Breaking News
Home / LOCAL NEWS / ಕರಡಿಗುದ್ದಿ ಬಳಿ ರಸ್ತೆ ಅಪಘಾತ ನಾಲ್ವರ ಸಾವು ,ಜಾಂಬೋಟಿ ಬಳಿ ಓರ್ವನ ಸಾವು

ಕರಡಿಗುದ್ದಿ ಬಳಿ ರಸ್ತೆ ಅಪಘಾತ ನಾಲ್ವರ ಸಾವು ,ಜಾಂಬೋಟಿ ಬಳಿ ಓರ್ವನ ಸಾವು

ಬೆಳಗಾವಿ-
ಬೆಳಗಾವಿಯ ಕರಡಿಗುದ್ದಿ ಬಳಿ ಭೀಕರ ರಸ್ತೆ ಅಪಘಾತ.  ಸಂಭವಿಸಿದೆ ಲಾರಿ ಕಾರ್ ನಡುವೆ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಜನ ಮೃತಪಟ್ಟಿದ್ದಾರೆ

. ಬೆಳಗಾವಿ- ಬಾಗಲಕೋಟೆ ಹೆದ್ದಾರಿಯಲ್ಲಿ  ಈ ಘಟನೆ.ಸಂಭವಿಸಿದೆ ಮೃತರು ಕಾಕತಿ ಮೂಲದವರು. ಎಂದು ಹೇಳಲಾಗುತ್ತಿದೆ

ಸ್ಥಳಕ್ಕೆ ಪೊಲೀಸರ ಭೇಟಿ  ನೀಡಿ   ಪರಿಶೀಲನೆ ನಡೆಸಿದ್ದಾರೆ ಮೃತರ ಹೆಸರು ತಿಳಿದು ಬಂದಿಲ್ಲ

ಅದರಂತೆ ಜಾಂಬೋಟಿ ಬಳಿ ಬೈಕ್ ಗೆ ಕಾರ್ ಡಿಕ್ಕಿ ಹೊಡೆದು    ಮತ್ತೊಂದು ಅಪಘಾತ ಸಂಭವಿಸಿದ್ದು ಓರ್ವನು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ

About BGAdmin

Check Also

ಹೋಳಿ ಮಿಲನ್ ಬ್ಯುಟಿಫುಲ್,ವುಮೇನಿಯಾ ವಂಡರ್ ಫುಲ್ ಗುರುವಾರ ಕುಂದಾನಗರಿ ಕಲರ್ ಫುಲ್ …..!!!!!

ಬೆಳಗಾವಿ- ಯಾವುದೇ ಹಬ್ಬ ಇರಲಿ ಅದನ್ನು ವಿಶಿಷ್ಟವಾಗಿ ವಿಭಿನ್ನವಾಗಿ ಆಚರಿಸುವದು ಬೆಳಗಾವಿಯ ಸ್ಪೇಶ್ಯಾಲಿಟಿ ತುಂತುರ ಹನಿ ನೀರಿನಲ್ಲಿ ಮುಳುಗಿ ಬೀದಿ …

Leave a Reply

Your email address will not be published. Required fields are marked *