Breaking News

ಬೆಳಗಾವಿ ನಗರ

ರೋಡ್ ಕೀ ಹಾಲತ್ ಕ್ಯಾ ಹೋ ಗಯೀ ಭಗವಾನ..ಕಿತನಾ ಬದಲ್ ಗಯಾ ಬೆಲಗಾಮ್….!

  ಬೆಳಗಾವಿ- ನಗರದ ರಸ್ತೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಸುರಿದರೂ ರಸ್ತೆ ಮೇಲೆ ಬಿದ್ದಿರುವ ತಗ್ಗುಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ ಮಹಾನಗರ ಪಾಲಿಕೆ ನಗರದ ರಸ್ತೆಗಳಿಗೆ ಕೋಟ್ಯಾಂತರ ರೂ ಅನುದಾನ ಖರ್ಚು ಮಾಡಿ ರಿಪೇರಿ ಮಾಡುತ್ತಿದೆ ಒಂದು ಕಡೆ ಹೆಸ್ಕಾಂ ಇನ್ನೊಂದು ಕಡೆ ಖಾಸಗಿ ಕಂಪನಿಗಳು ನಗರದ ರಸ್ತೆಗಳನ್ನ ಅಗೆದು ಅಗೆದು ಕೇಬಲ್ ಹಾಕಿ ನಗರದ ರಸ್ತೆಗಳನ್ನು ಹಾಳು ಮಾಡುತ್ತಿರುವದು ದೊಡ್ಡ ದುರಂತ ನಗರದ ಆರ್ ಟಿ ಓ ವೃತ್ತದ ಬಳಿ …

Read More »

ಕಿತ್ತೂರ ಉತ್ಸವಕ್ಕೆ ಮಂತ್ರಿ ಉಮಾಶ್ರೀ ಗೈರು ,ಉತ್ತರ ಕರ್ನಾಟಕದ ಪ್ರಮುಖ ಉತ್ಸವಕ್ಕೆ ಅಗೌರವ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಸಹಕಾರ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಉತ್ಸವ ಉದ್ಘಾಟನೆ. ಜ್ಯೋತಿ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ್ದು ಕಿತ್ತೂರು ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾ ಸಚಿವೆ ಉಮಾಶ್ರೀ ಗೈರು ಉಳಿಯುವ ಮೂಲಕ ಕ್ರಾಂತಿ ನೆಲಕ್ಕೆ ಅವಮಾನ ಮಾಡಿದ್ದಾರೆ ಕಿತ್ತೂರು ಉತ್ಸವ ಉದ್ಘಾಟಿಸಬೇಕಿದ್ದ ಸಚಿವೆ ಉಮಾಶ್ರೀ ಉತ್ತರ ಕರ್ನಾಟಕದ ಮುಖ್ಯ ಉತ್ಸವಕ್ಕೆ ಬಾರದೇ ಕಡೆಗೆಣಿಸಿದ್ದು ಚನ್ನಮ್ಮ …

Read More »

ಕಿತ್ತೂರಿನಲ್ಲಿ ರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ

ಬೆಳಗಾವಿ ಬೆಳಗಾವಿಯಲ್ಲಿ ಕಿತ್ತೂರು ಉತ್ಸವ ಹಿನ್ನಲೆಯಲ್ಲಿ ಕಿತ್ತೂರಿನಲ್ಲಿ ಸಂಬ್ರಮ ಮನೆ ಮಾಡಿದೆ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕೆ ವೀರರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ ಕಿತ್ತೂರಿನಲ್ಲಿ ಮರುಕಳಿಸಿದೆ ಕಿತ್ತೂರಿನಲ್ಲಿ ವಿಜಯೋತ್ಸವ ಜ್ಯೋತಿ ಸ್ವಾಗತಿಸಿದ ಸಚಿವ ರಮೇಶ್ ಜಾರಕಿಹೊಳಿ ಜ್ಯೋತಿ ಸ್ವಾಗತಿಸಿ ಸಚಿವ ರಮೇಶ ಜಾರಕಿಹೊಳಿಯಿಂದ ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು ಕಿತ್ತೂರು ಉತ್ಸವದ ಜಾನಪದ ಕಲಾತಂಡಗಳ ಮೆರವಣಿಗೆ ಸಚಿವರಿಂದ ಚಾಲನೆ ನೀಡಲಾಯಿತು ಸಚಿವರಿಗೆ ಶಾಸಕ ಡಿ.ಬಿ.ಇನಾಮದಾರ, ಡಿಸಿ ಜಿಯಾವುಲ್ಲಾ ಸೇರಿ ಗಣ್ಯರು ಸಾಥ್ …

Read More »

ಎಮ್ಮೆಗಳ ಓಟ…ಇದು ಬೆಳಗಾವಿಯ ಬೆಳಕಿನ ಹಬ್ಬದ ನೋಟ…!

ಬೆಳಗಾವಿ- ದೇಶದಲ್ಲಿ ಇದೀಗ ಎಲ್ಲಾ ಕಡೆಗಳಲ್ಲಿ ಬೆಳಕಿ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಹಬ್ಬದ ನಿಮಿತ್ತ ಲಕ್ಷ್ಮೀ ಪೂಜೆ, ಪಟಾಕಿ ಸದ್ದು, ದೀಪಗಳ ಬೆಳಕು ಎಲ್ಲೆಡೆ ಮನೆ ಮಾಡಿದೆ. ಆದರೇ ಬೆಳಗಾವಿಯಲ್ಲಿ ದೀಪಗಳ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಇಲ್ಲಿ ನಡೆಯುವ ಎಮ್ಮೆಗಳ ಓಟ ಎಲ್ಲರನ್ನು ಸೆಳೆಯುತ್ತದೆ. ಎನಿದು ಎಮ್ಮೆಗಳ ಓಟ ಅಂತರಾ ಈ ಸ್ಟೋರಿ ಓದಿ ಎಂಜಾಯ್ ಮಾಡಿ ಹೀಗೆ ರಸ್ತೆಯ ಬದಿಯಲ್ಲಿ ವಾದ್ಯ ಮೇಳದೊಂದಿಗೆ …

Read More »

ಬೆಳಗಾವಿ ಜಿಲ್ಲಾ ಪೋಲೀಸರ ದೀಪಾವಳಿ ಧಮಾಕಾ..ಆರು ಜನ ಕಳ್ಳರು ಬಲೆಗೆ,ನಲ್ವತ್ತು ಲಕ್ಷಕ್ಕೂ ಅಧಿಕ ಮೊತ್ತದ ವಸ್ತುಗಳ ವಶ

*ಪ್ರತ್ಯೇಕ ಕಳ್ಳತನ ಪ್ರಕರಣ: ಆರು ಜನ ಅಂತರಾಜ ಡಕಾಯಿತರ ಬಂಧನ, ಕಳ್ಳತನದ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕ ವಶಕ್ಕೆ* ಹಗಲುಹೊತ್ತು ಮನೆ ಕಳ್ಳತನ, ಅಪಹರಣ, ಸುಲಿಗೆ, ಡಕಾಯಿತೆ ದಂಧೆಯಲ್ಲಿ ತೊಡಗಿದ ಆರು ಜನ ಅಂತರಾಜ್ ಡಕಾಯಿತರನ್ನು  ಹಾಗೂ ಕಳ್ಳತನದಲ್ಲಿ ತೊಡಗಿ ಕಾನೂನ ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಬೆಳಗಾವಿ ಜಿಲ್ಲೆ ಖಾನಾಪುರ, ನಂದಗಡ, ನಿಪ್ಪಾಣಿ ಗ್ರಾಮೀಣ ಹಾಗೋ ಗೋಕಾಕ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣಗಳ ಬೇಧಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. …

Read More »

ರಾಜು ಸೇಠ ಸ್ಥಾನ ಗಟ್ಟಿ,ಕಾಂಗ್ರೆಸ್ ವರಿಷ್ಠರ ಸ್ಪಷ್ಠನೆ..

  ಬೆಳಗಾವಿ- ಬೆಳಗಾವಿ ನಗರ ಜಿಲ್ಲಾ ಕಾಂಗ್ರೆಸ್ ಘಟಕವನ್ನು ಅನುರ್ಜಿತಗೊಳಿಸಿಲ್ಲ ನಗರ ಘಟಕ ಸ್ಥಾನ ಮುಂದುವರೆಯಲಿದ್ದು ಬೆಳಗಾವಿ ಗ್ರಾಮೀಣ ಘಟಕವನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್,ರಾಜು ಸೇಠ ಅವರ ಜೊತೆ ದೂರವಾಣಿ ಮೂಲಕ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ ವೇಣುಗೋಪಾಲ ಮನಿಕ್ಕಮ್ ಠ್ಯಾಗೋರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ ಅವರು ಬೆಳಗಾವಿ ನಗರ ಜಿಲ್ಲಾಧ್ಯಕ್ಷ ರಾಜುಸೇಠ ಅವರ ಜೊತೆ ಮಾತನಾಡಿ ನಗರ …

Read More »

ಎರಡು ಬಾರಿ ಸೋತರು ದೈರ್ಯ ಕಳೆದುಕೊಂಡಿಲ್ಲ. ಗೆಲ್ಲುವ ವರೆಗೂ ಹೋರಾಟ ನಿಲ್ಲುವುದಿಲ್ಲ: ಹೆಬ್ಬಾಳಕರ

ಬೆಳಗಾವಿ:15 ಜನರ ಹೃದಯ ಗೆದ್ದು ವಿಧಾನ ಸೌಧದ ಮೆಟ್ಟಿಲು ಏರುವ ಸಂಕಲ್ಪ ಮಾಡಿದ್ದೇನೆ ಎರಡು ಬಾರಿ ಸೋತರು ಬೆನ್ನು ತೋರಿಸಿ ಮನೆಯಲ್ಲಿ ಕುಳಿತುಕೊಂಡ ಹೆಣ್ಣು ನಾನಲ್ಲ. ಜನರ ಹೃದಯ ಗೆಲ್ಲುವ ವರೆಗೂ ನನ್ನ ರಾಜಕೀಯ ಹೋರಾಟ ಮುಂದುವರೆಯುತ್ತದೆ ಸೋತರು ಕೈಲಾದಮಟ್ಟಿಗೆ ಕ್ಷೇತ್ರ ಜನರಿಗೆ ಸಹಾಯ ಮಾಡಿದ್ದೇನೆ. ಇಲ್ಲಿಯ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾದಾನ ನನಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಇಂದು ಕರ್ನಾಟಕ ರಾಜ್ಯದ ಕಾಂಗ್ರೆಸ್ …

Read More »

ಬೆಳಗಾವಿ ಗ್ರಾಮೀಣ

ಬಡ್ತಿಯಲ್ಲಿ ಮೀಸಲಾತಿ, ಮರು ಪರಶೀಲನಾ ಅರ್ಜಿ ಸಲ್ಲಿಸಲು ಮನವಿ

ಬೆಳಗಾವಿ- ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿ ನೀಡುವದನ್ನು ಸುಪ್ರೀಂ ಕೋರ್ಟ ರದ್ದು ಪಡಿಸಿದ್ದು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೂಡಲೇ ಸುಪ್ರೀಂ ಕೋರ್ಟಗೆ ಮರು ಪರಶೀಲನಾ ಅರ್ಜಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ sc/st ನೌಕರರ ಸಮನ್ವಯ ಸಮೀತಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ ನಗರದಲ್ಲಿ ಪ್ತತಿಭಟನೆ ನಡೆಸಿದ ನೌಕರರು ಮಾನ್ಯ ಸುಪ್ರೀಂ ಕೋರ್ಟಿನ ಆದೇಶದಿಂದ ದಿಗ್ಬ್ರಾಂತರಾಗಿದ್ದಾರೆ ಬಡ್ತಿ ಯಲ್ಲಿ ಮೀಸಲಾತಿ ರದ್ದು ಪಡಿಸುವ ಆದೇಶದಿದಂದ ದಲಿತ ಸಮುದಾಯದ ನೌಕರರಿಗೆ ಅನ್ಯಾಯ …

Read More »

ಕಾಕತಿ ರೇಪಿಸ್ಟಗಳಿಗೆ ಹಿಂಡಲಗಾ ಕೈದಿಗಳು, ಏನು ಮಾಡಿದ್ರು ಗೊತ್ತಾ…?

ಬೆಳಗಾವಿ- ಕಾಕತಿ ಹೊರ ವಲಯದಲ್ಲಿ ಅಪ್ರಾಪ್ತ ಬಾಲಕಿಯ ಅಮಾನುಶವಾಗಿ ಅತ್ಯಾಚಾರ ನಡೆಸಿದ ನಾಲ್ಕು ಜನ ರೇಪಿಸ್ಟಗಳಿಗೆ ಹಿಂಡಲಗಾ ಕಾರಾಗೃಹದ ಕೈದಿಗಳು ಚನ್ನಾಗಿ ಧುಲಾಯಿ ಮಾಡಿದ ಘಟನೆ ನಡೆದಿದೆ ಕಾಕತಿ ಅತ್ಯಾಚಾರ ಪ್ರಕರಣದಲ್ಲಿ ಪೋಲೀಸರು ನಾಲ್ಕುಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಪೋಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು ಶನಿವಾರ ಕಸ್ಟಡಿಯ ಅವಧಿ ಮುಗಿದು ನಾಲ್ಕು ಜನ ಆರೋಪಿಗಳನ್ನು ಹಿಂಡಲಗಾ ಕಾರಾಗೃಹಕ್ಕೆ ರವಾನಿಸಲಾಗಿತ್ತು ರೇಪಿಸ್ಟಗಳು ಜೈಲಿಗೆ ಬಂದಿರುವ ಸುದ್ಧಿ ಜೈಲಿನಲ್ಲಿ ಹರಡುತ್ತದ್ದಂತೆಯೇ ಕೈದಿಗಳೆಲ್ಲ …

Read More »

ಮತ್ತೆ ಇಬ್ಬರು ನಗರ ಸೇವಕರು ಸೇರಿದಂತೆ ಮೂವರ ವಿರುದ್ಧ ಕಿಡ್ನ್ಯಾಪ್ ಕೇಸ್..

ಬೆಳಗಾವಿ- ನಗರದ ರಿಯಲ್ ಇಸ್ಟೇಟ ಉದ್ಯಮಿಗಳಿಗೆ ೧೧೦ ಕೋಟಿ ರೂ ಗಳ ಮಕ್ಮಲ್ ಟೋಪಿ ಹಾಕಿದ್ದ ಝುಲ್ಫಿ ಖತೀಬನ ಅಪಹರಣ ಮಾಡಿರುವ ಆರೋಪದ ಮೇಲೆ ಇಬ್ಬರು ನಗರ ಸೇವಕರು ಮತ್ತು ಓರ್ವ ರಿಯಲ್ ಇಸ್ಟೇಟ್ ಉದ್ಯಮಿಯ ಮೇಲೆ ಮಾರ್ಕೇಟ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ ಝುಲ್ಫಿ ಖತೀಬನನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ನಗರ ಸೇವಕ ಮತೀನ ಅಲಿ ಶೇಖ,ಅಕ್ರಂ ಬಾಳೆಕುಂದ್ರಿ ಮತ್ತು ರಿಯಲ್ ಇಸ್ಟೇಟ ಉದ್ಯಮಿ ಮೇಂಡಾ ಇಮ್ರಾನ್ …

Read More »

ಕೇರಳ ಸರ್ಕಾರದ ವಿರುದ್ಧ ಪ್ರತಿಭಟಿಸಲು ಬಿಜೆಪಿ ನಿರ್ಧಾರ

ಬೆಳಗಾವಿ- ಕೇರಳ ಸರ್ಕಾರ ಉಗ್ರವಾದಿಗಳಿಗೆ ರಕ್ಷಣೆ ನೀಡುತ್ತಿರುವದನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಬಿಜೆಪಿ ಘಟಕ ಮಾರ್ಚ 1 ರಂದು ಪ್ರತಿಭಟಿಸಲು ನಿರ್ಧರಿಸಿದೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಶಾಸಕ ಸಂಜಯ ಪಾಟೀಲ ಎಂಬಿ ಝಿರಲಿ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಭಾಗವಹಿದಿದ್ದರು ಸಭೆಯಲ್ಲಿ ಮಾತನಾಡಿದ ಆರ್ ಎಸ್ ಎಸ್ ಸಂಘಟಕ  ರಾಮಚಂದ್ರ ಎಡಕೆ ಮಾತನಾಡಿ ಕೇರಳ ರಾಜ್ಯದಲ್ಲಿ …

Read More »

ಓರ್ವ ಆರೋಪಿಯ ಬಂಧನ ೬೦೦ ಗ್ರಾಂ ಗಾಂಜಾ ವಶ.

ಬೆಳಗಾವಿ- ನಗರದ ಎಪಿಎಂಸಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರಾಯಬಾಗ ತಾಲೀಕಿನ ಆರೋಪಿಯನ್ನು ಎಪಿಎಂಸಿ ಪೋಲೀಸರು ಬಂಧಿಸಿಸಿ ೬೦೦ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮದ ೨೩ ವರ್ಚದ ಧರೆಪ್ಪ ಗಜಾನನ ದೊಡಮನಿ ಎಂಬಾತ ನಗರದಲ್ಲಿ ಗಾಂಜಾ ಮಾರಾಟ ಮಾಡುವ ಸಂಧರ್ಭದಲ್ಲಿ  ಸಿಪಿಐ ಕಾಳಿಮಿರ್ಚಿ ನೇತ್ರತ್ವದ ತಂಡ ಆರೋಪಿಯನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದೆ

Read More »
Facebook Auto Publish Powered By : XYZScripts.com