Breaking News
Home / Uncategorized / ಹಳ್ಳ ಹಿಡಿದ ಉಳ್ಳಾಗಡ್ಡಿ ದರ…ಎಪಿಎಂಸಿ ಗೇಟ್ ಲಾಕ್ ಮಾಡಿದ ರೈತರು

ಹಳ್ಳ ಹಿಡಿದ ಉಳ್ಳಾಗಡ್ಡಿ ದರ…ಎಪಿಎಂಸಿ ಗೇಟ್ ಲಾಕ್ ಮಾಡಿದ ರೈತರು

ಬೆಳಗಾವಿ – ಬೆಳಗಾವಿ ಎಪಿಎಂಸಿ ಮಾರ್ಕೇಟ್ ನಲ್ಲಿ ಉಳ್ಳಾಗಡ್ಡಿ ದರ ದಿಢೀರನೆ ಹಳ್ಳಹಿಡಿದ ಪರಿಣಾಮ ಬೆಳಗಾವಿಯ ರೈತರು ಎಪಿಎಂಸಿ ಗೇಟ್ ಲಾಕ್ ಮಾಡಿ ಪ್ರತಿಭಟಿಸಿದರು

ರೈತರು ಗೇಟ್ ಲಾಕ್ ಮಾಡುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಎಸಿಪಿ ಭರಮನಿ ಸಿಪಿಐ ಕಾಳಿಮಿರ್ಚಿ ಅವರು ರೈತರನ್ನು ಮನವೊಲಿಸಲು ಪ್ರಯತ್ನ ಮಾಡಿದ್ರು ಆದರೆ ಅದಕ್ಕೆ ಒಪ್ಪದ ರೈತರು ಎಪಿಎಂಸಿ ರೈತರ ಜೊತೆ ಚಲ್ಲಾಟ ಆಡುತ್ತಿದೆ ದಲ್ಲಾಳಿಗಳ ಕುತಂತ್ರದಿಂದ ಉಳ್ಳಾಗಡ್ಡಿ ದರ ನೆಲಕಚ್ಚಿದ್ದು ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿಸರು
ಕೆಲ ಕಾಲ ಎಪಿಎಂಸಿ ದ್ವಾರದಲ್ಲಿ ರೈತರು ಹಾಗು ಪೋಲೀಸರ ನಡುವೆ ವಾಕ್ ವಾರ್ ನಡೆಯಿಯಿತು

ಒಂದು ಘಂಟೆಯ ಬಳಿಕ ಎಸಿಪಿ ಭರಮನಿ ರೈತರನ್ನು ಮನವೊಲಿಸಿ ಎಪಿಎಂಸಿ ಗೇಟ್ ಓಪನ್ ಮಾಡಿಸುವಲ್ಲಿ ಯಶಸ್ವಿ ಆದರು

About BGAdmin

Check Also

ಅಥಣಿ ತಾಲ್ಲೂಕಿನ ಮಂಗಸೂಳಿಯಲ್ಲಿ ಕರಾಳ ದಿನಾಚರಣೆಗೆ ಗುಡ್ ಬೈ

ಮಂಗಸೂಳಿಯಲ್ಲಿ ಕರಾಳದನಾಚರಣೆ ಬದಲು ರಾಜ್ಯೋತ್ಸವ ಬೆಳಗಾವಿ- ಅಥಣಿ ತಹಶಿಲ್ದಾರ ಉಮಾದೇವಿ ಅವರ ಕನ್ನಡಪರ ಕಾಳಜಿ ಅವರು ಮಾಡಿದ ನಿರಂತರ ಪ್ರಯತ್ನದ …

Leave a Reply

Your email address will not be published. Required fields are marked *