Breaking News
Home / Breaking News / ಶ್ರೀಮಂತ ಪಾಟೀಲ ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು….ಸಭಾಧ್ಯಕ್ಷರು ಉಮೇಶ ಕತ್ತಿ ಗೆ UK 27 ಅಂದ್ರು

ಶ್ರೀಮಂತ ಪಾಟೀಲ ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು….ಸಭಾಧ್ಯಕ್ಷರು ಉಮೇಶ ಕತ್ತಿ ಗೆ UK 27 ಅಂದ್ರು

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ವಿಧಾನಸಭೆಯಲ್ಲಿ ಉನ್ನತ ಶಿಕ್ಷಣಕ್ಕೆ ಸಮಂಧಿಸಿ ಪ್ರಶ್ನೆಯೊಂದನ್ನು ಕೇಳಿದ್ದರು ಸಭಾದ್ಯಕ್ಷರು ಉಪ ಪ್ರಶ್ನೆ ಇದ್ರೆ ಕೇಳಿ ಎಂದು ಪ್ರಶ್ನೆ ಕೇಳಿದ್ರು ಎದ್ದು ನಿಂತ ಶಾಸಕ ಶ್ರೀಮಂತ ಪಾಟೀಲ ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು ಸಭಾದ್ಯಕ್ಷರು ಹಿಂದಿಮೆ ಬೋಲೋ ಎಂದು ಅಲಾವ್ ಮಾಡಿದ್ರೂ ನಂತರ ಮಾತಾಡ್ತೀನಿ ಎಂದು ಶ್ರೀಮಂತ ಪಾಟೀಲ ಕುಳಿತುಕೊಂಡು ಅಚ್ಚರಿ ಮೂಡಿಸಿದ್ರು

ಮೊದಲು ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು ಅದಕ್ಕೆ ಸಭಾಧ್ಯಕ್ಷರು ಅನುಮತಿ ನೀಡಿದ್ರೂ ಶ್ರೀಮಂತ ಪಾಟೀಲರು ನಂತರ ಮಾತಾಡ್ತೀನಿ ಎಂದು ಹೇಳಿದರು.

ಉಮೇಶ ಕತ್ತಿ ಅವರು ಪ್ರಶ್ನೆಯೊಂದನ್ನು ಕೇಳಿದ್ರು ಸಭಾದ್ಯಕ್ಷರು ಉಮೇಶ ಕತ್ತಿ ಎಂದು ಕೇಳುವ ಬದಲು ನೆಕ್ಷ್ಟ UK 27 ಅಂತ ಕರೆದಾಗ ಸದನ ನೆಗೆಗೆಡಳ್ಲಿ ಮುಳಗಿತು ಹೊಟೆಲ್ ಚನ್ನಾಗಿದೆ ಎಂದರು ಸಭಾದ್ಯಕ್ಷರು UK 27 ಉಮೇಶ್ ಕತ್ತಿ ಒಡೆತನದ ಹೊಟೇಲ್

About BGAdmin

Check Also

ಪರಿಷ್ಲೃತ ಮತದಾರರ ಯಾದಿ ಪ್ರಕಟ- ಡಿಸಿ ಬೊಮ್ಮನಹಳ್ಳಿ

ಬೆಳಗಾವಿ ಮತದಾರ ತಿದ್ದುಪಡಿ ಹಾಗೂ ಪರಿಷ್ಕರಣೆಯಲ್ಲಿ ಮಹಿಳಾ ಹಾಗೂ ಪುರುಷರು ಸೇರಿ 3722034 ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ‌ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. …

Leave a Reply

Your email address will not be published. Required fields are marked *