Breaking News
Home / Breaking News / ಖಾನಾಪೂರ ರಕ್ಷಿತಾರಣ್ಯದಲ್ಲಿ ಜಿಂಕೆ ಬೇಟೆ

ಖಾನಾಪೂರ ರಕ್ಷಿತಾರಣ್ಯದಲ್ಲಿ ಜಿಂಕೆ ಬೇಟೆ

ಬೆಳಗಾವಿ- ಖಾನಾಪೂರ ತಾಲೂಕಿನ ಗೋಲಹಳ್ಳಿ ಅರಣ್ಯದಲ್ಲಿ ಬೇಟೆಗೆ ಜಿಂಕೆಯೊಂದು ಬಲಿಯಾಗಿದೆ.ಈ ಪ್ರಕರಣಕ್ಕೆ ಸಮಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಬೇಟೆಗೆ ಬಳಿಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ

ಬೆಳಗಾವಿಯ ಖಾನಾಪುರ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆ ನಡೆದ ಪ್ರಕರಣವನ್ನು- ಅರಣ್ಯ ಇಲಾಖೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ,ನಡೆಸುವ ಮೂಲಕ ಪತ್ತೆ ಮಾಡಿದ್ದಾರೆ

ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲು.ಬಂಧಿತರಿಂದ ಒಂದು ಬಂದೂಕು. 2ಲಾಂಗೂ ಮಚ್ಚು ಜಪ್ತಿ
ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಪರ್ವೇಜ್ ಶಮಶೇರ್ ಸೇರಿ ಇಬ್ಬರ ಬಂಧನ, ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ

About BGAdmin

Check Also

ವೀರಯೋಧರ ಹೆಸರಿನಲ್ಲಿ ಸಸಿ ನೆಟ್ಟು ಯೋಧರ ಬಲಿದಾನ ಸ್ಮರಿಸಿದ ಮಹಾಂತೇಶ ನಗರದ ಹುಡುಗರು

ಬೆಳಗಾವಿ-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ವೀರಮರಣ ಹೊಂದಿದ ವೀರಯೋಧರ ಹೆಸರಿನಲ್ಲಿ ಸಸಿನೆಟ್ಟು ಮಹಾಂತೇಶ ನಗರದ ಹುಡುಗರು ವಿನೂತನ ರೀತಿಯಲ್ಲಿ ಶೃದ್ಧಾಂಜಲಿ ಅರ್ಪಿಸಿದರು …

Leave a Reply

Your email address will not be published. Required fields are marked *