Breaking News
Home / Breaking News / ಬೆಳಗಾವಿಯಲ್ಲಿ ಪದ್ಮಾವತಿಗೆ ವಿರೋಧ ಕೆರೋಸೀನ್ ಬಾಟಲ್ ಬ್ಲಾಸ್ಟ್ ..

ಬೆಳಗಾವಿಯಲ್ಲಿ ಪದ್ಮಾವತಿಗೆ ವಿರೋಧ ಕೆರೋಸೀನ್ ಬಾಟಲ್ ಬ್ಲಾಸ್ಟ್ ..

ಬೆಳಗಾವಿ- ಬೆಳಗಾವಿಯ ಪ್ರಕಾಶ ಥೇಟರ್ ನಲ್ಲಿ ಪದ್ಮಾವತಿ ಶೋ ನಡೆಯುತ್ತಿರುವ ಸಂಧರ್ಭದಲ್ಲಿ ಕೆಲವು ಕಿಡಗೇಡಿಗಳು ಕೆರೋಸೀನ್ ಬಾಟಲ್ ಬ್ಲಾಸ್ಡ ಮಾಡಿದ ಪರಿಣಾಮ ಪ್ರೇಕ್ಷಕರು ಗಾಬರಿಯಾಗಿ ಓಡಾಡಿದ ಘಟನೆ ನಡೆದಿದೆ

ಘಟನೆ ಸಂಬವಿಸುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *