಗಿ ಕಾನೂನ ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಬೆಳಗಾವಿ ಜಿಲ್ಲೆ ಖಾನಾಪುರ, ನಂದಗಡ, ನಿಪ್ಪಾಣಿ ಗ್ರಾಮೀಣ ಹಾಗೋ ಗೋಕಾಕ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣಗಳ ಬೇಧಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. …

Read More »

ರಾಜು ಸೇಠ ಸ್ಥಾನ ಗಟ್ಟಿ,ಕಾಂಗ್ರೆಸ್ ವರಿಷ್ಠರ ಸ್ಪಷ್ಠನೆ..

  ಬೆಳಗಾವಿ- ಬೆಳಗಾವಿ ನಗರ ಜಿಲ್ಲಾ ಕಾಂಗ್ರೆಸ್ ಘಟಕವನ್ನು ಅನುರ್ಜಿತಗೊಳಿಸಿಲ್ಲ ನಗರ ಘಟಕ ಸ್ಥಾನ ಮುಂದುವರೆಯಲಿದ್ದು ಬೆಳಗಾವಿ ಗ್ರಾಮೀಣ ಘಟಕವನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್,ರಾಜು ಸೇಠ ಅವರ ಜೊತೆ ದೂರವಾಣಿ ಮೂಲಕ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ ವೇಣುಗೋಪಾಲ ಮನಿಕ್ಕಮ್ ಠ್ಯಾಗೋರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ ಅವರು ಬೆಳಗಾವಿ ನಗರ ಜಿಲ್ಲಾಧ್ಯಕ್ಷ ರಾಜುಸೇಠ ಅವರ ಜೊತೆ ಮಾತನಾಡಿ ನಗರ …

Read More »

ಎರಡು ಬಾರಿ ಸೋತರು ದೈರ್ಯ ಕಳೆದುಕೊಂಡಿಲ್ಲ. ಗೆಲ್ಲುವ ವರೆಗೂ ಹೋರಾಟ ನಿಲ್ಲುವುದಿಲ್ಲ: ಹೆಬ್ಬಾಳಕರ

ಬೆಳಗಾವಿ:15 ಜನರ ಹೃದಯ ಗೆದ್ದು ವಿಧಾನ ಸೌಧದ ಮೆಟ್ಟಿಲು ಏರುವ ಸಂಕಲ್ಪ ಮಾಡಿದ್ದೇನೆ ಎರಡು ಬಾರಿ ಸೋತರು ಬೆನ್ನು ತೋರಿಸಿ ಮನೆಯಲ್ಲಿ ಕುಳಿತುಕೊಂಡ ಹೆಣ್ಣು ನಾನಲ್ಲ. ಜನರ ಹೃದಯ ಗೆಲ್ಲುವ ವರೆಗೂ ನನ್ನ ರಾಜಕೀಯ ಹೋರಾಟ ಮುಂದುವರೆಯುತ್ತದೆ ಸೋತರು ಕೈಲಾದಮಟ್ಟಿಗೆ ಕ್ಷೇತ್ರ ಜನರಿಗೆ ಸಹಾಯ ಮಾಡಿದ್ದೇನೆ. ಇಲ್ಲಿಯ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾದಾನ ನನಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಇಂದು ಕರ್ನಾಟಕ ರಾಜ್ಯದ ಕಾಂಗ್ರೆಸ್ …

Read More »

ನಾಳೆ ಬೆಳಗಾವಿಗೆ ವೇಣುಗೋಪಾಲ್..ಕಾಂಗ್ರೆಸ್ ಒಳಜಗಳಕ್ಕೆ ದೊಡ್ಡ ಸವಾಲ್..‌!

ಬೆಳಗಾವಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ 15 ರಂದು ಬೆಳಗಾವಿಗೆ ಬರುತ್ತಿದ್ದು ಇವರ ಭೇಟಿ ಕೆಲವು ನಾಯಕರಿಗೆ ನಡುಕ ಹುಟ್ಟಿಸಿದರೆ ಕುಟುಂಬ ರಾಜಕಾರಣದಿಂದ ಬೇಸತ್ತು ಹೋಗಿರುವ ಕಾರ್ಯಕರ್ತರಿಗೆ ಖುಷಿ ತಂದಿದೆ ಬೆಳಗಾವಿ ಜಿಲ್ಲಾ ಕಾಂಗ್ರೆಸನಲ್ಲಿ ಎಲ್ಲವೂ ಸರಿಯಿಲ್ಲ…. ಪಕ್ಷ ಸಂಘಟನೆ ಹೆಸರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮನೆಮನೆಗೆ ಕಾಂಗ್ರೇಸ್ ನಡಿಗೆಗೆ ಚಾಲನೆ ನೀಡುತ್ತಿದ್ದರೆ. ಇತ್ತ ಬೆಳಗಾವಿ ಕಾಂಗ್ರೇಸ್ ಅಲ್ಲಿ ಟೀಕಿಟಗಾಗಿ ಬಿನ್ನಮತ ತೆಲೆದೋರಿದೆ. ಮೂಲ ಕಾಂಗ್ರೆಸ್ಸಿಗರೂ ವೇಣಗೋಪಾಲರನ್ನ ಭೇಟಿ …

Read More »

ಸುವರ್ಣಸೌಧ ಕ್ರಿಯಾಶೀಲ ಆಗಲಿ ಅನ್ನೋದು ನಮ್ಮ ಆಸೆ, ಕಾರ್ಯರೂಪಕ್ಕೆ ತರುವ ಅಧಿಕಾರ ನಮಗಿಲ್ಲ

ಬೆಳಗಾವಿ- ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನಕ್ಕೆ ಬರದ ಸಿದ್ದತೆ ನಡೆಯುತ್ತಿದೆ. ಅದರಂತೆ ಇಂದು ವಿಧಾನ ಸಭಾ ಸಭಾದ್ಯಕ್ಷ ಕೆ.ಬಿ. ಕೋಳಿವಾಡ ಮತ್ತು ಸಭಾಪತಿ ಡಿ ಎಚ್ ಶಂಕರಮೂರ್ತಿ ಜಂಟಿಯಾಗಿ ಪೂರ್ವಭಾವಿ ಸಭೆ ಮಾಡಿದರು. ಇಂದು ಬೆಳಗಾವಿ ಸುವರ್ಣ ಸೌದದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಕೆ.ಬಿ.ಕೋಳಿವಾಡ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ನಾನು ಸ್ಪೀಕರ್ ಆಗಿದ್ದಾಗಿನಿಂದ ಉತ್ತರ ಕರ್ನಾಟಕದಲ್ಲಿ ೨೦ ತ್ತು ದಿನ ಅದೀವೇಶನ …

Read More »

ಬೆಳಗಾವಿ ಗ್ರಾಮೀಣ

ನಗರ ಸೇವಕಿ ಮೈನಾಬಾಯಿ ಚೌಗಲೆ,ವಿರುದ್ಧ 420 ಕೇಸ್.

ಬೆಳಗಾವಿ- ನಗರ ಸೇವಕಿ ಮೈನಾಬಾಯಿ ಚೌಗಲೆ ಹಾಗು ಅವರ ಗಂಡ ಶಿವಾ ಚೌಗಲೆ ವಿರುದ್ಧ ಪಾಲಿಕೆಯ ಕಂದಾಯ ಅಧಿಕಾರಿ ಭೂ ವಂಚನೆಯ ಆರೋಪದ ಮೇಲೆ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಗ್ಯಾಂಗವಾಡಿ ಪ್ರದೇಶದಲ್ಲಿರುವ ಪಾಲಿಕೆಯ ಜಾಗೆಯನ್ನು ಕಬಳಿಸಿರುವ ಆರೋಪದ ಪಾಲಿಕೆ ಕಂದಾಯ ಅಧಿಕಾರಿ ರಾಜ ಶೇಖರ ಅವರು ನಗರ ಸೇವಕಿ ಮೈನಾಬಾಯಿ ಚೌಗಲೆ ಮತ್ತು ಅವರ ಪತಿರಾಯ ಶಿವಾ ಚೌಗಲೆ ವಿರುದ್ಧ ಕೇಸ್ ಹಾಕಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಮಾರ್ಕೆಟ್ …

Read More »

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಮರ,ತಪ್ಪಿದ ಅನಾಹುತ

ಬೆಳಗಾವಿ- ಬೆಳಗಾವಿಯ ವಿಜಯ ನಗರದ ಬಸ್ ಸ್ಟಾಪ್ ಹತ್ತಿರ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಉರುಳಿ ಕಾರು ಜಖಂ ಗೊಂಡಿದ್ದು ಕಾರಿನಲ್ಲಿ ಸಂಚರಿಸುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಸುರಕ್ಷಿತವಾಗಿದ್ದಾರೆ ಹೆಸ್ಕಾಂ ನವರು ನಗರದಲ್ಲಿ ವಿದ್ಯುತ್ತ ಕೇಬಲ್ ಹಾಕುತ್ತಿದ್ದಾರೆ ವಿಜಯ ನಗರದ ಬಳಿ ಕೇಬಲ್ ಹಾಕಲು ಮರದ ಪಕ್ಕ ತಗ್ಗು ತೆಗೆದಿದ್ದರಿಂದ ಮರದ ಬೇರುಗಳು ಸಡಿಲಗೊಂಡು ಮರ ಕಾರಿನ ಮೇಲೆ ಉರುಳಿ ಬಿದ್ದಿದೆ ಮಹಾರಾಷ್ರದ ಚಂದಗಡ ತಾಲೂಕಿನ ಕಾರು ಜಖಂ ಗೊಂಡಿದೆ

Read More »

ಕಾಕತಿ ರೇಪ್ ಕೇಸ್,ದೆಹಲಿಯ ನಿರ್ಭಯ ಪ್ರಕರಣಕ್ಕಿಂತಲೂ ಭಯಾನಕ..!!!!

ಬೆಳಗಾವಿ- ಸಮೀಪದ ಕಾಕತಿ ಗ್ರಾಮದ ಹೊರ ವಲಯದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾವಾರ ಪ್ರಕರಣಕ್ಕಿಂತಲೂ ಭಯಾನಕ ಎನ್ನುವ ಅಂಶ ಬೆಳಕಿಗೆ ಬಂದಿದೆ ಬೆಳಗಾವಿಯ ಕಾಲೇಜ ಒಂದರಲ್ಲಿ ಓದಿತ್ತದ್ದ ಈ ಬಾಲಕಿ ತನ್ನ ಬಾಯ್ ಫ್ರೆಂಡ ಜೊತೆ ಕಾಕತಿ ಗ್ರಾಮದ ಹೊರ ವಲಯದಲ್ಲಿ ವಿಹಾರಕ್ಕೆ ಹೋಗಿದ್ದಾಳೆ ಜಾತ್ರೆ ಮುಗಿಸಿಕೊಂಡು ಬರುತ್ತಿದ್ದ ಮುತ್ಯಾನಟ್ಟಿ ,ಮತ್ತು ಮನಗುತ್ತಿಯ   ಗ್ರಾಮದ ಸುಮಾರು ಏಳು …

Read More »

ಕಾಂಗ್ರೆಸ್ ಬಿಜೆಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ..

ಬೆಳಗಾವಿ- ಬಹಳ ದಿನಗಳ ನಂತರ ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕ್ರಿಯಾಶೀಲವಾಗಿದೆ ನೂತನ ಜೆಡಿಎಸ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತ್ರತ್ವದಲ್ಲಿ ಬೀದಿಗಿಳಿದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಹೈಕಮಾಂಡ್ ಗಳಿಗೆ ನೀಡಿರುವ ಕಪ್ಪು ಹಣದ ಬಗ್ಗೆ ಸಿಬಿಐ ತನಿಖೆ ಮಾಡುವಂತೆ ಜೆಡಿಎಸ್ ಒತ್ತಾಯಿಸಿದೆ ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿಗಳ …

Read More »

ತಂದೆ,ತಾಯಿ ಲಿಂಗಾಯತ ಮಗ ಹೇಗೆ ನೇಕಾರ ಆದ….!

ಬೆಳಗಾವಿ: ತಂದೆ-ತಾಯಿ ಹಿಂದೂ ಲಿಂಗಾಯತರಿದ್ದಾರೆ. ಸಂಬಂಧಿಕರು ಲಿಂಗಾಯತರಿದ್ದಾರೆ. ಆದರೆ, ಈ ಯುವಕ ಹೇಗೆ ನೇಕಾರ ಆದ್ರಿ. ಕಸುಬು ಆಧರಿಸಿ ನೀವು ಜಾತಿ ತೀರ್ಮಾನಿಸತೇನ್ರಿ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಸುಬು ಆಧರಿಸಿನ ಜಾತಿ ನಿರ್ಧರಿಸಬೇಡರಿ. ಈಗ ಬ್ರಾಹ್ಮಣರು ಕಲ್ಲು ಒಡೆದರೆ ಅವರನ್ನು ವಡ್ಡರು ಎಂದು ಕರೆಯುತ್ತೀರಾ? ಸಮಗ್ರವಾಗಿ ತನಿಖೆ ನಡೆಸಿ …

Read More »
Facebook Auto Publish Powered By : XYZScripts.com