Breaking News
Home / Breaking News / ಕಾಂಗ್ರೆಸ್ ಹಿರಿಯ ಜೀವಿಗೆ ಸತ್ಕಾರ..

ಕಾಂಗ್ರೆಸ್ ಹಿರಿಯ ಜೀವಿಗೆ ಸತ್ಕಾರ..

ಬೆಳಗಾವಿ- ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಗರ ಕಾಂಗ್ರೆಸ್ ಘಟಕದ ವತಿಯಿಂದ ಅಧ್ಯಕ್ಷ ರಾಜು ಸೇಠ ಅವರು ಹಿರಿಯ ಕಾಂಗ್ರೆಸ್ ನಾಯಕರನ್ನು ಸತ್ಕರಿಸಿ ಗೌರವಿಸಿದರು

ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಮಾಡುತ್ತಿರುವ ಮಿರಜಕರ, ಜಯಶ್ರೀ ಮಾಳಗಿ ಸಲೀಂ ಖತೀಬ ಅವರನ್ನು ನಗರ ಕಾಂಗ್ರೆಸ್ ಸಮೀತಿ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು

ಈ ಸಂಧರ್ಭದಲ್ಲಿ ಮಾತನಾಡಿದ ರಾಜು ಸೇಠ ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಹಿನ್ನಲೆ ಇದೆ.ಭಾರತವನ್ನು ಗುಲಾಮಗಿರಿಯಿಂದ ಮುಕ್ತ ಮಾಡಿ ದೇಶವನ್ನು ಅಭಿವೃದ್ಧಿಯಿಂದ ಬೆಳಗಿದ್ದು ಕಾಂಗ್ರೆಸ್ ಎಂದರು

ಪ್ರಧಾನಿ ನರೇಂದ್ರ ಮೋದಿ ಪೂರ್ವ ಸಿದ್ಧತೆ ಇಲ್ಲದೆ ರಾತ್ರೋ ರಾತ್ರಿ ನೋಟುಗಳನ್ನು ರದ್ದು ಮಾಡಿ ದೇಶದ ಜನಸಾಮಾನ್ಯರ ಹೊಟ್ಡೆಯ ಮೇಲೆ ಬರೆ ಎಳೆದಿದ್ದಾರೆ ಅವರ ಹಠಮಾರಿ ನಿರ್ಧಾರದಿಂದ ದೇಶದ ಜನ ಸಂಕಷ್ಠಕ್ಕಿಡಾಗಿದ್ದಾರೆ ಎಂದು ಆರೋಪಿಸಿದರು

 

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *