Breaking News
Home / ಕ್ರೈಮ್ ಸುದ್ದಿ / ಸ್ಕೂಟರ್ ಗೆ ಟಿಂಪೋ ಡಿಕ್ಕಿ ಮಹಿಳೆಯ ಸಾವು

ಸ್ಕೂಟರ್ ಗೆ ಟಿಂಪೋ ಡಿಕ್ಕಿ ಮಹಿಳೆಯ ಸಾವು

ಬೆಳಗಾವಿ- ಬೆಳಗಾವಿ ಸಮೀಪದ ಮಾರಿಹಾಳ ಬಳಿ ಟಿಂಪೋವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ

ತ್ರಿಚಕ್ರ ಸ್ಕೂಟರ ಮೇಲೆ ವಿಕಲಾಂಗನೊಬ್ಬ ತನ್ನ ಪತ್ನಿಯ ಜೊತೆ ಹೊಲದಿಂದ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ ೫೨ ವರ್ಷದ ಶಿವಗಂಗಾ ಸುಭಾಷ ಗುರುವಣ್ಣವರ ಎಂಬ ಮಹಿಳೆ ಮೃತ ದುರ್ದೈವಿಯಾಗಿದ್ದು ಸುಭಾಷ್ ಗುರವಣ್ಣವರಗೆ ಗಂಭೀರ ಗಾಯಗಳಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ನಾಲ್ವರು ಟಿಂಪೋ ಪ್ರಯಾಣಿಕರು ಗಾಯಗೊಂಡಿದ್ದಾರೆ

About BGAdmin

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *