Breaking News
Home / Breaking News / ಬೈಲಹೊಂಗಲದಲ್ಲಿ ಜೈ..ಜಗದೀಶ…ಬಿಜೆಪಿ ವಿರುದ್ಧ ಬುಗಿಲೆದ್ದ ಆಕ್ರೋಶ…

ಬೈಲಹೊಂಗಲದಲ್ಲಿ ಜೈ..ಜಗದೀಶ…ಬಿಜೆಪಿ ವಿರುದ್ಧ ಬುಗಿಲೆದ್ದ ಆಕ್ರೋಶ…

ಬೈಲಹೊಂಗಲದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ ಬಂಡಾಯದ ಬಾವುಟ ಹಾರಿಸಿದ್ದಾರೆ
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮೆಟಗುಡ್ಡ ನಾಮಪತ್ರ ಸಲ್ಲಿಸಿದ್ದಾರೆ

ಪಟ್ಟಣದಲ್ಲಿ ಸಾವಿರಾರು ಬೆಂಬಲಿಗರ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದ ಅವರು
ಮರಡಿಬಸವೇಶ್ವರ ದೇವಸ್ಥಾನದಿಂದ ತಹಶೀಲ್ದಾರ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ
ತಹಶೀಲ್ದಾರ್ ಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ .

ನಾಮಪತ್ರ ಸಲ್ಲಿಕೆ ನಂತರ ಮಾದ್ಯಮಗಳ ಜೊತೆ ಮಾತನಾಡಿದ ಮೆಟಗುಡ್ಡ
ಬಿಜೆಪಿ‌ನಡೆಸಿದ ಸರ್ವೇಯಲ್ಲಿ ನಾನೇ ನಂ.೧ಸ್ಥಾನದಲ್ಲಿದ್ದೇ.ಮೂರನೇ ಸ್ಥಾನ ಇದ್ವರಿಗೆ ಟಿಕೇಟ ನೀಡಿದ್ದಾರೆ.ಇದರಿಂದ ನಮಗೆ ಅನ್ಯಾಯವಾಗಿದೆ.ಅದಕ್ಕಾಗಿಯೇ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೇನೆ.ಎಂದು ಹೇಳಿದ್ದಾರೆ

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *