Breaking News

ಬೆಳಗಾವಿ ನಗರ

ಸೆಪ್ಟೆಂಬರ್ 21 ರಿಂದ ಬೆಳಗಾವಿಯ ರೆಲ್ವೆ ಓವರ್ ಬ್ರಿಡ್ಜನಲ್ಲಿ ಸಂಚಾರ ಬಂದ್..

ಬೆಳಗಾವಿ- ಬೆಳಗಾವಿ ನಗರದ ಖಾನಾಪೂರ ರಸ್ತೆಯಲ್ಲಿರುವ ರೆಲ್ವೆ ಓವರ್ ಬ್ರಿಡ್ಜ ನಲ್ಲಿ ಸೆಪ್ಟೆಂಬರ್ 21 ರಿಂದ ವಾಹನ ಸಂಚಾರ ಬಂದ್ ಆಗಲಿದೆ ಶತಮಾನ ಕಂಡಿರುವ ಈ ರೆಲ್ವೆ ಮೇಲ್ಸೇತುವೆ ಶೀಥಿಲಗೊಂಡಿದ್ದು ಅದನ್ನು ನೆಲಸಮ ಮಾಡುವಂತೆ ಮಾದ್ಯಮಗಳು ಈ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದವು ರೆಲ್ವೆ ಇಲಾಖೆ,ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪರಶೀಲನೆ ಮಾಡಿ ಈ ಸೇತುವೆ ಅಪಾಯದ ಅಂಚಿನಲ್ಲಿದೆ ಎಂದು ವರದಿ ನೀಡಿದ್ದವು …

Read More »

ಮೂಡಲಗಿ ಗೆ ಸರ್ಕಾರದ ಮೂಗುದಾರ…ನಿಪ್ಪಾಣಿ ಕಾಗವಾಡಗೆ ತಾಲೂಕಿನ ಹಾರ…!

  ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಐತಿಹಾಸಿಕ ಹಿನ್ನೆಲೆಯುಳ್ಳ ಜಿಲ್ಲೆಯಾಗಿದ್ದು ಈಗ ಭೌಗೋಳಿಕವಾಗಿ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಲಿದೆ ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಹನ್ನೊಂದು ತಾಲ್ಲೂಕುಗಳ ಇದ್ದು ಜಲ್ಲೆಯ ನಿಪ್ಪಾಣಿ ಮತ್ತು ಕಾಗವಾಡ ತಾಲ್ಲೂಕಿನ ಸ್ಥಾನಮಾನ ಪಡೆದಿದ್ದು ಬೆಳಗಾವಿ ಜಿಲ್ಲೆ ಈಗ ಒಟ್ಟು ಹದಿಮೂರು ತಾಲ್ಲೂಕು ಗಳನ್ನು ಹೊಂದಿರುವ ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಲಿದೆ ಸರ್ಕಾರ ಈ ಹಿಂದೆ ಹೊರಡಿಸಿದ ಗೆಜೆಟ್ ದಲ್ಲಿ ಗೋಕಾಕ ತಾಲ್ಲೂಕಿನ ಮೂಡಲಗಿ ಗ್ರಾಮವೂ …

Read More »

ಹಳ್ಳ ಹಿಡಿದ ಬೆಳಗಾವಿ ಕಾಂಗ್ರೆಸ್ ಭವನ ಕಟ್ಟಡ ಕಾಮಗಾರಿ

ಬೆಳಗಾವಿ- ಬೆಳಗಾವಿ ಜಿಲ್ಲೆ ಐತಿಹಾಸಿಕ ಜಿಲ್ಲೆ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿಯೇ ಮೊಟ್ಟ ಮುದಲ ಕಾಂಗ್ರೆಸ್ ಮಹಾ ಅಧಿವೇಶನ ನಡೆದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ವಂತ ಕಚೇರಿ ಕಟ್ಟಡ ಆಗಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಕನಸು ಕಂಡಿದ್ದರು ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಜಿಲ್ಲಾಧ್ಯಕ್ಷರಾಗಿರುವಾಗ ಕಚೇರಿ ಕಟ್ಟಡ ನಿರ್ಮಾಣದ ಪ್ರಸ್ತಾವನೆಯನ್ನು ಆಗಿನ ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ ಅವರ ಮುಂದಿಟ್ಟಾಗ ಸತೀಶ ಜಾರಕಿಹೊಳಿ ಅವರು ಸರ್ಕಾರದ ಮೇಲೆ ಒತ್ತಡ …

Read More »

ಚನ್ನಮ್ಮ ವಿವಿ ನೇಮಕಾತಿ ಆಕ್ರಮ,ವಿವಿಧ ಸಂಘಟನೆಗಳ ಕಿಡಿ

ಬೆಳಗಾವಿ- ಗಡಿನಾಡು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲೀಗ ಭಾರಿ ಅಕ್ರಮಗಳ ಹೂರಣವೇ ಬೆಳಕಿಗೆ ಬರತೊಡಗಿದೆ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತರುವ ಆಕ್ರಮಗಳನ್ನು ತಡೆಯುವಂತೆ ವಿವಿಧ ದಲಿತ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಕ್ರಮಕ್ಕಾಗಿ ವಾರದ ಗಡುವು ನೀಡಿದೆ ವಿವಿಯಲ್ಲಿನ ಅಕ್ರಮ ನೇಮಕಾತಿಗಳ ಕುರಿತು ವಿಚಾರಣೆ ನಡೆಸಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹಲವು ಸತ್ಯ ಸಂಗತಿಗಳನ್ನ ಹೊರಹಾಕಿದ್ದು ಅಕ್ರಮ ನೇಮಕಾತಿ ಹೊಂದಿದ ಕುಲಸಚಿವರು ಸೇರಿದಂತೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ …

Read More »

ಮಾರುತಿ ಝನ್ ಕಾರ್ ಹರಿದು ನಲವತ್ತು ಕುರಿಗಳ ಸಾವು

ಬೆಳಗಾವಿ- ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಮಾರುತಿ ಝನ್ ಕಾರು ಹರಿದು ನಲವತ್ತಕ್ಕೂ ಹೆಚ್ವು ಕುರಿಗಳು ಸಾವನ್ನೊಪ್ಪಿದ ಘಟನೆ ನಡೆದಿದೆ ಕಾರ್ ಕುರಿಗಳ ಮೇಲೆ ಹರಿದ ಪರಿಣಾಮ ೪೦ ಕುರಿಗಳು ಸಾವನ್ನೊಪ್ಪಿವೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿ ಕಟಕೋಳ ಸಮೀಪ ಸಾಲಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ ಬಾಗಲಕೋಟ ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಲೋಕಾಪುರದಿಂದ ಹೊರಟ ಕಾರ್ ಕುರಿಗಳ ಹರಿದು ರಸ್ತೆಯಲ್ಲಿ ರಕ್ತದೋಕುಳಿ ನಡೆದಿದೆ ಕಟಕೋಳ ಪೊಲಿಸ್ ಠಾಣೆ …

Read More »

ಗೌರಿ ಲಂಕೇಶ ಹತ್ಯೆ ಪ್ರಕರಣ ಸಿಬಿಐ ಗೆ ಒಪ್ಪಿಸಿ- ಹೆಬ್ಬಾಳಕರ

ಬೆಳಗಾವಿ- ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ.. ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದಿಂದ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮೇಣದ ಬತ್ತಿ ಹಚ್ಚಿ ಗೌರಿ ಲಂಕೇಶ ಅವರಿಗೆ ಶೃದ್ಧಾಂಜಲಿ ಅರ್ಪಿಸುವದರ ಜೊತೆಗೆ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು ಕರ್ನಾಟಕದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. …

Read More »

ಲವ್ ಮಾಡಿದವನೇ ಲವರ್ ಕೊಲೆ ಮಾಡಿ ಸೂಟಕೇಸ್ ನಲ್ಲಿ ಹಾಕಿ ಬೀಸಿದ..

ಬೆಳಗಾವಿ- ಪ್ರೀತಿಸಿ ನಾಟಕವಾಡಿ ಸ್ನೇಹಿತರಿಂದಲೇ ಅತ್ಯಾಚಾರ ವೆಸಗಿ ಯುವತಿಯ ಕೊಲೆ ಮಾಡಿದ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮುಂಬೈನ ಅಂಬರನಾಥದಲ್ಲಿ ಕೊಲೆ ಮಾಡಿ ಬ್ಯಾಗ್ ನಲ್ಲಿ ತಂದ ಕೊಲೆಗಡುಕರು ಬೆಳಗಾವಿಯ ಹೊರ ವಲಯದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕ ಮೊರಿಯಲ್ಲಿ ಬಿಸಾಕಿದ ಹೋಗಿದ್ದಾರೆ. ನಾಗಪುರ ಮೂಲದ ಅಂಕಿತಾ ಸುನಿಲ್ ಕನೋಜಿಯಾ.(೨೨) ಕೊಲೆಯಾದ ಯುವತಿ ಎಂದು ತಿಳಿದು ಬಂದಿದೆ. ಆದರೆ ಆರೋಪಿಗಳ ಹೆಸರು …

Read More »

ಬೆಳಗಾವಿ ಗ್ರಾಮೀಣ

ಆರು ಜನ ಶಾರ್ಪ ಶೂಟರ್ ಗಳ ಬಂಧನ ಐದ ಪಿಸ್ತೂಲ್ ವಶ

ಬೆಳಗಾವಿಯಲ್ಲಿ ಶಾರ್ಪ್ ಶೂಟರಗಳ ಬಂಧನ ಪ್ರಕರಣದ ಕುರಿತು. ಡಿಸಿಪಿ ಜಿ.ರಾಧಿಕಾ ಪತ್ರಿಕಾಗೋಷ್ಠಿ ನಡೆಸಿದರು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಮಂಗಳೂರು ನ್ಯಾಯವಾದಿ ನೌಶಾದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಅಪರಾಧಿ ದಿನೇಶ ಶೆಟ್ಟಿ ಜೈಲಿನಿಂದ ತಪ್ಪಿಸಿಕೊಳ್ಳಲು ಮತ್ತು ನಗರದಲ್ಲಿ ಡಕಾಯಿತಿ ನಡೆಸಲು ಹೊಂಚು ಹಾಕಿದ್ದ ಆರು ಜನ ಶಾರ್ಪ ಶೂಟರ್ ಗಳನ್ನು ಬಂಧಿಸಲಾಗಿದ್ದು. ಓರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ರಾಧಿಕಾ ತಿಳಿಸಿದರು ಬಂಧಿತರಿಂದ 5 ಪಿಸ್ತೂಲ್, …

Read More »

Vip ಗಳ ಹತ್ಯೆಗೆ ಸಂಚು ರೂಪಿಸಿದ್ದ ಶಾರ್ಪ ಶೂಟರ್ ಗಳ ಬಂಧನ

ಬೆಳಗಾವಿ- ಬೆಳಗಾವಿ ಪೋಲಿಸರ ಮಿಂಚಿನ ಕಾರ್ಯಾಚರಣೆ. ನಡೆಸಿ ಉಅಂತರಾಜ್ಯ ಶಾರ್ಪ್ ಶೂಟರ್ ಗಳನ್ನು ಬಂಧಿಸಿ ಆತಂಕಕಾರಿ ವಿಷಯವನ್ನು ಬಯಲಿಗೆಳೆದಿದ್ದಾರೆ . ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೋಲಿಸರು. ವಿಐಪಿ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಐದು ಜನ ಶಾರ್ಪ್ ಶೂಟರಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬೆಳಗಾವಿಯ ರೆಕ್ಸ್ ಏನಾಕ್ಸ್ ಲಾಡ್ಜ್ ನಲ್ಲಿ ತಂಗಿದ್ದ ಆಗಂತುಕರು. ಬೆಂಗಳೂರು ವಿಳಾಸ ನೀಡಿ ರೂಂ ಪಡೆದಿದ್ದರು ಖಚಿತ ಮಾಹಿತಿ ಮೇರೆಗೆ ಲಾಜ್ ಮೇಲೆ ದಾಳಿ ಮಾಡಿದ …

Read More »

ಅಪರಿಚಿತರ ರಕ್ಷಣೆಗೆ ಹೋಗಿ ಬಾವಿಯಿಲ್ಲಿ ಸಿಲುಕಿದ್ದ ಪೇದೆ ಬಚಾವ್

  ಬೆಳಗಾವಿ ಅಪರಿಚಿತ ಯುವತಿಯೊಬ್ಬಳ ಚಿರಾಟದ ಸದ್ದು ಕೇಳಿ ರಕ್ಷಣೆಗೆ ಧಾವಿಸಿದ ಪೇದೆಯೊಬ್ಬ ಬಾವಿಯಲ್ಲಿ ಸಿಲುಕಿ ಇಡೀ ರಾತ್ರಿ ಅಲ್ಲಿಯೇ ಕಳೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತಾಲೂಕಿನ ಕಾಕತಿ ಪೊಲೀಸ್ ಠಾಣೆಯ ಪೇದೆ ರಾಜು ಕೇರಿಮನಿ ಇದೀಗ ಪ್ರಾಣಾಪಾಯದಿಂದ ಪಾರಾದ ಪೇದೆ. ಇದೀಗ ಸತತ 15 ಗಂಟೆ ಬಾವಿಯಲ್ಲಿ ಸಿಲುಕಿದ್ದ ರಾಜು ಕೇರಿಮನಿಯನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಲಾಗುತ್ತಿದೆ. ಕಳೆದ ರಾತ್ರಿ ಪೇದೆ ರಾಜು ಬೆನ್ನಾಳಿ ಗ್ರಾಮದ …

Read More »

ಕರೆಂಟ್ ಕಟ್ ಮಾಡಿದ್ದಕ್ಕೆ ಇಬ್ಬರು ಲೈನ್ ಮನ್ ಗಳ ಮೇಲೆ ಹಲ್ಲೆ..

ಬೆಳಗಾವಿ- ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕರೆಂಟ್ ಕನೆಕ್ಷನ್ ಕಟ್ ಮಾಡಿದ ಕಾರಣ ಗ್ರಾಮ ಪಂಚಾಯತಿಯ ಸದಸ್ಯನೋರ್ವ ಇಬ್ಬರು ಲೈನ್ ಮನ್ ಗಳ ಮೇಲೆ ಹಲ್ಲೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆಯ ಗೋಜಗಾ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ ಬೋಜಗಾ ಗ್ರಾಮ ಪಂಚಾಯತಿ ಸದಸ್ಯ ಚೇತನ ಪಾಟೀಲ ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕಳೆದ ಭಾನುವಾರ ಇತನ ಕರೆಂಟ್ ಕನೆಕ್ಷನ್ …

Read More »

ಬೆಳಗಾವಿಯ ಹೊಟೇಲ್ ನ್ಯು ಗ್ರ್ಯಾಂಡ್ ಯುಗ ಅಂತ್ಯ

ಬೆಳಗಾವಿ- ಹಲವಾರು ದಶಕಗಳಿಂದ ಬೆಳಗಾವಿ ಜನರ  ನಾಲಿಗೆಯ ರುಚಿಯಾಗಿದ್ದ ಕಾಲೇಜು ರಸ್ತೆಯ ಹೊಟೆಲ್ ನ್ಯು ಗ್ರ್ಯಾಂಡ್ ಯುಗ ಮಂಗಳವಾರ ಅಂತ್ಯಗೊಂಡಿತು ರುಚಿಕರ ಹೊಟೇಲ್ ಪದಾರ್ಥಗಳಿಗೆ ಹೆಸರು ವಾಸಿಯಾಗಿದ್ದ ನ್ಯು ಗ್ರ್ಯಾಂಡ್ ಹೊಟೇಲ್ ಕಟ್ಟಡವನ್ನು ಮಂಗಳವಾರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ತೆರವು ಮಾಡಲಾಯಿತು ಮಹಿಳಾ  ವಿದ್ಆಯಾಲಯ ಆಡಳಿತ ಮಂಡಳಿ ಹಾಗು ಹೊಟೇಲ್ ನ್ಯು ಗ್ರ್ಯಾಂಡ್ ಮಾಲೀಕರ ನಡುವೆ ವ್ಯಾಜ್ಯ ನಡೆದಿತ್ತು ಕೊನೆಗೆ ಮಾನ್ಯ ಸರ್ವೋಚ್ಛ ನ್ಯಾಯ್ಯಾಲಯದಲ್ಲಿ ವಿದ್ಯಾಲಯದ ಪರವಾಗಿ …

Read More »
Facebook Auto Publish Powered By : XYZScripts.com