Breaking News
Home / ಕ್ರೈಮ್ ಸುದ್ದಿ / ನಗರದಲ್ಲಿ ಹಾಡುಹಗಲೆ ಸರಗಳ್ಳತನ

ನಗರದಲ್ಲಿ ಹಾಡುಹಗಲೆ ಸರಗಳ್ಳತನ

ಬೆಳಗಾವಿ-ಬೆಳಗಾವಿ ನಗರದಲ್ಲಿ ಮತ್ತೆ ಸರಗಳ್ಳರು ಬಾಲ ಬಿಚ್ಚಿದ್ದಾರೆ ಮಾಳಮಾರುತಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದ್ದು ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ
ಬುಧವಾರ ಮಧ್ಯಾಹ್ನ ಸುಮಾರು 12-30 ಕ್ಕೆ ನಗರದ ಕಣಬರ್ಗಿ ರಸ್ತೆಯಲ್ಲಿರುವ ಶಿವತೀರ್ಥ ಅಪಾರ್ಟಮೆಂಟ್ ಬಳಿ ಮಹಿಳೆಯ ಮೇಲೆ ದಾಳಿ ಮಾಡಿರುವ ಸರಗಳ್ಳರು 42 ಗ್ರಾಂ ತೂಕದ ಮಂಗಳಸೂತ್ರವನ್ನು ದೋಚುವ ಪ್ರಯತ್ನ ಮಾಡಿದ್ದಾರೆ ಹನ್ನೆರಡು ಗ್ರಾಂ ನಷ್ಟು ಚಿನ್ನದ ಸರವನ್ನು ದೋಚುವಲ್ಲಿ ಯಶಸ್ವಿಯಾಗಿರುವ ಕಳ್ಳರು ಊಳಿದ 30 ಗ್ರಾಂ ಮಹಿಳೆಯ ಕೈಯಲ್ಲಿಯೇ ಊಳಿದುಕೊಂಡಿದೆ
ಬೆಳಗಾವಿ ಕಣಬರ್ಗಿ ರಸ್ತೆಯಲ್ಲಿರುವ ಶಿವತೀರ್ಥ ಅಪಾರ್ಟಮೆಂಟ್ ನಿವಾಸಿ ಶ್ರದೆವಿ ಸುರೇಶ ತುಬಚಿ ಪೇಟೆಗೆ ಹೋಗುವ ಸಂಧರ್ಬದಲ್ಲಿ ಈ ಘಟನೆ ನಡೆದಿದೆ
ಮಾಳಮಾರುತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು ತನಿಖೆ ಮುಂದುವರೆದಿದೆ

About BGAdmin

Check Also

ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ

ಬೆಳಗಾವಿ- ಕಳೆದ ವರ್ಷ    ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ್ಲೆ …

Leave a Reply

Your email address will not be published. Required fields are marked *