Breaking News
Home / Breaking News / ಎಸ್ ಎಸ್ ಎಲ್ ಸಿ ಫಲಿತಾಂಶ ,ಚಿಕ್ಕೋಡಿಗೆ 13 ನೇಸ್ಥಾನ ,ಬೆಳಗಾವಿಗೆ 24 ನೇಯಸ್ಥಾನ

ಎಸ್ ಎಸ್ ಎಲ್ ಸಿ ಫಲಿತಾಂಶ ,ಚಿಕ್ಕೋಡಿಗೆ 13 ನೇಸ್ಥಾನ ,ಬೆಳಗಾವಿಗೆ 24 ನೇಯಸ್ಥಾನ

ಬೆಳಗಾವಿ- ಕರ್ನಾಟಕ ರಾಜ್ಯ ಎಸ್ ಎಸ್ ಎಲ್ ಸಿ ಬೋರ್ಡ್ ಇಂದುಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಿದೆ

ಹಲವಾರು ಬಾರಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಈ ಬಾರಿ 13 ನೇಸ್ಥಾನ ಪಡೆದಿದೆ ಬೆಳಗಾವಿ ಜಿಲ್ಲೆ 24 ನೇಯ ಸ್ಥಾನ ಪಡೆದಿದೆ

ಇಬ್ಬರು ವಿಧ್ಯಾರ್ಥಿಗಳು 625 ಕ್ಕೆ 625 ಅಂಕಗಳಿಸಿ ರಾಜ್ಯದ ಟಾಪರ್ ಗಳಾಗಿದ್ದಾರೆ

ಚಿಕ್ಕೋಡಿಗೆ 13 ನೇಯ ಸ್ಥಾನ ಬೆಳಗಾವಿಗೆ 24 ನೇಯ ಸ್ಥಾನ ಪಡೆದಿದ್ದು ಈ ಎರಡೂ ಶೈಕ್ಷಣಿಕ ಜಿಲ್ಲೆಗಳಿಗೆ ಭಾರೀ ಹಿನ್ನಡೆಯಾಗಿದೆ

About BGAdmin

Check Also

ನಿಖಿಲ್ ಎಲ್ಲದಿಯಪ್ಪಾ, ಅಂತಾ ಕೇಳುವ ಹಕ್ಕು ನಮ್ಮ ಉಮೇಶ್ ಕತ್ತಿ ಯವರಿಗೂ ಇದೆ….!!!!

ನಿಖಿಲ್ ಎಲ್ಲದಿಯಪ್ಪಾ ಅಂತಾ ಕೇಳುವ ಹಕ್ಕು ನಮ್ಮ ಉಮೇಶ್ ಕತ್ತಿ ಯವರಗೂ ಇದೆ….!!!! ಬೆಳಗಾವಿ- ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪುತ್ರ …

Leave a Reply

Your email address will not be published. Required fields are marked *