Breaking News
Home / Breaking News / ಚನ್ನಮ್ಮ ವಿವಿ ಗಲಾಟೆ ಕಾಕತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಚನ್ನಮ್ಮ ವಿವಿ ಗಲಾಟೆ ಕಾಕತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳಗಾವಿ – ಇತ್ತೀಚಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲದ ಕ್ಯಾಂಪಸ್ ನಲ್ಲಿ ನಡೆದ ಗಲಾಟೆಗೆ ಸಮಂದಿಸಿದಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪ ಕುಲಪತಿ ಹೊಸಮನಿ ಹಾಗು ಆಡಳಿತ ವಿಭಾಗದ ಕುಲಸಚಿವರು ( ರಜೀಸ್ಟ್ರಾರ್) ಸಿದ್ಧು ಅಲಗೂರ ಕಾಕತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಅಪರಿಚಿತ ಗುಂಪೊಂದು ಕ್ಯಾಂಪಸ್ ಒಳಗೆ ನುಗ್ಗಿ ದಾಂಧಲೆ ಮಾಡಿದೆ ಈ ಘಟನೆ ನಡೆದಾಗಿನಿಂದ ಕ್ಯಾಂಪಸ್ ನಲ್ಲಿ ಟೇನಶನ್ ಕ್ರಿಯೇಟ್ ಆಗಿದ್ದು ದಾಂಧಲೆಕೋರರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ದೂರಿನಲ್ಲಿ ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ

About BGAdmin

Check Also

ಸಿಎಂ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದಾರೆ- ಯಡಿಯೂರಪ್ಪ

ಬೆಳಗಾವಿ-ಬಿಜೆಪಿ ೫ ತಂಡಗಳನ್ನ ಮಾಡಿ ಬರಗಾಲದ ಬಗ್ಗೆ ಬರವಿಕ್ಷಣೆ ಮಾಡಿದೆ ನೂರು ತಾಲ್ಲೂಕುಗಳಲ್ಲಿ ಬರಗಾಲವಿದೆ ರಾಜ್ಯದಲ್ಲಿರುವ ರೈತ ವಿರೋಧಿ ಸರ್ಕಾರದ …

Leave a Reply

Your email address will not be published. Required fields are marked *