Breaking News

ಬೆಳಗಾವಿ ನಗರ

ಗೊಂದಲದ ಗೂಡಾಗಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ

ಬೆಳಗಾವಿ- ಇಂದು ಸೋಮವಾರ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದ್ದು ಈ ಸಭೆ ಎಂಈಎಸ್ ಭಿನ್ನಮತದ ಸೇಡಿಗೆ ಆಹುತಿಯಾಗಲಿದೆ ಇತ್ತೀಚಿಗೆ ನಡೆದ ಸ್ಥಾಯಿ ಸಮೀತಿಗಳ ಅಧ್ಯಕ್ಷರ ಚುನಾವಣೆಯಲ್ಲಿ ಎಂಈಎಸ್ ನಗರ ಸೇವಕರ ಒಂದು ಗುಂಪು ತಟಸ್ಥವಾಗಿ ಉಳಿದ ಪರಿಣಾಮ ಮೂರು ಸ್ಥಾಯಿ ಸಮೀತಿಗಳಿಗೆ ಕನ್ನಡ ನಗರಸೇವಕರೇ ಆಯ್ಕೆಯಾಗಿದ್ದರು ಈ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವು ಎಂಈಎಸ್ ನಗರ ಸೇವಕರ ಎರಡು ಗುಂಪುಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗುವ ಸಾಧ್ಯತೆಗಳಿವೆ ಜೊತೆಗೆ …

Read More »

Muslims demand ban on anti-national organisation

Belagavi: Several leaders from Muslim community staged a protest in front of the office of Deputy Commissioner in Belagavi demanding an immediate ban of anti-national right-wing organisation which is spreading communal hatred and dividing the society on religious lines in the state. This particular organisation is involved in poisoning the …

Read More »

ರಾಜ್ಯದಲ್ಲಿ ಬಿಜೆಪಿ ನಾಯಕರಿಂದ ಕಾನೂನು ಭಂಗ

ಬೆಳಗಾವಿ-ರಾಜ್ಯದಲ್ಲಿ ಬಿಜೆಪಿ ನಾಯಕರು ಕಾನೂನನ್ನು ಕೈಗೆತ್ತಿಕೊಂಡು ಕಾನೂನು ಭಂಗ ಮಾಡಿದ್ದಾರೆ ಓಟ್ ಬ್ಯಾಂಕ್ ಗೋಸ್ಕರ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ತ ಸದಸ್ಯ ಕಾಂಗ್ರೆಸ್ ಮುಖಂಡ ಉಗ್ರಪ್ಪ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಉಗ್ರಪ್ಪ ರಾಜ್ಯದ ಬಿಜೆಪಿ ನಾಯಕರು ಗುಜರಾತ್ ಮಾಡೆಲ್ ಅನುಸರಿಸಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಸಮಾಜದ ಸ್ವಾಸ್ಥ್ಯವನ್ನು ಕೆಡೆಸುತ್ತಾದ್ದಾರೆ ಓಟ್ ಬ್ಯಾಂಕ್ ಗೋಸ್ಕರ ಹಿಂದುಗಳನ್ನು ಎತ್ತಿಕಟ್ಟುವ …

Read More »

ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್ ಶಾಸಕನ..ಸ್ಮಾರ್ಟ್ ನಗರ…..!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಯಾವಾಗ ಪ್ರಾರಂಭ ಆಗುತ್ತದೆಯೋ ಗೊತ್ತಿಲ್ಲ ಆದರೆ ಬೆಳಗಾವಿಯ VIP ಬಡಾವಣೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಹನುಮಾನ ನಗರವಂತೂ ಸ್ಮಾರ್ಟ್ ಆಗಿದೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಹನಮಾನ ನಗರದ ಜಾಧವ ನಗರದಿಂದ ಹಿಂಡಲಗಾ ಗಣಪತಿ ಮಂದಿರದ ವರೆಗೂ ರಸ್ತೆಯ ಡಿವೈಡರ್ ಗಳಲ್ಲಿ ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಅತ್ಯಾಕರ್ಷಕ ಬೀದಿ ದೀಪಗಳನ್ನು …

Read More »

ಹಿಂಡಲಗಾ ಜೈಲಿನ ಮುಂದೆ ಟೆಂಟ್ ಹಾಕಿ ಜೈಲು ಸಿಬ್ಬಂಧಿಗಳ ಪ್ರತಿಭಟನೆ

ಬೆಳಗಾವಿಯಲ್ಲಿ ಹಿಂಡಲಗಾ ಜೈಲಿನಲ್ಲಿ ಡಿಐಜಿ ರೂಪ ಪರಪ್ಪನ ಅ್ಗರಹಾರದ ಕುರಿತು ನೀಡಿರುವ ವರದಿಯನ್ನು ಖಂಡಿಸಿ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ. ನಡೆಸಿದ್ದಾರೆ ಜೈಲು ಅಧೀಕ್ಷ ಟಿ.ಪಿ.ಶೇಷ ನೇತೃತ್ವದಲ್ಲಿ ನೂರಾರು ಸಿಬ್ಬಂದಿಗಳ ಪ್ರತಿಭಟನೆ ನಡೆಸಿದ್ದು ಡಿಐಜಿ ರೂಪ ತಮ್ಮ ಹಿರಿಯ ಅಧಿಕಾರಿಗೆ ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಬರೆದ ಪತ್ರದ ಹಿನ್ನಲೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ ಹಿಂಡಲಗಾ ಜೈಲು ಸಿಬ್ಬಂದಿಯಿಂದ ಮೌನ ಪ್ರತಿಭಟನೆ ಮುಂದುವರೆದಿದ್ದು …

Read More »

ಹಳ್ಳ ಹಿಡಿದ ಬೇಸ್ ಮೇಟ್ ತೆರವು ಕಾರ್ಯಾಚರಣೆ…!!!

    ಬೆಳಗಾವಿ- ನಗರದ ಬೃಹತ್ ವಾಣಿಜ್ಯ ಮಳಿಗೆಗಳ ಬೇಸ್ ಮೇಟ್ ನಲ್ಲಿರುವ ಮಳಿಗೆಗಳನ್ನು ತೆರವು ಮಾಡಿ ಬೇಸ್ ಮೇಟ್ ಗಳನ್ನು ಪಾರ್ಕಿಂಗ್ ಗೆ ಅನಕೂಲ ಮಾಡಿ ಕೊಡುವ ಪಾಲಿಕೆ ಆಯುಕ್ತ ಶಶಿಧರ ಕುರೇರ ನಡೆಸಿದ ಕಾರ್ಯಾಚರಣೆ ಹಳ್ಳ ಹಿಡಿದಂತಾಗಿದೆ ನಗರದಲ್ಲಿರುವ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಬೇಸ್ ಮೇಟ್ ಗಳನ್ನು ತೆರವು ಮಾಡಬೇಕು ಎನ್ನುವ ಬೇಡಿಕೆ ಇಂದು ನಿನ್ನೆಯದಲ್ಲ ಹಲವಾರು ವರ್ಷಗಳಿಂದ ಬೇಸ್ ಮೇಟ್ ತೆರವು ಮಾಡುವಂತೆ ನಗರದ …

Read More »

ಬೆಳಗಾವಿಯ ಸ್ಟಾಫ್ ನರ್ಸ್ ಆತ್ಮಹತ್ಯೆ

ಬೆಳಗಾವಿ- ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಟಾಪ್ ನರ್ಸ್ ವೊರ್ವಳು ಆತ್ಮ ಮಾಡಿಕೊಂಡ ಘಟನೆ ನಡೆದಿದೆ. ಭೀಮ್ಸ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ೩೬ ವರ್ಷದ ರಾಜಶ್ರೀ ಕೇಸರಗೊಪ್ಪ ಆತ್ಮಹತ್ಯೆ ಮಾಡಿಕೊಂಡ ನರ್ಸ ಆಗಿದ್ದಾಳೆ. ಬೆಳಗಾವಿಯ ಶ್ರೀನಗರದ ನಿವಾಸದಲ್ಲಿ ಫ್ಯಾನಿಗೆ ನೇಣುಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕು ಮುನ್ನ ಡೆತನೋಟ್ ಬರೆದಿಟ್ಟು ನಾನು ಸ್ವಖುಷಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಕೆಲ ವರ್ಷಗಳ ಹಿಂದೆ ರಾಜಶ್ರೀ ವಿವಾಹವಾಗಿತ್ತು. ೭ …

Read More »

ಬೆಳಗಾವಿ ಗ್ರಾಮೀಣ

ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ

  ಬೆಳಗಾವಿ:ರಾಜ್ಯದಲ್ಲಿ ಇಂದು ಸರಕಾರದಿಂದ ಅಧಿಕೃತವಾಗಿ ಆಚರಿಸಲಾಗುತ್ತಿರುವ ಟಿಪ್ಪು ಜಯಂತಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಬಿಜೆಪಿ ವತಿಯಿಂದ ವಿರೋಧ ವ್ಯಕ್ತಪಡಿಸಿ, ತೋಳಿಗೆ ಕಪ್ಪು ರಿಬ್ಬನ್ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಹಾನಗರ ಬಿಜೆಪಿ ಅಧ್ಯಕ್ಷ ಅನಿಲ ಬೆನಕೆ, ರಾಜು ಟೋಪಣ್ಣವರ, ರಾಜು ಚಿಕ್ಕನಗೌಡ್ರ, ದೀಪಕ ಜಮಖಂಡಿ, ಪ್ರಭು ಹೂಗಾರ, ಅಭಯ ಅವಲಕ್ಕಿ, ಅಶೋಕ ದೇಶಪಾಂಡೆ, ಎಂ. ಬಿ. ಝಿರಲಿ, ಶಾಸಕ ಸಂಜಯ ಪಾಟೀಲ, ಲೀನಾ ಟೋಪನ್ನವರ …

Read More »

ಸಾರಿಗೆ ಅಧಿಕಾರಿಗಳಿಗೆ ಆವಾಜ್..ಬೀಡಾ ಅಂಗಡಿ ಮಾಲೀಕರುಗೆ ಬುದ್ದಿವಾದ..!

ಬೆಳಗಾವಿ- ಮುಖಕ್ಜೆ ಮಾಸ್ಕ ಹಾಕಿಕೊಂಡು ನೂರಾರು ವಿಧ್ಯಾರ್ಥಿಗಳ ಜೊತೆ ಬೆಳಗಾವಿ ಬಸ್ ನಿಲ್ದಾಣ ಪ್ರವೇಶಿಸಿದ ಪ್ರಭಾಕರ ಕೋರೆ ಅವರು ಅಲ್ಲಿಯ ಪರಿಸ್ಥಿತಿ ನೋಡಿ ದಂಗಾದರು ಕೂಡಲೇ ಮ್ಯಾನೇಜರನನ್ನು ಕರೆಯಿಸು ಸ್ವಚ್ಛತೆ ಕಾಪಾಡಲು ನಿನಗೇನು ಧಾಡಿ.. ನಿನ್ನ ಮನೆ ಹೀಗೆ ಇಟ್ಕೊಳ್ಳತಿಯಾ? ಎಂದು ಹಿಗ್ಗಾ ಮುಗ್ಗಾ  ತರಾಟೆಗೆ ತೆಗೆದುಕೊಂಡರು ಬಸ್ ನಿಲ್ದಾಣದ ದ್ವಾರ ಬಾಗಿಲಲ್ಲಿಯೇ ಕಸದ ರಾಶಿ ಬಿದ್ದಿದೆ ಇದರಿಂದ ನಗರದ ಮಾನ ಹೋಗುತ್ತಿದೆ,ವಾರದಲ್ಲಿ ಇಲ್ಲಿಯ ಪರಿಸ್ಥಿತಿ ಬದಲಾಗ ಬೇಕು ನಿಲ್ದಾಣದ …

Read More »

ಕೈಯಲ್ಲಿ ಪೊರಕೆ ಹಿಡಿದು ನಗರವನ್ನು ಕ್ಲೀನ್.ಕ್ಲೀನ್ ಮಾಡಿದ ಕೆಎಲ್ಇ ವಿಧ್ಯಾರ್ಥಿಗಳು

ಬೆಳಗಾವಿ- ಗುರುವಾರ ಬೆಳಗಿನ ಜಾವ ಕೆಎಲ್ಇ ಸಂಸ್ಥೆಯ ಹದಿನೈದು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಬೆಳಗಾವಿ ನಗರಾದ್ಯಂತ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛ ಬೆಳಗಾವಿ ಸುಂದರ ಬೆಳಗಾವಿ ಎಂದು ಘೋಷಣೆ ಕೂಗುತ್ತ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುತ್ತ  ಬೆಳಗಾವಿ ನಗರವನ್ನು ಸ್ವಚ್ಛ ಗೊಳಿಸಿ ತಮ್ಮ ಸಂಸ್ಥೆಯ ಶತಮಾನೋತ್ಸವ ಆಚರಿಸಿದರು ಬೆಳಗಾವಿ ಬಸ್ ನಿಲ್ದಾಣ,ನ್ಯು ಗಾಂಧೀ ನಗರ, ಆಝಾಧ ನಗರ ,ಆಝಮ ನಗರ, ಶಾಹು ನಗರ , ಕಾಲೇಜು ರಸ್ತೆ, ರವಿವಾರ ಪೇಠೆ …

Read More »

ನಿಸ್ವಾರ್ಥ ಸೇವೆಯ ಶಿಖರ ” ಪ್ರಭಾಕರ”

ಬೆಳಗಾವಿ- ಬರೊಬ್ಬರಿ ಒಂದು ಶತಮಾನದ ಹಿಂದೆ ಸಪ್ತ ಋಷಿಗಳು ಕಂಡ ಕನಸಿಗೆ ರೆಕ್ಕೆಗಳನ್ನು ಕಟ್ಟಿ ಸಪ್ತರ್ಷಿಗಳು ಸಂಸ್ಥಾಪಿಸಿದ ಕೆಎಲ್ಇ ಸಂಸ್ಥೆಯನ್ನು ಹಳ್ಳಿಯಿಂದ ದಿಲ್ಲಿಗೆ ದಿಲ್ಲಿಯಿಂದ ದುಬಾಯಿ ವರೆಗೆ ಬೆಳೆಸಿ ಸಂಸ್ಥೆಯ ಕದಂಬ ಬಾಹುಗಳನ್ನು ಜಾಗತಿಕ ಮಟ್ಡದಲ್ಲಿ ಪಸರಿಸಿ ಕನ್ನಡ ನಾಡಿನ, ಭಾರತದದ ಕೀರ್ತಿಯನ್ನು ಬೆಳಗಿ ಕನ್ನಡ ನೆಲದ ಹಿರಿಮೆಯನ್ನು ಹೆಚ್ಚಿಸಿ ಎಲ್ಲರ ಹೃದಯ ಸಿಂಹಾಸನದಲ್ಲಿ ಅಷ್ಠ ಋಷಿಯ ಸ್ಥಾನ ಪಡೆದು ಎಲ್ಲರ ಮೆಚ್ಚುಗೆ ಪಾತ್ರರಾದ ಸಾದಕ ಡಾ ಪ್ರಭಾಕರ ಕೋರೆ …

Read More »

ಕ್ರಾಂತಿ ಅಂದ್ರೆ ಇದಪ್ಪ..ಮೋದಿಯ ಮೋಡಿಗೆ.ಎಲ್ಲರೂ ಜೈ.ಹೋ..ಅಂದ್ರಪ್ಪ

ಬೆಳಗಾವಿ- ಆ ಕ್ರಾಂತಿ ಈ ಕ್ರಾಂತಿ ಅಂತ ನಾವು ಕೇಳಿದ್ವಿ.ಪುಸ್ತಕಳಲ್ಲಿ ಓದಿದ್ವಿ ಆದರೆ ಕ್ರಾಂತಿ ಅಂದರೆ ಹೇಗಿರುತ್ತದೆ ಅನ್ನೋದನ್ನ ನಾವು ನೋಡಿರಲಿಲ್ಲ ಕ್ರಾಂತಿ ಅಂದ್ರೆ ಇದಪ್ಪ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತೋರಿಸಿ ಕೊಟ್ಟಿದ್ದಾರೆ ರಾತ್ರೋ ರಾತ್ರಿ ೫೦೦ ಹಾಗು ೧೦೦೦ ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಸಾವಿರ ಸಾವಿರ ಕೋಟಿ ಹಣ ಲೂಟಿ ಮಾಡಿದ ಖದೀಮರಿಗೆ ಪ್ರಧಾನಿ ನರೇಂದ್ರ ಮೋದಿ ಲಗಾಮು ಹಾಕಿದ್ಸಾರೆ ಈಗ ಮನೆಗೆ …

Read More »
Facebook Auto Publish Powered By : XYZScripts.com