Breaking News
Home / Breaking News / ಬೆಳಗಾವಿಯಲ್ಲಿ ಪ್ರಾಪರ್ಟಿ ಪರೇಡ್ ..ಕಳುವಾದ ಚಿನ್ನಾಭರಣಗಳನ್ನು ಮರಳಿ ಪಡೆದ ವಾರಸದಾರರು ಫುಲ್ ಖುಷ್

ಬೆಳಗಾವಿಯಲ್ಲಿ ಪ್ರಾಪರ್ಟಿ ಪರೇಡ್ ..ಕಳುವಾದ ಚಿನ್ನಾಭರಣಗಳನ್ನು ಮರಳಿ ಪಡೆದ ವಾರಸದಾರರು ಫುಲ್ ಖುಷ್

ಬೆಳಗಾವಿ- ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ತ್ರೈಮಾಸಿಕ ಮಾಸಾಚರಣೆ ಮುಕ್ತಾಯ ಸಮಾರಂಭ ನಡೆಯಿತು

.೦೧ ನೇ ಡಿಸೆಂಬರ್ ೨೦೧೬ ರಿಂದ ೨೮ ನೇ ಫೆಬ್ರವರಿ ೨೦೧೭ರ ವರೆಗೆ ಮೂರು ತಿಂಗಳಲಿನಲ್ಲಿ ವಿವಿಧ ಪ್ರಕರಣ ಪತ್ತೆ ಹಚ್ಚಿ , ಕಳ್ಳರಿಂದ. ವಶಪಡಿಸಿಕೊಂಡ ಆಭರಣಗಳನ್ನು ವಾರಸುದಾರರಿಗೆ ಮರಳಿ ನೀಡಲಾಯಿತು

ನಗರದ ಕುಮಾರ ಗಂಧರ್ವ ಹಾಲ್ ನಲ್ಲಿ  ನಡೆದ  ಕಾರ್ಯಕ್ರಮದಲ್ಲಿ ನೂರಾರು ಜನ ವಾರಸದಾರರಿಗೆ ಕಳುವಾಗಿದ್ದ ಆಭರಣಗಳನ್ನು ಮರಳಿ ನೀಡಲಾಯಿತು

ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದ ನೂರಾರು ಕಳ್ಳತನದ ಪ್ರಕರಣಗಳನ್ನು ಬೇಧಿಸಿ ಕಳ್ಳರಿಂದ ರಿಕವರಿ ಮಾಡಿದ ಚಿನ್ನಾಭರಣಗಳನ್ನು ಮತ್ತು ಬೆಳ್ಳಿಯ ಆಭರಣಗಳನ್ನು ವಾರಸದಾರರಿಗೆ ಮರಳಿ ನೀಡಲಾಯಿತು

About BGAdmin

Check Also

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ ಬೆಳಗಾವಿ- ಬಟ್ಟೆ ತೊಳೆಯಲು ಪಾಲಕರ ಜೊತೆ ಹೋದ ಬಾಲಕ ನೀರಿನ …

Leave a Reply

Your email address will not be published. Required fields are marked *