Breaking News
Home / Breaking News / ಆನಂದ ಅಪ್ಪು.. ಅವ್ಯೆವಹಾರ ತನಿಖೆಗೆ ಬೆಳಗಾವಿಗೆ ಬಂದಿದೆ ಸಿಓಡಿ ತಂಡ ಗಪ್ ಚುಪ್

ಆನಂದ ಅಪ್ಪು.. ಅವ್ಯೆವಹಾರ ತನಿಖೆಗೆ ಬೆಳಗಾವಿಗೆ ಬಂದಿದೆ ಸಿಓಡಿ ತಂಡ ಗಪ್ ಚುಪ್

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಬಡ್ಡಿ ಕೊಡುವದಾಗಿ ಆಮೀಷ ಒಡ್ಡಿ ಬ್ಯಾಂಕಿನಲ್ಲಿ ಕೋಟ್ಯಾಂತರ ರೂಪಾಯಿ ಲಪಟಾಯಿಸಿರುವ ಆರೋಪ ಹೊತ್ತಿರುವ ಆನಂದ ಅಪ್ಪುಗೋಳ್ ವ್ಯೆವಹಾರ ತನಿಖೆಗೆ ಸಿಓಡಿ ತಂಡ ಬೆಳಗಾವಿಗೆ ಆಗಮಿಸಿದೆ

ನಿನ್ನೆ ರಾತ್ರಿಯೇ ತಂಡ ಬೆಳಗಾವಿಗೆ ಆಗಮಿಸಿದ್ದು ಸಿಸಿಬಿ ಪೋಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಚೇರ್ ಮನ್ ಆನಂದ ಅಪ್ಪುಗೋಳ್ ಅವರ ವಿಚಾರಣೆ ನಡೆಸಲಾಗುತ್ತಿದೆ

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *