Breaking News
Home / Breaking News / ಬಿಜೆಪಿ ಡಾಕ್ಟರ್ ಉದ್ಯೋಗ ಮೇಳದಲ್ಲಿ ಭರಪೂರ ಜನ

ಬಿಜೆಪಿ ಡಾಕ್ಟರ್ ಉದ್ಯೋಗ ಮೇಳದಲ್ಲಿ ಭರಪೂರ ಜನ

ಬೆಳಗಾವಿ- ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಡಾ ರವಿ ಪಾಟೀಲ ಅವರು ಬೆಳಗಾವಿಯಲ್ಲಿ ಆಯೋಜಿಸಿದ ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳು ಉದ್ಯೋಗ ಹುಡುಕಿಕೊಂಡು ಬಂದಿದ್ದಾರೆ

ಬೆಳಗಾವಿಯ ಚವ್ಹಾಟಗಲ್ಲಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಮೂವತ್ತಕ್ಕೂ ಹೆಚ್ಚು ಖ್ಯಾತನಾಮ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ

ಬೆಳಿಗ್ಗೆ ಸಂಸದ ಸುರೇಶ ಅಂಗಡಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು ಡಾ ರವಿ ಪಾಟೀಲ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದಾರೆ ಯುವಕರಿಗೆ ಶಿಕ್ಷಣದ ಜೊತೆಗೆ ಉದ್ಯೋಗ ದೊರಕಿದರೆ ಅವರ ಬದುಕು ಸಾರ್ಥಕವಾಗುತ್ತದೆ ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು ಯುವಕರು ಕೇವಲ ಸರ್ಕಾರಿ ಉದ್ಯೋಗದ ನಿರೀಕ್ಷೆ ಮಾಡದೇ ತಮ್ಮ ಕೌಶಲ್ಯಕ್ಕೆ ತಕ್ಕಂತೆ ಸ್ವ ಉದ್ಯೋಗ ಮಾಡಬೇಕು ಅಂದಾಗ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ ಡಾ ರವಿ ಪಾಟೀಲ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ವೇದಿಕೆ ಕಲ್ಪಿಸಿದ್ದು ಶ್ಲಾಘನೀಯ ಎಂದರು

About BGAdmin

Check Also

ಧಾರವಾಡದ ಕಟ್ಟಡದ ಅವಶೇಷದಲ್ಲಿ ಬದುಕುಳಿದ ಬೆಳಗಾವಿ ಜಿಲ್ಲೆಯ ಯುವಕ

75 ಘಂಟೆಗಳ ಬಳಿಕವೂ ಬದುಕುಳಿದ ಸವದತ್ತಿ ತಾಲ್ಲೂಕಿನ ಯುವಕ ಬೆಳಗಾವಿ- ಸವದತ್ತಿ ಯಲ್ಲಮ್ಮ ದೇವಿಯ ಪವಾಡವೋ ಅಥವಾ ಆತನ ಅದೃಷ್ಟ …

Leave a Reply

Your email address will not be published. Required fields are marked *