Breaking News
Home / Breaking News / ಕೆಯೂರಿ ಶಾನಭಾಗ.ಕೇತಕಿ ತಾಮನಕರ ಬೆಳಗಾವಿಗೆ ಟಾಪರ್…

ಕೆಯೂರಿ ಶಾನಭಾಗ.ಕೇತಕಿ ತಾಮನಕರ ಬೆಳಗಾವಿಗೆ ಟಾಪರ್…

ಕೆಯೂರಿ ಶಾನಭಾಗ.ಕೇತಕಿ ತಾಮನಕರ ಬೆಳಗಾವಿಗೆ ಟಾಪರ್…

ಬೆಳಗಾವಿ- ಬೆಳಗಾವಿ ನಗರದ ಹೆರವಾಡ್ಕರ್ ಆಂಗ್ಲ ಮಾದ್ಯಮ ಶಾಲೆಯ ಇಬ್ಬರು ವಿಧ್ಯಾರ್ಥಿನಿಯರು ಶೇ 99.4 ರಷ್ಟು ಅಂಕ ಪಡೆದು ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ

ಟಿಳಕವಾಡಿಯ ಕೆಯೂರಿ ಶಾನಭಾಗ 619 ಅಂಕ ಟಿಳಕವಾಡಿಯ ಇನ್ನೋರ್ವ ವಿಧ್ಯಾರ್ಥಿನಿ ಕೇತಕಿ ತಾಮನಕರ 619 ಅಂಕ ಗಳಿಸಿದ್ದು ಇಬ್ಬರೂ ವಿಧ್ಯಾರ್ಥಿ ನಿಯರು ಹೆರವಾಡ್ಕರ್ ಶಾಲೆಯ ವಿಧ್ಯಾರ್ಥಿಗಳು ಆಗಿದ್ದು ಇಬ್ಬರೂ ಟಿಳಕವಾಡಿಯ ನಿವಾಸಿಗಳಾಗಿದ್ದಾರೆ ಇಬ್ಬರೂ 619 ಅಂಕಗಳಿಸಿ ಟಾಪರ್ ಗಳಾಗಿದ್ದಾರೆ

About BGAdmin

Check Also

ನಿಖಿಲ್ ಎಲ್ಲದಿಯಪ್ಪಾ, ಅಂತಾ ಕೇಳುವ ಹಕ್ಕು ನಮ್ಮ ಉಮೇಶ್ ಕತ್ತಿ ಯವರಿಗೂ ಇದೆ….!!!!

ನಿಖಿಲ್ ಎಲ್ಲದಿಯಪ್ಪಾ ಅಂತಾ ಕೇಳುವ ಹಕ್ಕು ನಮ್ಮ ಉಮೇಶ್ ಕತ್ತಿ ಯವರಗೂ ಇದೆ….!!!! ಬೆಳಗಾವಿ- ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪುತ್ರ …

Leave a Reply

Your email address will not be published. Required fields are marked *