Breaking News
Home / Breaking News / ಕೆಎಲ್ಇ ಸಂಸ್ಥೆಯ ಮರೆಯಲಾಗದ ಕ್ಷಣಗಳು

ಕೆಎಲ್ಇ ಸಂಸ್ಥೆಯ ಮರೆಯಲಾಗದ ಕ್ಷಣಗಳು

ಬೆಳಗಾವಿ- ಬೆಳಗಾವಿಯ ಕೆಎಲ್ಇ ಸಂಸ್ಥೆಗೆ ಭಾರತದದ ಅನೇಕ ಜನ ಪ್ರಧಾನಿಗಳು ರಾಷ್ಟ್ರಪತಿಗಳು ಸೇರಿದಂತೆ ವಿದೇಶದ ಮಂತ್ರಿಗಳು ಸಿಲೆಬ್ರಿಟಿಗಳು ಬಂದು ಹೋಗಿದ್ದಾರೆ

ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ   ಕೆ ಎಲ್ ಇ ಸಂಸ್ಥೆಗೆ ಗಣ್ಯರು ಭೇಟಿ ನೀಡಿದ ಅಪರೂಪದ ಚಿತ್ರಗಳು ಲಭ್ಯವಾಗಿವೆ ರಾಜೀವ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿದ್ದರು ಅಂದಿನ ಪೆಟ್ರೋಲಿಂ ಸಚಿವರಾಗಿದ್ದ ಬಿ ಶಂಕರಾನಂದ ಪ್ರಭಾಕರ ಕೋರೆ ಹಾಗು ಪ್ರಕಾಶ ಹುಕ್ಕೇರಿ ಅವರು ಉಪಸ್ಥಿತರಿದ್ದರು

ಪ್ರಧಾನಿ ಪಿವಿ ನರಸಿಂಹರಾವ ರಾಷ್ಟ್ರಪತಿ ಗ್ಯಾನಿ ಜೇಲಸಿಂಗ್ ಇಂದಿರಾ ಗಾಂಧಿ ಡಾ ಅಬ್ದುಲ್ ಕಲಾಂ ಸೇರಿದಂತೆ ಅನೇಕ ಜನ ಗಣ್ಯರು ಕೆಎಲ್ಇ ಸಂಸ್ಥೆಗೆ ಭೇಟಿ ನೀಡಿದ ಇನ್ನಷ್ಟು ಚಿತ್ತಗಳನ್ನು ತಾವು ಬೆಳಗಾವಿ ಸುದ್ದಿ ಫೇಸ್ ಬುಕ್ ಪೇಜ್ ನಲ್ಲಿ ನೋಡಬಹುದಾಗಿದೆ

About BGAdmin

Check Also

ಇಂದು ಸಂಜೆ ಬೆಳಗಾವಿಯ ಎಲ್ಲ ಮುಸ್ಲಿಂ ಜಮಾತ್ ಗಳಿಂದ ಬೃಹತ್ ಕ್ಯಾಂಡಲ್ ಮಾರ್ಚ್

ಬೆಳಗಾವಿ- ಇತ್ತೀಚಿಗೆ ಕಾಶ್ಮೀರದಲ್ಲಿ ಉಗ್ರರ ದಾಳಿಗ ವೀರಮರಣ ಹೊಂದಿದ ವೀರ ಜವಾನರಿಗೆ ಶೃದ್ಧಾಂಜಲಿ ಅರ್ಪಿಸಲು ಬೆಳಗಾವಿ ನಗರದ ಎಲ್ಲ ಮುಸ್ಲೀಂ …

Leave a Reply

Your email address will not be published. Required fields are marked *