Breaking News
Home / ಕ್ರೈಮ್ ಸುದ್ದಿ / ಜೀವಕ್ಕೆ ಕುತ್ತು ತಂದ ಸೆಲ್ಫೀ.. ಶಿರೂರ ಡ್ಯಾಮನಲ್ಲಿ ಯುವಕನ ನೀರು ಪಾಲು

ಜೀವಕ್ಕೆ ಕುತ್ತು ತಂದ ಸೆಲ್ಫೀ.. ಶಿರೂರ ಡ್ಯಾಮನಲ್ಲಿ ಯುವಕನ ನೀರು ಪಾಲು

ಬೆಳಗಾವಿ: ಗೆಳೆರೊಂದಿಗೆ ಪಿಕ್ನಿಕ್ ಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿ ಫೋಟೊ ಕ್ಲಿಕ್ಕಿಸುವಾಗ ಕಾಲು ಜಾರಿ ನೀರುಪಾಲಲಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಶಿರೂರ್ ಗ್ರಾಮದ ಬಳಿಯಿರುವ ಮಾರ್ಕಾಂಡೇಯ ಜಲಾಶಯದಲ್ಲಿ  ನಡೆದಿದೆ

ಘಟನೆಯಲ್ಲಿ. ಬೆಳಗಾವಿ ಮೂಲದ ಶಾಹಿದ್ ಮುನ್ನುರವಾಲೆ ೧೯, ಮೃತ ದುರ್ದೈವಿ. ಬೆಳಗಾವಿಯಿಂದ ಹನ್ನೊಂದು ಜನ ಕಾಲೇಜು ವಿದ್ಯಾರ್ಥಿಗಳು ಪಿಕ್ನಿಕ್ ಗೆ ತೆರಳಿದ್ದರು. ಯಮಕನಮರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.ದಾಖಲಾಗಿದೆ

ಸೆಲ್ಫಿ ತೆಗೆಯುವಾಗ ಈ ಯುವಕ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾನೆ

 

About BGAdmin

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

No comments

  1. Selfie is more important than life… I see my friend Nasir bhai alone because a smart and studious son is no more.. may Allah swt Grant him paradise..aameen. pray for my friend and his son as well…

Leave a Reply

Your email address will not be published. Required fields are marked *