Breaking News

ಬೆಳಗಾವಿ ನಗರ

20 ರಂದು ಸಿಎಂ ಸಿದ್ರಾಮಯ್ಯ ಬೆಳಗಾವಿ CBT ಬಸ್ ನಲ್ಲಿ ಪ್ರಯಾಣ ಮಾಡ್ತಾರಂತೆ

  ಬೆಳಗಾವಿ- ರಾಜ್ಯ ಸಾರಿಗೆ ಇಲಾಖೆ ಇದೇ ತಿಂಗಳು 20 ರಂದು ಸೋಮವಾರ ರಾಜ್ಯದಾದ್ಯಂತ ಬಸ್ ಡೇ ಆಚರಣೆ ಮಾಡುತ್ತಿದೆ ಅಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯ ಸಿಬಿಟಿ ಬಸ್ ನಲ್ಲಿ ಸುವರ್ಣ ಸೌಧಕ್ಕೆ ಪ್ರಯಾಣ ಮಾಡುವ ಮೂಲಕ ಬಸ್ ಡೇ ಗೆ ಚಾಲನೆ ನೀಡಲಿದ್ದಾರೆ ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಸಾರಿಗೆ ನಿಗಮದ ಅಧ್ಯಕ್ಷ ಡಂಗನವರ ಅವರ ನೇತ್ರತ್ವದಲ್ಲಿ ಬಸ್ ಡೇ ಕುರಿತು ಜನಜಾಗೃತಿ ಮೂಡಿಸಲಾಯಿತು ಬೈಕ್ ಸವಾರರಿಗೆ ಬಿತ್ತಿಪತ್ರ …

Read More »

ರಾಜ್ಯ ಮಹಿಳಾ ಕಾಂಗ್ರೆಸ್ ನಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ..

ಬೆಳಗಾವಿ- ಮಾಜಿ ಪ್ರದಾನಿ ದಿ ಇಂದಿರಾ ಗಾಂಧಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಇದೇ ತಿಂಗಳ 18 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವದಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ ಮಾಜಿ ಪ್ರಧಾನಿ ದಿ ಇಂದಿರಾ ಗಾಂಧಿ ಮಹಿಳಾ ಕುಲಕ್ಕೆ ಸ್ಪೂರ್ತಿಯ ಸೆಲೆಯಾಗಿದು ಅವರು ಮಾಡಿರುವ ಸಾಮಜಿಕ ಕಾರ್ಯಗಳು ಬಡವರ ಪರವಾಗಿ ಅವರು ಜಾರಿಗೆ ತಂದ ಯೋಜನೆಗಳು ಜಗತ್ತಿಗೆ …

Read More »

ವೈದ್ಯರ ಹೋರಾಟ…ರೋಗಿಗಳ ಪರದಾಟ…ಸರ್ಕಾರಿ ಆಸ್ಪತ್ರೆಗಳಲ್ಲಿ ಚೆಲ್ಲಾಟ…!

ಬೆಳಗಾವಿ- ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಖಾಸಗಿ ವೈದ್ಯರ ನಿಯಂತ್ರಣ ಕಾಯ್ದೆಯನ್ನು ವಿರೋಧಿಸಿ ರಾಜ್ಯದ ಖಾಸಗಿ ವೈದ್ಯರು ನಡೆಸುತ್ತರುವ ಮುಷ್ಕರ ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿ ಬೆಳಗಾವಿಯ ಸುವರ್ಣ ಸೌಧದ ಎದುರು ಧರಣಿ ನಡೆಸುತ್ತಿರುವದರಿಂದ ರೋಗಿಗಳು ಪರದಾಡುವ ದೃಶ್ಯ ಸಾಮಾನ್ಯವಾಗಿದೆ ಇಂದು ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿರುವದರಿಂದ ರೋಗಿಗಳಿಗೆ ತುಕ್ಕು ಹಿಡಿದಿರುವ ಸರ್ಕಾರಿ ಆಸ್ಪತ್ರೆಗಳೇ ಗತಿ ಹೀಗಾಗಿ ರೋಗಿಗಳು …

Read More »

ಧರಣಿ… ಮಂಡಲ……!

ಬೆಳಗಾವಿ- ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕಿದ್ದ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸುಸುತ್ರವಾಗಿ ನಡೆಯುವ ಲP್ಪ್ಷಣಗಳು ಕಾಣುತ್ತಿಲ್ಲ ಅಧಿವೇಶನದ ಮೊದಲ ದಿನವೇ ಕೋರಂ ಕೊರತೆಯಿಚಿದಾಗಿ ಸದನ ಮುಂದೂಡಲ್ಪಟ್ಟರೆ ಎರಡನೇಯ ದಿನ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆಚಿiÀು ಅಬ್ಬರ ಕಂಡು ಬಂದಿತು ವಿಧಾನಸಭೆಯಲ್ಲಿ ಸಚಿವ ಕಾರಜೋಳ ಅವರು ದಲಿತ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿರುವ ಬಗ್ಗೆ ಪೋಲೀಸರು ಯಾವುದೇ ಕ್ರಮ ಜರುಗಿಸುತ್ತಿಲ್ಲ P್ಫಣೆ ಯಾಗಿರುವ ಹೆಣ್ಣು ಮಕ್ಕಳನ್ನು ಪತ್ತೆ ಮಾಡುತ್ತಿಲ್ಲ ಹಿರಿಯ …

Read More »

ಕರ್ನಾಟಕದ ಪೋಲೀಸರನ್ನು ಮಹಾರಾಷ್ಟ್ರ ಶಾಸಕರು ಮೂರ್ಖ ಮಾಡಿದ್ರಂತೆ…!

ಬೆಳಗಾವಿ- ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಆದರೇ ಹೊರಗೆ ಮಾತ್ರ ನಾಡ ದ್ರೋಹಿ ಎಂಇಎಸ್ ಮತ್ತೆ ಮಹಾಮೇಳ ಆಯೋಜನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಗಡಿಯಲ್ಲಿ ಕದ್ದು ಮುಚ್ಚಿ ರಾಜ್ಯ ಪ್ರವೇಶಿಸಿದ ಮಹಾರಾಷ್ಟ್ರ ಶಾಸಕ ಉದ್ಧಟನದ ಹೇಳಿಕೆ ನೀಡಿದ್ರು. ಎಲ್ಲವನ್ನೂ ನೋಡಿದ ಪೊಲೀಸರು ಮೌನವಾಗಿರೋದು ಮಾತ್ರ ಹಲವು ಪ್ರಶ್ನೆ ಮೂಡಿಸಿದೆ. ನಡು ಬೀದಿಯಲ್ಲಿ ಅಬ್ಬರಿಸಿದ ನಾಡದ್ರೋಹಿ ಎಂಇಎಸ್ ಜಿಲ್ಲಾಧಿಕಾರಿಗಳ ನಿರ್ಬಂಧ ಉಲ್ಲಂಘೀಸಿದ ಮಹಾ …

Read More »

ಅಧಿವೇಶನದ ಮೊದಲ ದಿನವೇ ಕೋರಂ ಕೊರತೆ..ಜೊತೆಗೆ ಸಚಿವ ಜಾರ್ಜ ವಿರುದ್ಧ ಬಿಜೆಪಿ ಚಾರ್ಜ..

ಬೆಳಗಾವಿ, ನ.13- ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಆರಂಭವಾಯಿತು ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರವೇ ಗಂಟು ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಶಿಪ್ಟ ಆಗಿದೆ ಸುವರ್ಣಸೌಧದಲ್ಲಿ ಕರೆಯಲಾಗಿರುವ ಚಳಿಗಾಲದ ಅಧಿವೇಶನ ಮೊದಲ ದಿನವೇ ಕೋರಂ ಇಲ್ಲದೆ ಮುಂದೂಡಿಕೆಯಾದ ಪ್ರಸಂಗ ನಡೆಯಿತು. ನಿಗದಿತ ಸಮಯಕ್ಕೆ ಸರಿಯಾಗಿ ಕರೆ ಗಂಟೆ ನಿಂತಾಗ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ವಿಧಾನಸಭೆ ಸಭಾಂಗಣಕ್ಕೆ ಆಗಮಿಸಿದರು. ಆದರೆ ಆ ಸಮಯಕ್ಕೆ ಸಭಾಂಗಣದಲ್ಲಿ ಕೇವಲ 15 ಮಂದಿ ಮಾತ್ರ ಶಾಸಕರಿದ್ದರು.ಇದನ್ನು ಗಮನಿಸಿದ ಸ್ಪೀಕರ್ ತೀವ್ರ …

Read More »

ಖಾಸಗಿ ಆಸ್ಪತ್ರೆಗಳ ವಿಧೇಯಕ ಚರ್ಚಿಸಿ ಮಂಡನೆ : ಮುಖ್ಯಮಂತ್ರಿ ಹೇಳಿಕೆ

ಬೆಳಗಾವಿ- ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ತರುವ ವಿಧೇಯಕ ವಿಧಾನ ಮಂಡಲದಲ್ಲಿ ಮಂಡಿಸುವ ಮುನ್ನ ವೈದ್ಯಕೀಯ ಸಂಘದ ಪದಾಧಿಕಾರಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿ ವಿಧೇಯಕವನ್ನು ಮಂಡನೆ ಮಾಡಲಾಗುವುದು, ಪ್ರಸಕ್ತವಾಗಿ ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ಕೈಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಗಳ ವೈದ್ಯರುಗಳಿಗೆ ಮನವಿ ಮಾಡಿದರು. ಬೆಳಗಾವಿಯ ಸುವರ್ಣ ಸೌಧದಲ್ಲಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಚಿತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕುರಿತು ರಾಜ್ಯ …

Read More »

ಬೆಳಗಾವಿ ಗ್ರಾಮೀಣ

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು ಯುವಕನೊಬ್ಬ ಮೃತ ಪಟ್ಟ ಘಟನೆ ನಗರದ ಸಿಪಿಎಡ್ ಮೈದಾನದ ಬಳಿ ನೆದಿದೆ ಮೃತ ಪಟ್ಟ ಯುವಕನನ್ನು ಕಪಿಲೇಶ್ವರ ರಸ್ತೆಯ ಸಾಂಗಲಿ ಗಲ್ಲಿಯ ವೈಭವ ಸಂಬಾಜಿ ಭೋಸಲೆ ಎಂದು ಗುರುತಿಸಲಾಗಿದೆ ಈ ಯುವಕ ಡಾಲ್ಬಿ ಮೇಲೆ ಹತ್ತಿ ಕುಣಿಯುತ್ತಿರುವಾಗ ಸ್ಪೀಡ್ ಬ್ರೆಕರ್ ಬಂದಿದೆ ವಾಹನ ಜಂಪ್ ಆಗಿ ಯುವಕ ಆಯ …

Read More »

ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಅಹ್ವಾನಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ ಬೆಳಗಾವಿಯ ಡಾ ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಉತ್ಸವ ಮಹಾ ಮಂಡಳದ ಪದಾಧಿಕಾರಿಗಳು ಮಹಾ ಮಂಡಳದ ಅಧ್ಯಕ್ಷ ಮಲ್ಲೇಶ ಚೌಗಲೆ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾಗಿ ಮೂರ್ತಿ ಪ್ರತಿಷ್ಠಾಪನೆಯ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಿದರು ಈ …

Read More »

ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು

ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ್ ಯೋಜನೆಯ ಅನುಷ್ಠಾನಕ್ಕಾಗಿ ಎರಡು ಕೋಟಿ ರೂ ಅನುದಾನ ಮಂಜೂರು ಮಾಡಿರುವದಾಗಿ ರಾಜ್ಯ ಗೃಹ ಸಚಿವಾಲಯ ದಿಂದ ನಗರ ಪೋಲೀಸ್ ಆಯುಕ್ತರಿಗೆ ಪತ್ರ ಬರೆದಿದೆ ನಗರ ಪೋಲಿಸ್ ಇಲಾಖೆ ಈ ಎರಡು ಕೋಟಿ ಅನುದಾನದಲ್ಲಿ ನಗರದ RPD ವೃತ್ತ ರೇಲ್ವೆ ಥರ್ಡ ಗೇಟ್ ,ಆಝಂ ನಗರ ಸರ್ಕಲ್ ,ಗ್ಲೋಬ್ ಥೇಟರ್ ಸರ್ಕಲ್,ಮತ್ತು ಬಸವೇಶ್ವರ ಸರ್ಕಲ್ …

Read More »

ರಥದ ಚಕ್ರಕ್ಕೆ ಸಿಲುಕಿ ಓರ್ವನ ಸಾವು..

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹೀರೆನಂದಿಯಲ್ಲಿ ಬಸವೇಶ್ವರ ಜಾತ್ರೆ ವೇಳೆ ರಥದ ಚಕ್ರಕ್ಕೆ ಸಿಲುಕಿ ಓರ್ವ ಭಕ್ತ ಮೃತ ಪಟ್ಟ ಘಟನೆ ನಡೆದಿದೆ . ರಥೋತ್ಸವದ ವೇಳೆ ರಥದ ಚಕ್ರಕ್ಕೆ ಆಯತಪ್ಪಿ ಸಿಲುಕಿ ವ. ಕಲ್ಲಯ್ಯ ಮಠದ್ ಮೃತಪಟ್ಟ  ದುರ್ದೈವಿಯಾಗಿದ್ದಾನೆ . ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಸವದತ್ತಿ ತಾಲೂಕಿನ ಸವದತ್ತಿ ಮತ್ತು ಕರಿಕಟ್ಟಿ ರಸ್ತೆ ಮದ್ಯದಲ್ಲಿ.ಈ ಘಟನೆ ನಡೆದಿದೆ ಮಲ್ಲಿಕಾರ್ಜು ಕಾಶಪ್ಪ ಭಜಂತ್ರಿ (೨೫.) ಮೃತ ದುರ್ದೈವಿಯಾಗಿದ್ದು ಈತನ  ಸಹೊದರಿ.ಕವಿತಾ ಬಸವಪ್ಪ ಭಜಂತ್ರಿ-( ೧೦.) ಗಂಭೀರ ಗಾಯಗೊಂಡಿದ್ದಾಳೆ ಇಬ್ಬರೂ ಸವದತ್ತಿ ತಾಲೂಕಿನ ಮುನಳ್ಳಿ ಗ್ರಾಮದವರು ಎಂದು ತಿಳಿದುಬಂದಿದೆ ಧಾರವಾಡ ಹೊಗಿ ವಾಪಾಸು ಬರುವಾಗ …

Read More »
Facebook Auto Publish Powered By : XYZScripts.com