Breaking News
Home / Breaking News (page 150)

Breaking News

ಕಡೋಲಿ ಮತಗಟ್ಟೆಯಲ್ಲಿ ಗಲಾಟೆ ಜಿಪಂ ಉಪಾಧ್ಯಕ್ಷ ಕಟಾಂಬ್ಳೆಯಿಂದ ಗ್ರಾಪಂ ಸದಸ್ಯನಿಗೆ ಕಪಾಳ ಮೋಕ್ಷ

ಬೆಳಗಾವಿ- ಬೆಳಗಾವಿ ಸಮೀಪದ ಕಡೋಲಿ ಎಪಿಎಂಸಿ ಮತಗಟ್ಟೆಯಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಅವರು ಗ್ರಾಮ ಪಂಚಾಯತಿ ಸದಸ್ಯ ಗಣಪತಿ ಚವ್ಹಾಣಗೆ ಕಪಾಳ ಮೋಕ್ಷ ಮಾಡಿ ಮತಗಟ್ಟೆ ಆರಣದಲ್ಲಿಯೇ ಎಳೆದಾಡಿ ಗಲಾಟೆ ಮಾಡಿದ ಘಟನೆ ನಡೆದಿದೆ ಗ್ರಾಮ ಪಂಚಾಯತಿ ಸದಸ್ಯ ಗಣಪತಿ ಚವ್ಹಾಣ ವೃದ್ದ ಮಹಿಳೆಯೊಬ್ಬಳನ್ನು ಮತಗಟ್ಟೆಗೆ ಕರೆತಂದಾಗ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬ್ಳೆ ಆತನ ಜೊತೆ ಜಗಳಕ್ಕಿಳಿದು ಆತನಿಗೆ ಎಳೆದಾಡಿ ಕಪಾಳ ಮೋಕ್ಷ ಮಾಡಿದ ಪ್ರಸಂಗ ಅಲ್ಲಿ ನಡೆದಿದೆ …

Read More »

ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ವೀರ ಸನ್ಯಾಸಿಯ ಜಯಂತಿ ಉತ್ಸವ

ಬೆಳಗಾವಿ-ದೇಶ ಕಂಡ ಮಹಾನ್ ಸನ್ಯಾಸಿ ಯುವಕರ ಸ್ಪೂರ್ತಿಯ ಸೆಲೆ ಸಹೋದರ ಸಹೋದರರಿಯರೇ ಎಂಬ ಎರಡೇ ಎರಡು ಅಕ್ಷರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹಿಂದು ಧರ್ಮದ ಸಂಸ್ಕೃತಿಯ ಝಲಕ್ ತೋರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು ಬೆಳಗಾವಿಯ ವಿವೇಕ್ ಮಾರ್ಗದಲ್ಲಿರುವ ಆಶ್ರಮದಿಂದ ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ಮೆರವಣಿಗೆಗೆ ಸಂಸದ ಸುರೇಶ ಅಂಗಡಿ ಸೇರಿದಂತೆ ಜಿಲ್ಲೆಯ ಗಣ್ಯರು ಹಾಗು ಅಧಿಕಾರಿಗಳು …

Read More »

ಅಮಾಯಕನ ಹತ್ತಿರ ದುಡ್ಡು ಕೇಳಿದ್ರೆ..ಪೋಲೀಸ್ ಸ್ಟೇಶನ್ ಗೆ ಬೆಂಕಿ ಹಚ್ಚುವೆ- ಪಿ ರಾಜೀವ

ಬೆಳಗಾವಿ-ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಸಮಂಧಿಸಿದಂತೆ ಅಮಾಯಕನ ಹೆಸರನ್ನು ತಳಕು ಹಾಕಿ ರಾಯಬಾಗ ಸಿಪಿಐ ಕಚೇರಿಯಿಂದ ಒಂದು ಲಕ್ಷ ರೂ ಕೊಡುವಂತೆ ಪೋಲೀಸರು ಕರೆ ಮಾಡಿದ್ದು ಅಮಾಯಕರಿಂದ ಪೋಲೀಸರು ದುಡ್ಡು ಕೇಳಿದ್ರೆ ಪೋಲೀಸ್ ಸ್ಟೇಶನ್ ಗೆ ಹೋಗಿ ಬೆಂಕಿ ಹಚ್ಚುತ್ತೇನೆ ಎಂದು ರಾಯಬಾಗ ಕುಡಚಿ ಕ್ಷೇತ್ರದ ಶಾಸಕ ಮಾಜಿ ಪಿಎಸ್ಐ ಪಿ ರಾಜೀವ ಎಚ್ಚರಿಕೆ ನೀಡಿದ್ದಾರೆ ರಾಯಬಾಗ ತಾಲೂಕಿನ ಹಳ್ಳಿಯೊಂದರಲ್ಲಿ ಎಪಿಎಂಸಿ ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಶಾಸಕ ಪಿ ರಾಜೀವ ಅವರು …

Read More »

ಎಪಿಎಂಸಿ ಚುನಾವಣೆಗೆ ಬೆಳಗಾವಿ ಜಿಲ್ಲಾಢಳಿತ ಸಕಲ ಸಿದ್ಧತೆ.

ಬೆಳಗಾವಿ ಜಿಲ್ಲೆಯ 10 ಕೃಷಿ ಉತ್ಪನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಜಿಲ್ಲಾಢಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಬೆಳಗಾವಿ ಜಿಲ್ಲೆಯ 10 ಕೃಷಿ ಉತ್ಪನ ಮಾರುಕಟ್ಟೆ ಸಮಿತಿಗಳಿದ್ದು 133 ಕ್ಷೇತ್ರಗಳು ಇವೆ. ಈ ಪೈಕಿ ಈಗಾಗಲೇ 28 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದ್ದು, ಇನ್ನೂಳಿದ 105 ಕ್ಷೇತ್ರಗಳಿಗೆ ನಾಳೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮತದಾನ ಪ್ರಕ್ರಿಯೆಗಾಗಿ 1561 ಮತಗಟ್ಟೆ ಸ್ಥಾಪನ ಮಾಡಲಾಗಿದ್ದು, ಜಿಲ್ಲೆಯ 10.72 ಲಕ್ಷ …

Read More »

ಬೆಳಗಾವಿ ಖಡೇಬಝಾರದಲ್ಲಿನ ಮರಗಳು ಮಟ್ಯಾಶ್

ಬೆಳಗಾವಿ-ನಗರದ ಮುಖ್ಯ ಮಾರುಕಟ್ಟೆ ಪ್ರದೇಶವಾಗಿರುವ ಖಡೇ ಬಝಾರದಲ್ಲಿ ಪಾಲಿಕೆಯಿಂದ ರಸ್ತೆ ಅಗಲೀಕರಣ ಕಾರ್ಯಾಚರಣೆ ಭರದಿಂದ ಸಾಗಿದ್ದು ಮಂಗಳವಾರ ಈ ರಸ್ತೆಯಲ್ಲಿರುವ ೨೫ ಕ್ಕೂ ಹೆಚ್ಚು ಮರಗಳು ನೆಲಕಚ್ಚಿವೆ ಖಡೇ ಬಝಾರಿನ ಎಲ್ಲ ಮರಗಳಿಗೆ ಯಂತ್ರಾಧಾರಿತ ಕರಗಸಗಳ ಹಚ್ಚಿ ಒಂದು ಘಂಟೆಯಲ್ಲಿಯೇ ಎಲ್ಲ ಮರಗಳನ್ನು  ಮಟ್ಯಾಶ್ ಮಾಡಲಾಗಿದೆ ಖಡೇ ಬಝಾರ ತುಂಬೆಲ್ಲ ಮರದ ಟೊಂಗೆಗಳು ಗಿಡದ ತಪ್ಪಲುಗಳು ಹರಡಿದ್ದು ಈ ರಸ್ತೆಯಲ್ಲಿ ದಾಟಿದರೆ ಖಾನಾಪೂರ ಜಂಗಲ್ ವಿಹರಿದಂತಹ ಅನುಭವವಾಗುತ್ತಿದೆ ಖಡೇಬಝಾರದ,ಗಣಪತಿ ಬೀದಿ,ಮಾರುತಿ …

Read More »

ನಾಡ ದ್ರೋಹಿಗಳನ್ನು ಬೇರು ಸಮೇತ ಕಿತ್ತೇಸೆಯಲು ಕರವೇ ಸಿದ್ಧ

ಎಂಇಎಸ್ ಚುನಾವಣಾ ಕರ ಪತ್ರದಲ್ಲಿ ಜಯ ಮಹಾರಾಷ್ಟ್ರ ಮುದ್ರಣ ವಿಚಾರ.ಬೆಳಗಾವಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಕ್ರೋಶ ವ್ಯೆಕ್ತ ಪಡಿಸಿದ್ದು ಎಪಿಎಂಸಿ ಚುನಾವಣಾ ಕರ ಪತ್ರದಲ್ಲಿ ಜಯ ಮಹಾರಾಷ್ಟ್ರ ಎಂದು ಮುದ್ರಣ. ಮಾಡಿ ಬೆಳಗಾವಿ ಎಂಇಎಸ್ ಭಾಷಾ ರಾಜಕಾರಣಿ ಮುಂದಿಟ್ಟುಕೊಂಡು ಗೆಲ್ಲಲ್ಲು ಹೊರಟಿದೆ. ಇದರಿಂದ ಎಂಇಎಸ್ ಗೆಲವು ಸಾಧುಸಲು ಸಾಧ್ಯವಿಲ್ಲ. ಎಂದು ನಾರಾಣ ಗೌಡರು ಹೇಳಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿಯಲ್ಲಿ ನಿರಂತರವಾಗಿ ಎಂಇಎಸ್ ಪುಂಡಾಟ ಪ್ರದರ್ಶನ …

Read More »

ಬೆಳಗಾವಿಯಲ್ಲಿ ಕನ್ನಡದ ಸಿಂಹ ಟಿ ಎ ನಾರಾಯಣಗೌಡ್ರು

ಬೆಳಗಾವಿ- ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ಬೀಜ ಬಿತ್ತಿ ಕನ್ನಡದ ಹೆಮ್ಮರ ಬೆಳಿಸಿ ಕನ್ನಡದ ಕಂಪನ್ನು ಪಸರಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ ಎ ನಾರಾಯಣ ಗೌಡ್ರು ಬೆಳಗಾವಿಗೆ ಆಗಮಿಸಿದ್ದಾರೆ ಬೆಳಗಾವಿಯಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಅತ್ಯಂತ ಗಟ್ಟಿಯಾಗಿ ಪ್ರತಿಪಾದಿಸುತ್ತ ಬಂದಿರುವ ನಾರಾಯಣ ಗೌಡ್ರು ಮಂಗಳವಾರ ಬೆಳಿಗ್ಗೆ ಬೆಳಗಾವಿಗೆ ಆಗಮಿಸಿದ್ದು ಬೆಳಿಗ್ಗೆ ೧೧ ಘಂಟೆಗೆ ಬೆಳಗಾವಿಯಲ್ಲಿ ಕರವೇ ಸೇನಾನಿಗಳ ಸಭೆ ನಡೆಸಿ ಕನ್ನಡದ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಸಭೆ …

Read More »

ಚಿನ್ನದ ಸರ ಕದಿಯಲು ಹೋಗಿ ಸಿಕ್ಕಿ ಬಿದ್ದ ಮುದುಕಿ.!

ಬೆಳಗಾವಿ- ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸುವ ನೆಪ ಮಾಡಿ ಅಂಗಡಿಗೆ ಬಂದ ೬೭ ವರ್ಷ ವಯಸ್ಸಿನ ಮುದುಕಿಯೊಬ್ಬಳು ಎರಡುವರೆ ತೊಲೆ ಬಂಗಾರದ ಸರವನ್ನು ದೋಚಲು ಹೋಗಿ ಅಂಗಡೀಕಾರನ ಕೈಗೆ ಸಿಕ್ಕಿಬಿದ್ದ ಘಟನೆ ಬೆಳಗಾವಿ ನಗರದ ಕಾಕತೀವೇಸ್ ನಲ್ಲಿರುವ ಚಿನ್ನದ ಅಂಗಡಿಯಲ್ಲಿ ನಡೆದಿದೆ ಮಹಾರಾಷ್ಟ್ರ ಪೂನೆ ಮೂಲದವಳಾದ ಸುಭದ್ರಾ ಚವ್ಹಾಣ ಎಂಬ ಮಹಿಳೆ ಚಿನ್ನದ ಸರ ಕದಿಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ಸಾಳೆ ವೃದ್ಧೆ ಕಳ್ಳಿಯನ್ನು ಸಾರ್ವಜನಿಕರು ಸಿಸಿಟಿವಿ ಪೋಟೇಜ್ ಸಮೇತ ಖಡೇ …

Read More »

ರಾಹುಲ್ ಕುರಿತು ಪ್ರತಾಪ ಸಿಂಹ ಲೇವಡಿ

ಬೆಳಗಾವಿ: ನೋಟು ನಿಷೇಧ ಮಾಡಿದ್ದ ಆರಂಭದ ದಿನಗಳಲ್ಲಿ ಜನಸಾಮಾನ್ಯರಲ್ಲಿ ಇದ್ದ ಅನುಮಾನ ಆತಂಕಗಳು ಈ 60 ದಿನಗಳಲ್ಲಿ ದೂರವಾಗಿವೆ. ನೋಟು ನಿಷೇಧದಿಂದ ಆಗಿರುವ ತೊಂದರೆಗಳನ್ನು ಸಹಿಸಿಕೊಂಡು ಈ ದೇಶದ ಜನಸಾಮಾನ್ಯರು ಸಹಕರಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೋಟು ನಿಷೇಧ ಮಾಡಿದ ಆರಂಭದಲ್ಲಿ ಎಟಿಎಂ ಮುಂದೆ ನಿಂತು 4 ಸಾವಿರ ರೂ. …

Read More »

ಸಂಸದರಿಂದ ಸಿಟಿ ರೌಂಡ್ಸ..ಅಭಿವೃದ್ಧಿಗೆ ಸಹಕರಿಸಲು ವ್ಯಾಪಾರಿಗಳಿಗೆ ಮನವಿ

ಬೆಳಗಾವಿ- ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ ಅವರು ನಗರದಲ್ಲಿ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದು ಸಂಸದ ಸುರೇಶ ಅಂಗಡಿ,ಮೇಯರ್ ಸರೀತಾ ಪಾಟೀಲ ಪೋಲೀಸ್ ಆಯುಕ್ತ ಕೃಷ್ಣಭಟ್ ಅವರು ತೆರವು ಕಾರ್ಯಾಚರಣೆ ನಡೆದ ಸ್ಥಳಗಳನ್ನು ಪರಶೀಲಿಸಿದರು ಗಣಪತಿ ಗಲ್ಲಿ,ಮಾರುತಿ ಗಲ್ಲಿ ಖಡೇ ಬಝಾರ ಪ್ರದೇಶದಲ್ಲಿ ಸಂಚರಿಸಿದ ಅವರು ಪಾಲಿಕೆ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ ಕುರಿತು ಮೆಚ್ಚುಗೆ ವ್ತಕ್ತಪಡಿಸಿದರು ಈ ಸಂಧರ್ಭದಲ್ಲಿ ವ್ಯಾಪಾರಿಗಳು ಸಂಸದ ಸುರೇಶ ಅಂಗಡಿ ಬಳಿ ತಮ್ಮ …

Read More »