Breaking News
Home / ಸಿನೆಮಾ / ಬೆಳಗಾವಿಯಲ್ಲಿ ದೊಡ್ಮನೆ ಹುಡುಗನ ಅಭಿಮಾನಿಗಳ ಸಂಬ್ರಮ

ಬೆಳಗಾವಿಯಲ್ಲಿ ದೊಡ್ಮನೆ ಹುಡುಗನ ಅಭಿಮಾನಿಗಳ ಸಂಬ್ರಮ

ಬೆಳಗಾವಿ:ಪವರ ಸ್ಟಾರ್ ಪುಣಿತರಾಜಕುಮಾರ ಅಭಿನಯದ ದೊಡ್ಮನೆ ಹುಡುಗ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಪವರ್ ಸ್ಟಾರ್ ಅಭಿಮಾನಿಗಳ ಸಂಘ ತುಮ್ಮರಗುದ್ದಿಯ ಸದಸ್ಯರು ಇಂದು ನಗರದಲ್ಲಿ ಬೈಕ್ ರ್ಯಾಲಿ ನಡೆಸಿ, ಚನ್ನಮ್ಮ ಮೂರ್ತಿಗೆ ಮಾಲೆ ಹಾಕಿ ಸಂಬ್ರಮಿಸಿದರು

ತಮ್ಮರ ಗುದ್ದಿ ಗ್ರಾಮದಿಂದ ಬೈಕ್ ಮೇಲೆ ಬೇಳಗಾವಿಗೆ ಆಗಮಿಸಿದ ನೂರಾರು ಜನ ಪುಣೀತ ರಾಜಕುಮಾರ ಆಭಿಮಾನಿಗಳು ಚನ್ನಮ್ಮ ವೃತ್ತದಲ್ಲಿ ಘೋಷನೆಗಳನ್ನು ಕೂಗುತ್ತ ಪಟಾಕಿ ಸಿಡಿಸುತ್ತ ಚನ್ನಮ್ಮಾಜಿಗೆ ಮಾಲಾರ್ಪನೆ ಮಾಡಿ ಪವರ ಸ್ಟಾರ್ ಪುಣಿತರಾಜಕುಮಾರ ಅಭಿನಯದ ದೊಡ್ಮನೆ ಹುಡುಗ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು

About BGAdmin

Check Also

ಸತೀಶ ಜಾರಕಿಹೊಳಿ ಹೈಕಮಾಂಡ್ ಚಿತ್ರದ ಆಡಿಶನ್ ಗೆ ಸಿದ್ಧರಾಮಯ್ಯ ಹಾಜರ್

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ನಿರ್ಮಾಣದ ಹೈಕಮಾಂಡ ಚಿತ್ರದ ಆಡಿಶನ್ ಬೆಳಗಾವಿಯಲ್ಲಿ ನಡೆಯಿತು ಇದರಲ್ಲಿ ಜ್ಯುನೀಯರ ಸಿದ್ಧರಾಮಯ್ಯ ಪಾಲ್ಗೊಂಡು ಎಲ್ಲರ …

Leave a Reply

Your email address will not be published. Required fields are marked *