Breaking News
Home / Breaking News / ದೇವರಿಗೆ ಕೊಟ್ಟ ದೇಣಿಗೆ….ಕಳ್ಳರ ಜೇಬಿಗೆ….

ದೇವರಿಗೆ ಕೊಟ್ಟ ದೇಣಿಗೆ….ಕಳ್ಳರ ಜೇಬಿಗೆ….

ಬೆಳಗಾವಿ- ಅಯ್ಯೋ ದೇವರೆ ನಾವು ಕಷ್ಟದಲ್ಲಿದ್ದೇವೆ ನಮ್ಮ ಕಷ್ಟಗಳೆನ್ನೆಲ್ಲಾ ದೂರ ಮಾಡು ಎಂದು ದೇವರಿಗೆ ಕೈ ಮುಗಿದು ದೇಣಿಗೆ ಪೆಟ್ಟಿಗೆಯಲ್ಲಿ ಭಕ್ತರು ಹಾಕಿದ ಹಣ ಕಳ್ಳರ ಕೈ ಸೇರಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ

ಬೆಳಗಾವಿಯ ಬಾಪಟ ಗಲ್ಲಿಯ ಪಾರ್ಕಿಂಗ್ ಸ್ಥಳದಲ್ಲಿ ಇರುವ ದತ್ತ ಮಂದಿರ ಮತ್ತು ವಿಠ್ಠಲ ಮಂದಿರದಲ್ಲಿರುವ ದೇಣಿಗೆ ಪೆಟ್ಟಿಗೆಯನ್ನು ಕಳ್ಳರು ದೋಚಿದ್ದಾರೆ ಪೆಟ್ಟಿಗೆಯ ಕೀಲಿ ಮುರಿದು ಸುಮಾರು 8 ರಿಂದ ಹತ್ತು ಸಾವಿರ ರೂ ಹಣವನ್ನು ದೋಚಿರುವ ಘಟನೆ ನಡೆದಿದೆ

ಖಡೇಬಝಾರ್ ಠಾಣೆಯ ಪೋಲೀಸರು ಸಿಸಿ ಟಿವ್ಹಿ ಪೋಟೇಜ್ ಆಧರಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ

About BGAdmin

Check Also

ಬೆಳಗಾವಿ ಸಮೀಪ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಉರುಳಿದ ಲಾರಿ ,ಸ್ಥಳದಲ್ಲೇ ಚಾಲಕನ ಸಾವು

ಬೆಳಗಾವಿ ಜಿಲ್ಲೆಯ ಕಡಬಿ ಶಿವಾಪೂರ ಬಳಿಯ ನಾಲೆಯಲ್ಲಿ ಕಾರು ಉರುಳಿ ಐವರು ಜನ ಜಲಸಮಾಧಿಯಾದ ಬೆನ್ನಲ್ಲಿಯೇ ಮೊತ್ತೊಂದು ದುರ್ಘಟನೆ ರಾಷ್ಟ್ರೀಯ …

Leave a Reply

Your email address will not be published. Required fields are marked *