Breaking News
Home / Breaking News / ಸಂಕೇಶ್ವರದಲ್ಲಿ ಅಚ್ವರಿ ….ಹುಕ್ಕೇರಿಯಲ್ಲಿ ಕಾಂಗ್ರೆಸ್ ಗೆಲುವು ಭರ್ಜರಿ…!!!

ಸಂಕೇಶ್ವರದಲ್ಲಿ ಅಚ್ವರಿ ….ಹುಕ್ಕೇರಿಯಲ್ಲಿ ಕಾಂಗ್ರೆಸ್ ಗೆಲುವು ಭರ್ಜರಿ…!!!

ಬೆಳಗಾವಿ- ಜಿಲ್ಲೆಯ ಕತ್ತಿ ಸಹೋದರರ ಸಾಮ್ರಾಜ್ಯದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ ಹುಕ್ಕೆರಿಯಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆಲ್ಲೋದರ ಮೂಲಕ ಕೇಕೆ ಹಾಕಿದೆ

ಹುಕ್ಕೇರಿಯಲ್ಲಿ ಕಾಂಗ್ರೆಸ್ 12 ಬಿಜೆಪಿ 8 ಮೂವರು ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ ಸಂಕೇಶ್ವರದಲ್ಲಿ ಬಿಜೆಪಿ 11 ಹಾಗು ಕಾಂಗ್ರೆಸ್ 11 ಸ್ಥಾನಪಡೆದು ಸಮಬಲದಲ್ಲಿದ್ದರೆ ಇಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದು ಪಕ್ಷೇತರ ಅಭ್ಯರ್ಥಿಯೇ ಇಲ್ಲಿ ನಿರ್ಣಾಯಕ

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *