Breaking News
Home / Breaking News / ಬೆಳಗಾವಿ ನಗರದಲ್ಲಿ ಅದ್ಧೂರಿಯ ವಾಲ್ಮೀಕಿ ಜಯಂತಿ

ಬೆಳಗಾವಿ ನಗರದಲ್ಲಿ ಅದ್ಧೂರಿಯ ವಾಲ್ಮೀಕಿ ಜಯಂತಿ

ಬೆಳಗಾವಿ -ಮಹರ್ಷಿ ವಾಲ್ಮೀಕಿ ಜಯಂತಿಂiÀನ್ನು ಬೆಳಗಾವಿ ನಗರದಲ್ಲಿ ಸಡಗರ ಸಂಬ್ರಮದಿಂದ ಆಚರಣೆ ಮಾಡಲಾಯಿತು
ನಗರದ ಅಶೋಕ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಮಹರ್ಷಿ ವಾಲ್ಮೀಕಿ ಅವರ ಮೂರ್ತಿಗೆ ಪೂಜೆ ನೇರವೇರಿಸಿ ಪುಷ್ಪ ಗೌರವ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು
ಶಾಸಕ ಫೀರೋಜ್ ಸೇಠ, ಜಿಲ್ಲಾಧಿಕಾರಿ ಎನ್ ಜಯರಾಮ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇಗೌಡಾ, ಪಾಲಿಕೆ ಆಯುಕ್ತ ಶಶಿಧರ ಕುರೇರ ಲಕ್ಷ್ಮೀ ಹೆಬ್ಬಾಳಕರ ರಾಜು ಸೇಠ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು
ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ರಥದಲ್ಲಿ ಅನಾವರಣ ಮಾಡಲಾಗಿತ್ತು ಮೆರವಣಿಗೆಯ ಮಾರ್ಗದಲ್ಲಿ ಸಿಂಧೂರ ಲಕ್ಮಣ.ಶಬರಿ ಮಾತಾ ಸೇರಿದಂತೆ ವಾಲ್ಮೀಕಿ ಸಮಾಜದ ಮಹಾಪುರುಷರ ಭಾವಚಿತ್ರಗಳನ್ನು ಹಾಕಲಾಗಿತ್ತು
ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳಗಳು ಜಾಂಜ್ ಪದಕಗಳು ವಾಲ್ಮೀಕಿ ಅವರ ಸಂದೇಶ ಸಾರುವ ರೂಪಕಗಳು ಕುಂಬಹೊತ್ತ ಮಹಿಳೆಯರ ಸಾಲು ಮೆರವಣಿಗೆಗೆ ಮೆರಗು ನೀಡಿದವು

About BGAdmin

Check Also

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ ಬೆಳಗಾವಿ- ಬಟ್ಟೆ ತೊಳೆಯಲು ಪಾಲಕರ ಜೊತೆ ಹೋದ ಬಾಲಕ ನೀರಿನ …

Leave a Reply

Your email address will not be published. Required fields are marked *