Breaking News
Home / Breaking News / ಕಲ್ಲಿಗೆ ಕಾರು ಡಿಕ್ಕಿ ಸ್ಥಳದಲ್ಲಿಯೇ ಬೆಳಗಾವಿಯ ಪಿ ಎಸ್ ಐ ಸಾವು..

ಕಲ್ಲಿಗೆ ಕಾರು ಡಿಕ್ಕಿ ಸ್ಥಳದಲ್ಲಿಯೇ ಬೆಳಗಾವಿಯ ಪಿ ಎಸ್ ಐ ಸಾವು..

 

ಬೆಳಗಾವಿ-

ಚಾಲಕನ ನಿಯಂತ್ರಣ ತಪ್ಪಿ -ಹೈವೇ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದು ಸಿಪ್ಟ್ ಕಾರು ಪಲ್ಡಿಯಾದ ಪರಿಣಾಮ
ಸ್ಥಳದಲ್ಲಿಯೇ ಪಿಎಸ್ ಐ ರಾಮಚಂದ್ರ ಬಳ್ಳಾರಿ ಸಾವನೊಪ್ಪಿದ ಘಟನೆ ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ನಡೆದಿದೆ

ರಾಮಚಂದ್ರ ಬಳ್ಳಾರಿ, ಐಜಿ ಕಚೇರಿಯಲ್ಲಿನ ನಾಗರೀಕ ಹಕ್ಕು ಜಾರಿ ಸೇಲ್ ನ ಪಿಎಸ್ ಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಾರಿನಲ್ಲಿದ್ದ ಇನ್ಸಪೆಕ್ಡರ್ ಪ್ರಾಣೇಶ ಯಾವಗಲ್ ಗೆ ತೀವ್ರ ಗಾಯಗೊಂಡಿದ್ದು
ಬೆಳಗಾವಿ ಕೆಎಲ್.ಇ ಆಸ್ಪತ್ರೆಗೆ ದಾಖಲಾಗಿದ್ದಾರೆ ಪ್ರಾಣೇಶ, ಬೆಳಗಾವಿ ಜಿಲ್ಲಾ ಪೋಲಿಸ್ ನಿಯಂತ್ರಣ ರೂಂನ ಇನ್ಸ್‌ಪೆಕ್ಟರ್.ಆಗಿದ್ದರು
ಸ್ಥಳಕ್ಕೆ ಕಾಕತಿ ಪೋಲೀಸರ ಬೇಟಿ,  ನೀಡಿ ಪರಿಶೀಲನೆ.ನಡೆಸಿದ್ದಾರೆ
ಬೆಳಗಿನ ಜಾವ ೪ಗಂ.ನಡೆದ ಘಟನೆಯಿಂದಾಗಿ ಬೆಳಗಾವಿ ಪೋಲೀಸ್ ವಲಯದಲ್ಲಿ ಸೂತಕದ ಛಾಯೆ ಆವರಿಸಿದೆ

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *