Breaking News
Home / ಬೆಳಗಾವಿ ಸ್ಪೇಶಲ್ / ಹಣೆಯ ಮೇಲೆ ರೂಪಾಯಿ ಚಿಹ್ನೆ…

ಹಣೆಯ ಮೇಲೆ ರೂಪಾಯಿ ಚಿಹ್ನೆ…

 

ಬೆಳಗಾವಿ:ಹಣೆಯ ಮೇಲೆ ರೂಪಾಯಿ ಚಿಹ್ನೆ ಹೊಂದಿದ ಆಕರ್ಷಕ ಮುದ್ದಾದ ಆಕಳು ಕರು ಬೆಳಗಾವಿ ಸಮೀಪದ ಜಾಂಬೋಟಿ ರಸ್ತೆಯ ಬ್ರಹ್ಮಾಕುಮಾರಿ ಅವರ ಸೈಲೆನ್ಸ್ ವ್ಯಾಲಿ ಧ್ಯಾನ ಮಂದಿರದ ಗೋಶಾಲೆಯ ಆಕರ್ಷಣೆಯಾಗಿದೆ.
ಜನವರಿ ೧೦ ರಂದು ಜನಿಸಿದ ೨೦ ದಿನಗಳ ವಯಸ್ಸಿನ ಈ ಆಕಳ ಕರು ಅತ್ಯಂತ ಮುದ್ದಾಗಿದೆ.
ಆಕಳ ಕರುವಿನ ಹಣೆಯ ಮೇಲೆ ₹ ಚಿಹ್ನೆ ಕಂಡು ಫೋಟೊ ತೆಗೆಯಲು ಮುಂದಾದಾಗ ಚೆನ್ನಾಗಿ ಪೋಜ್ ನೀಡಿ ಅಚ್ಚರಿ ಮೂಡಿಸಿತು

About BGAdmin

Check Also

ಫೆ,7 ರಿಂದ ಬೆಳಗಾವಿಯಲ್ಲಿ ಬೆನಕೆ ಬೌಂಡರಿ,

ಬೆಳಗಾವಿ: ಅನೀಲ ಬೆನಕೆ ಸ್ಪೋಟ್ಸ ಸಂಸ್ಥೆ ಆಶ್ರಯದಲ್ಲಿ ಫೆ.7 ರಿಂದ ನಗರದ ಸಿಪಿಎಡ್ ಮೈದಾನದಲ್ಲಿ ನಾಲ್ಕನೇ ಆವೃತ್ತಿಯ ಟೆನ್ನಿಸ್ ಬಾಲ್ …

Leave a Reply

Your email address will not be published. Required fields are marked *