Breaking News
Home / Breaking News (page 115)

Breaking News

ಹೊಟ್ಟೆ ಹಸಿದಾಗ ಮಾ..ಮಾ.ನ ಅಂಗಡಿಗೆ ಓಡೋಡಿ ಬರುತ್ತೆ.‌..

ಬೆಳಗಾವಿ- ಬೆಳಗಾವಿ ಭಡಕಲ್ ಗಲ್ಲಿಯ ವೃತ್ತದಲ್ಲಿರುವ ಪಾನ್ ಅಂಗಡಿಯತ್ತ ತಾವೂ ಯಾವಾಗಾದರು ಹೋದರೆ ಅಲ್ಲೊಂದು ಆಕಳು ನಿಮಗೆ ನೋಡಲು ಸಿಗುತ್ತದೆ. ಈ ಆಕಳು ತನ್ನ ಹೊಟ್ಟೆ ಹಸಿದಾಗ ಓಡೋಡಿ ಬಂದು ಮಾಮಾನ ಪಾನ್ ಅಂಗಡಿಯಲ್ಲಿ ಬಾಯಿ ಹಾಕಿಕೊಂಡು ನಿಂತೇ ಬಿಡುತ್ತದೆ. ಈ ಆಕಳು ಪಾನ್ ಅಂಗಡಿಯಲ್ಲಿ ಬಾಯಿ ಹಾಕುತ್ತಿದ್ದಂತೆ ಪಾನ್ ಅಂಗಡಿ ಮಾಮಾ ಅದರ ಬಾಯಿಗೆ ಅರ್ಧ ಡಜನ್ ಬಾಳೆ ಹಣ್ಣು ಹಾಕುವುದು ಮಾಮೂಲಿಯಾಗಿಬಿಟ್ಟಿದೆ. ಹೀಗೆ ಒಂದು ದಿನದಲ್ಲಿ ಈ …

Read More »

ಮೋದಿ ಖುರ್ಚಿಗೆ ಕಾಂಗ್ರೆಸ್ ಸವಾಲ್…ಚರ್ಚಾಕೂಟದಲ್ಲಿ,ವೇದನೆಯ ಅಹವಾಲ್..

ಬೆಳಗಾವಿ: ನರೇಂದ್ರ ಮೋದಿ ಅವರ ನಿಜವಾದ ಮುಖವಾಡ ನವೆಂಬರ್ 8 ರಂದು ನೋಟ್ ಬಂದ್ ಮಾಡುವುದರ ಮೂಲಕ ಬಯಲಾಗಿದೆ. ಏಕಾಏಕಿ ನೋಟ್ ಬಂದ್ ಮಾಡಿರುವುದು ಏಕೆ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಜನರಿಗೆ ಕಾಂಗ್ರೆಸ್ ನವರು ಭ್ರಷ್ಟರು ಎಂದು ಬಿಂಬಿಸುತ್ತಿದ್ದಾರೆ. ನೋಟ್ ಬಂದ್ …

Read More »

ಬೆಳಗಾವಿ ಎಪಿಎಂಸಿ,ಸತೀಶ ನಡೆ.. ಯಾವ..ಕಡೆ…?

ಬೆಳಗಾವಿ- ಶನಿವಾರ ಬೆಳಗಾವಿ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ ಇಲ್ಲಿ ಯಾವ ಗುಂಪಿಗೂ ಸ್ಪಷ್ಠ ಬಹುಮತ ಇಲ್ಲದಿರುವದರಿಂದ ಯಾರು ಜಾಕ್ ಪಾಟ್ ಹೊಡೆಯಬಹುದು,ಅಧಿಕಾರದ ಗದ್ದುಗೆ ಯಾರು ಏರಬಹುದೆಂಬ ವಿಷಯ ಕುತೂಹಲ ಕೆರಳಿಸಿದೆ ಇಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಕೈಗೊಳ್ಳುವ ನಿರ್ಧಾರ ನಿರ್ಣಾಯಕ ಎಂದು ಹೇಳಲಾಗುತ್ತಿದೆ ಸತೀಶ ಜಾರಕಿಹೊಳಿ ಅವರ ಗುಂಪಿನ ಆರು ಜನ ಸದಸ್ಯರು ಈಗಾಗಲೇ ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳಲಾಗಿದ್ದು ಅವರು ಶನಿವಾರ ಬೆಳಗಾವಿಗೆ …

Read More »

ಮಾರ್ಚ 1 ರಂದು ಬೆಳಗಾವಿ ಮೇಯರ್ ಚುನಾವಣೆ

ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಹುದ್ದೆಗಳಿಗೆ ಚುನಾವಣೆ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯ 19ನೇ ಅವಧಿಗೆ ಮಹಾಪೌರ ಮತ್ತು ಉಪಮಹಾಪೌರ ಹುದ್ದೆಗಳಿಗೆ ಮಾರ್ಚ 1 ರಂದು ಬೆಳಗಾವಿ ಮಹಾನಗರ ಪಾಲಿಕೆ ಸಭಾಗೃಹದಲ್ಲಿ ಜರುಗಿಸಲಾಗುವದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆ ಹಾಗೂ ಪ್ರಾದೇಶಿಕ ಆಯುಕ್ತರಾದ ಶ್ರೀ ಎನ್ ಜಯರಾಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚುನಾವಣೆಯನ್ನು ಮಾರ್ಚ 1 ರಂದು ಮಧ್ಯಾಹ್ನ 1 ಗಂಟೆಗೆ ನಡೆಸಲಾಗುವುದು. ಮಹಾಪೌರ …

Read More »

ಪ್ರಚೋದನಾಕಾರಿ ಭಾಷಣ ಮಾಡಿದ್ದಲ್ಲಿ ,ಶಿಸ್ತಿನ ಕ್ರಮ- ಡಿಸಿಪಿ ರಾಧಿಕಾ

ಬೆಳಗಾವಿ- ಬೆಳಗಾವಿ ನಗರದಲ್ಲಿ ನಡೆದ ಮರಾಠಾ ಕ್ರಾಂತಿ ಮೋರ್ಚಾ ಶಾಂತಿಯುತವಾಗಿ ನಡೆದಿದ್ದು ಮೋರ್ಚಾದಲ್ಲಿ ಮಾಡಿದ ಎಲ್ಕರ ಭಾಷಣಗಳನ್ನು ರಿಕಾರ್ಡ ಮಾಡಲಾಗಿದೆ ಯಾರಾದರೂ ಪ್ರಚೋದನಾಕಾರಿ ಭಾಷಣ ಮಾಡಿದ್ದು ಕಂಡು ಬಂದರೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಡಿಸಿಪಿ ರಾಧಿಕಾ ತಿಳುಸಿದ್ದಾರೆ ಅವರನ್ನು ಭೇಟಿ ಮಾಡಿದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ರಿಕಾರ್ಡ ಮಾಡಿರುವ ಎಲ್ಲರ ಭಾಷಣಗಳನ್ನು ಗಮನಿಸುತ್ತೇವೆ ಅದರಲ್ಲಿ ಪ್ರಚೋದನಾಕಾರಿ ಅಂಶಗಳು ಕಂಡು ಬಂದರೆ ಸಂಘಟಕರ ವಿರುದ್ಧ …

Read More »

ಎಂಈಎಸ್ ಹಾಗು ಶಿವಸೇನೆ ನಡುವೆ ಜಟಾಪಟಿ..!ಅರವಿಂದ ಪಾಟೀಲ ಶಿರೋಡ್ಕರ್ ನಡುವೆ ವಾಗ್ವಾದ

ಬೆಳಗಾವಿ- ಮರಾಠಾ ಸಮಾಜದ ಮೀಸಲಾತಿಗಾಗಿ ಮರಾಠಾ ಕ್ರಾಂತಿ ಮೋರ್ಚಾ ಆಯೋಜನೆ ಮಾಡುತ್ತೇವೆ ಎಂದು ಪೋಲೀಸರಿಗೆ ಮಾತು ಕೊಟ್ಟಿದ್ದ ನಾಡ ವಿರೋಧಿ ಎಂಈಎಸ್ ತನ್ನ ಹಳೇಯ ಚಾಳಿಯನ್ನು ಬಿಡದೇ ಮೋರ್ಚಾದಲ್ಲಿ ಗಡಿ ಕ್ಯಾತೆಯನ್ನು ತುರುಕುವ ಪುಂಡಾಟಿಕೆ ನಡೆಸಿದೆ ಐದು ಜನ ಕಾಲೇಜು ವಿಧ್ಯಾರ್ಥಿಗಳು ಭಾಷಣ ಮಾಡಿದರು ಇವರೆಲ್ಲರೂ ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದು ಬೆಳಗಾವಿ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿದರೇ ಮೌನ ಮುರಿಯುತ್ತೇವೆ ಎನ್ನುವ ಪುಂಡಾಟಿಕೆಯ ಎಚ್ಚರಿಕೆಯನ್ನು ಎಂಈಎಸ್ ನಾಯಕರು ನೀಡಿ …

Read More »

ಬೆಳಗಾವಿಗೆ ಅಪ್ಪಳಿಸಿದ ಭಗವಾ…ಭಕ್ತಿಯ..ಸುನಾಮಿ..! ಗಡಿ ಕ್ಯಾತೆ..

ಬೆಳಗಾವಿ- ಅಬ್ಬಬ್ಬಾ…ಎಲ್ಲಿ ನೋಡಿದಲ್ಲಿ ಭಗವಾ ಧ್ವಜ ಗಳು ಕೈಯಲ್ಲಿ ಭಗವಾ ಹಿಡಿದುಕೊಂಡು ಮನೆಗಳಿಂದ ದೂರ ದೂರದ ಊರು ಕೇರಿಗಳಿಂದ ಬೆಳಗಾವಿಗೆ ಭಗವಾ ಭಕ್ತಿಯ ಸುನಾಮಿ ಯೇ ಅಪ್ಪಳಿಸಿದೆ ಬೆಳಗಾವಿ ನಗರದ ವಿವಿಧ ಮರಾಠಾ ಸಮಾಜದ ಸಂಘಟನೆಗಳು ಹಾಗು ಸಂಘ ಸಂಸ್ಥೆಗಳು ಮರಾಠಾ ಸಮಾಜಕ್ಕೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಿಶೇಷ ಮೀಸಲಾತಿ ನೀಡಬೇಕು ಅಟ್ರಾಸಿಟಿ ಕಾಯ್ದೆಯನ್ನು ವಾಪಸ್ ಪಡೆಯುವದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಮರಾಠಾ ಮೋರ್ಚಾದಲ್ಲಿ …

Read More »

ಮರಾಠಾ ಕ್ರಾಂತಿ ಮೋರ್ಚಾದಲ್ಲಿ ಸಮಸ್ತ ಮುಸ್ಲೀಂ ಬಾಂಧವರಿಂದ,ಶರಬತ,ನೀರು ಬಾಳೆಹಣ್ಣು ವಿತರಣೆ

ಬೆಳಗಾವಿ- ಬೆಳಗಾವಿಯಲ್ಲಿ ಮರಾಠಾ ಸಮಾಜ ಆಯೋಜನೆ ಮಾಡಿರುವ ಏಕ ಮರಾಠಾ ಲಾಕ್ ಮರಾಠಾ ಕ್ರಾಂತಿ ಮೋರ್ಚಾಗೆ ಬೆಳಗಾವಿಯ ಸಮಸ್ತ ಮುಸ್ಲೀಂ ಬಾಂಧವರು ಬೆಂಬಲ ಸೂಚಿಸಿ ಮೋರ್ಚಾದಲ್ಲಿ ಭಾಗವಹಿಸುವ ಜನರಿಗೆ ಶರಬತ,ಬಾಳೆಹಣ್ಣು ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಿ ಎಲ್ಲರ ಗಮನ ಸೆಳೆದಿದ್ದಾರೆ ಬೆಳಗಾವಿ ಭೀಮ್ಸ ಕಾಲೇಜಿನ ಎದುರು ಮಸ್ಲೀಂ ಬಾಂಧವರು ವಿರಿಸುತ್ತಿರುವ ನೀರು ಹಾಗು ಬಾಳೆಹಣ್ಣು ಸ್ವೀಕರಿಸಿದ ಮರಾಠಾ ಬಂಧುಗಳು ಸೌಹಾರ್ದತೆ ಮೆರೆದಿದ್ದಾರೆ

Read More »

ಪಾಲಿಕೆ ಆಯುಕ್ತರೇ ಇದೇಂಥಾ ಅರಾಜಕತೆ..?

ಬೆಳಗಾವಿ- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಂಜರ್ ಗಲ್ಲಿ ಎನ್ನುವ ಪ್ರದೇಶ ಬರುತ್ತದೆಯೋ ಅಥವಾ ಇಲ್ಲವೋ ಗೊತ್ತಾಗುತ್ತಿಲ್ಲ ಪಾಲಿಕೆ ಅಧಿಕಾರಿಗಳು ಕವದಿ ಹೊತ್ತು ಮಲಗಿದ್ದಾರೆಯೋ ಅಥವಾ ಮಲಗಿದಂತೆ ನಾಟಕ ಮಾಡುತ್ತಿದ್ದಾರೆಯೋ ಅನ್ಮೋದು ಗೊತ್ತಾಗುತ್ತಿಲ್ಲ ಇಲ್ಲೊಬ್ಬ ಮಹಾಶಯ ತನ್ನ ಮನೆ ಕಟ್ಟಿಕೊಳ್ಳಲು ಖಡಿಯ ರಾಶಿಯನ್ನು ರಸ್ತೆಯ ಮೇಲೆ ಸುರಿದು ರಸ್ತೆ ಬಂದ್ ಮಾಡಿದರೂ ಯಾರೊಬ್ಬರು ಇತನ ಮೇಲೆ ಕ್ರಮ ಜರುಗಿಸದೇ ಇರುವದು ದೊಡ್ಡ ದುರ್ದೈವಖಂಜರ್ ಗಲ್ಲಿಯಲ್ಲಿ ಪಾರ್ಕಿಂಗ್ ಸ್ಥಳ ರೆಡಿಯಾಗಿದೆ ಆದರೆ ಅದನ್ನು …

Read More »

ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ಬೃಹತ್ತ ಪ್ರತಿಭಟನೆ

ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ನಗರದಲ್ಲಿ ರಾಜ್ಯಾಸಭಾ ಸದಸ್ಯ ಪ್ರಭಾಕರ್ ಕೊರೆ ಮತ್ತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಲಿಂಗರಾಜ ಕಾಲೇಜು ಆವರಣದಲ್ಲಿ ಸಮಾವೇಶಗೊಂಡ ಶಿಕ್ಷಕರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಮನವಿ ಸಲ್ಲಿಸಿದರು. ಮಹಾಂತೇಶ ಕವಟಗಿಮಠ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆ ಸೇವೆ ಸಲ್ಲಿಸುತ್ತಿರುವ ನೌಕರರಿಗೂ ಮತ್ತು ಸರ್ಕಾರಿ ಶಿಕ್ಷಣ …

Read More »