Breaking News
Home / Breaking News (page 170)

Breaking News

ವ್ಹಾಟ ..ಏ ಸೀನ್..ವೈನ್ ..ಇಸ್.ಫೈನ್..!

ಬೆಳಗಾವಿ- ವೈನ್ ಪ್ರೀಯರಿಗೆ ಸಿಹಿ ಸುದ್ಧಿ ಬೆಳಗಾವಿ ನಗರದ ಮಲೇನಿಯಂ ಗಾರ್ಡನ್ ದಲ್ಲಿ ವೈನ್ ಉತ್ಸವ ಆರಂಭವಾಗಿದೆ ಶುಕ್ರವಾರ ಸಂಜೆ ಗಣ್ಯಾತಿ ಗಣ್ಯರು ವೈನ್ ಟೇಸ್ಟ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು ಸಂಸದ ಸುರೇಶ ಅಂಗಡಿ ಬಗೆ ಬಗೆಯ ವೈನ್ ಬಾಟಲ್ ಗಳನ್ನು ನೋಡಿದರು ಜಿಲ್ಲಾ ಪಂಚಾಯತಿ ಅದ್ಯಕ್ಷೆ ಆಶಾ ಐಹೊಳೆ ಆರೇಂಜ್ ಫ್ಲೆವರ್ ಟೇಸ್ಟ ಮಾಡಿದರು ಜಿಲ್ಲಾಧಿಕಾರಿ ಎನ್ ಜೈರಾಂ ಕೂಡಾ ವೈನ್ ಫ್ಲೇವರ್ ಟೇಸ್ಟ ಮಾಡಿದರು ಗೌತಮ …

Read More »

ಕಿತ್ತೂರು ಉತ್ಸವದಲ್ಲಿ ಪ್ರಾಣೇಶ ನಗಸ್ತಾರೆ…ಅರ್ಜುನ ಜನ್ಯ ಕುಣಿಸ್ತಾರೆ..!

ಬೆಳಗಾವಿ:ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವವನ್ನು ಬಿಂಬಿಸುವ ಕಿತ್ತೂರು ಉತ್ಸವ ಅಕ್ಟೋಬರ್ 23ರಿಂದ 25ರವರೆಗೆ ಮೂರು ದಿನ ನಡೆಯಲಿದ್ದು ಉತ್ಸವಕ್ಕಾಗಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಮೂರು ದಿನಗಳ ಕಾಲ ಉತ್ಸವದಲ್ಲಿ ನಾಡಿನ ಸಂಸ್ಕøತಿ, ಕಲೆ ಮತ್ತು ಇತಿಹಾಸದ ಅನಾವರಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಮ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅ.23ರಂದು ಬೆಳಿಗ್ಗೆ 8ಕ್ಕೆ ಚನ್ನಮ್ಮಾಜಿಯ ಹುಟ್ಟೂರು ಕಾಕತಿಯಲ್ಲಿ ಕಾಕತಿ ಉತ್ಸವ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಕಿತ್ತೂರಿನಲ್ಲಿ5 ಜಿಲ್ಲಾ …

Read More »

ಜಾತಿ,ಭಾಷೆ,ಗಡಿ,ಮತ್ತು ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳಿಂದ ದೇಶದಲ್ಲಿ ಅಶಾಂತಿ

  ಬೆಳಗಾವಿ:ಭಾರತದಲ್ಲಿ ಜಾತಿ, ಭಾಷೆ, ಗಡಿ ಮತ್ತು ಸಾಂಸ್ಕ್ರತಿಕ ಭಿನ್ನಾಭಿಪ್ರಾಯಗಳಿಂದ ಆಂತರಿಕ ಅಶಾಂತಿ ಕಾಡುತ್ತಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಅಶೋಕ ನಿಜಗನ್ನವರ ತಿಳಿಸಿದರು. ಇಂದು ನಗರದ ಡಿಎಆರ್ ಹುತಾತ್ಮ ಸ್ಮಾರಕ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ ಇಂದು ದೇಶಕ್ಕೆ ಬಾಹ್ಯ ಶಕ್ತಿಗಿಂತ ಆಂತರಿಕ ದುಷ್ಟ ಸ್ವಹಿತಾಸಕ್ತಿಗಳ ಆಟಾಟೋಪ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಯೊಂದು ದೇಶ ಶಾಂತಿಯ ಜೀವನ ನಡೆಸಲು ಪೊಲೀಸ್ …

Read More »

ರಿವಾಲ್ವರ ಕದ್ದ ಖದೀಮರು,ರಿಕವರಿ ಮಾಡಿದ ಪೋಲೀಸರು

ಬೆಳಗಾವಿ- ಬೆಳಗಾವಿ ನಗರದ ವಿವಿಧ ಪೋಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹದಿನೈದು ಕಳ್ಳತನತನದ ಪ್ರಕರಣಗಳನ್ನು ಭೇದಿಸಿ ರಿವಾಲ್ವರ ಸೇರಿದಂತೆ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಸಾಮುಗ್ರಿಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಬೆಳಗಾವಿ ನಗರದ ಖಡೇಬಝಾರ ಮಾಳ ಮಾರುತಿ ಎಪಿಎಂಸಿ ಸೇರಿದಂತೆ ಖಾನಾಪೂರದಲ್ಲಿ ಮನೆ ಕಳ್ಳತನ ಮಾಡಿ ಹದಿನೈದು ಸುತ್ತಿನ ರಿವಾಲ್ವರ ಚಿನ್ನಾಭರಣ ಬೆಳ್ಳಿಯ ಪಾತ್ರೆ ಹೋಂ ಥೇಟರ್ ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದ ಖದೀಮರು ಈಗ ಪೋಲೀಸರ …

Read More »

ಬೀಸುವ ದೊಣ್ಣೆಯಿಂದ ಪಾರಾದ ವಿಕೃತ ಕಾಮಿ

ಬೆಳಗಾವಿ-ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಲ್ಲಿರುವ ವಿಕೃತ ಕಾಮಿ ಉಮೇಶ ರೆಡ್ಡಿ ಕೊನೆಗೂ ಬೀಸುವ ದೊಣ್ಣೆಯಿಂದ ಪಾರಾಗಿದ್ದಾನೆ ಗಲ್ಲು ಶಿಕ್ಷೆಗೆ ಗುರಿಯಾದ ಇತನಿಗೆ ಮರಣ ದಂಡನೆ ಗ್ಯಾರಂಟಿಯಾಗಿತ್ತು ಆದರೆ ಇತನು ಗಲ್ಲು ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ ಅರ್ಜಿ ಆಲಿಸಿದ ಸಿಜೆ ನೇತ್ರತ್ವದ ನ್ಯಾಯ ಪೀಠವು ಶಿಕ್ಷೆ ಜಾರಿಗೆ ಮದ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿರುವ ಪೀಠವು ಅಕ್ಷೇಪಣೆ ಸಲ್ಲಿಸಲು ಹತ್ತು ದಿನ …

Read More »

ಬೆಳಗಾವಿಯಲ್ಲಿ ವೈನ್ ಉತ್ಸವ,ಮುಂದಿನ ವರ್ಷ ಅಂತರಾಷ್ಟ್ರೀಯ ವೈನ್ ಮೇಳ

ಬೆಳಗಾವಿ:ತೋಟಗಾರಿಕಾ ಇಲಾಖೆ, ಜಿಲ್ಲಾಡಳಿತ ಮತ್ತು ದ್ರಾಕ್ಷಾರಸ ಮಂಡಳಿ ವತಿಯಿಂದ ಬೆಳಗಾವಿ ದ್ರಾಕ್ಷಾರಸ ಉತ್ಸವ ಅಕ್ಟೋಬರ್ ೨೧ ರಿಂದ ೨೩ರವರೆಗೆ ಮೂರು ದಿನ ನಗರದ ಮಿಲೇನಿಯಂ ಉದ್ಯಾನದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿ ಯಲ್ಲಿ ವಿಷಯ ತಿಳಿಸಿದ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ಆರೋಗ್ಯಕರ ಪೇಯ ವೈನ್ ಬಳಕೆ ಉತ್ತೇಜಿಸುವ ದೃಷ್ಟಿಯಿಂದ, ವೈನ್ ದ್ರಾಕ್ಷಿ ಬೆಳೆಗಾರರ ಅಭಿವೃದ್ಧಿ ಗಾಗಿ ಮತ್ತು ಸಾರ್ವಜನಿಕ ರಿಗೆ ಉದ್ಯಮದ ಬಗ್ಗೆ ತಿಳಿವಳಿಕೆ ನೀಡಲು ನಗರದಲ್ಲಿ ಸತತ …

Read More »

ನವ್ಹೆಂಬರ 21 ರಿಂದ ಡಿಸೆಂಬರ 7 ರವರೆಗೆ ಬೆಳಗಾವಿಯಲ್ಲಿ ಗೂಟದ ಕಾರುಗಳ ಕಾರಬಾರು

ಬೆಳಗಾವಿ -ಬೆಳಗಾವಿಯ ಸುವರ್ಣ ವಿದಾನ ಸೌಧದಲ್ಲಿ ನವ್ಹೆಂಬರ 21ರಂದ ಡಿಸೆಂಬರ 7 ರವರೆಗೆ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ತಿಳಿಸಿದ್ದಾರೆ ಸಚಿವ ಸಂಪುಟದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಚಳಿಗಾದ ಅಧಿವೇಶನ ನಡೆಸಲು  ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು ಒಟ್ಟಾರೆ ಹದಿನೈದು ದಿನಗಳ ಕಾಲ ಬೆಳಗಾವಿ ನಗರದ ಸುವರ್ಣ ವಿಧಾನ ಸೌಧದಲ್ಲಿ …

Read More »

ಶಶಿಧರ ಕುರೇರ ವರ್ಗಾವಣೆ ಆದೇಶ ರದ್ದು ,

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಗೆ ಐಎಎಸ್ ಅಧಿಕಾರರಿಯನ್ನು ಪಾಲಿಕೆ ಆಯುಕ್ತ ರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದಾಗಿದೆ. ಆದೇಶ ಹೊರಡಿಸಿದ ೧೨ ಗಂಟೆಯ ಒಳಗಾಗಿಯೇ ಸರ್ಕಾರ ಆದೇಶವನ್ನು ರದ್ದು ಮಾಡಿ ಬೆಳಗಾವಿ ಪಾಲಿಕೆಯ ಆಯುಕ್ತರಾಗಿ ಶಶಿಧರ ಕುರೇರ್ ಅವರೇ ಮುಂದುವರಿಯುವಂತೆ ಆದೇಶಿಸಿದೆ. ರಾಜ್ಯ ಸರ್ಕಾರ ಮಂಗಳವಾರ ಐಎಎಸ್ ಎಂ.ಪಿ.ಮಲ್ಲಾಯಿ ಅವರನ್ನು ನೇಮಕ ಮಾಡಲಾಗಿತ್ತು. ಸರ್ಕಾರ ಕೊನೆಗೂ ತನ್ನ ನಿರ್ಧಾರವನ್ನು ಬದಲಿಸಿದೆ. ಪಾಲಿಕೆ ಆಯುಕ್ತ ಶಶಿಧರ ಕುರೇರ …

Read More »

ಕಿತ್ತೂರ ತಾಲೂಕಿಗೆ ದಂಡಾಧಿಕಾರಿ,ಉತ್ಸವದಲ್ಲಿ ಘೋಷಣೆ…!

ಬೆಳಗಾವಿ-ವೀರ ರಾಣಿ ಕಿತ್ತೂರ ಚನ್ನಮ್ಮಾಜಿ ಐತಿಹಾಸಿಕ ಕಿತ್ತೂರು ಪೂರ್ಣ ಪ್ರಮಾಣದ ತಾಲೂಕು ಆಗುವ ಕಾಲ ಈಗ ಕೂಡಿ ಬಂದಿದೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಿತ್ತೂರ ಉತ್ಸವವನ್ನು ಊದ್ಘಾಟಿಸಲಿದ್ದು ಈ ಸಂಧರ್ಭದಲ್ಲಿ ಅವರು ಕಿತ್ತೂರ ತಾಲೂಕಿಗೆ ದಂಡಾಧಿಕಾರಿಯನ್ನು ನೇಮಕ ಮಾಡಿರುವ ಬಗ್ಗೆ ಅಧಿಕೃತವಾಗಿ ಘೋಷನೆ ಮಾಡಲಿದ್ದಾರೆ ಕಿತ್ತೂರು ತಾಲೂಕ ಪ್ರದೇಶವಾಗಿ ಘೋಷಣೆಯಾಗಿ ಹಲವಾರು ವರ್ಷಗಳು ಗತಿಸಿ ಹೋಗಿವೆ ಆದರೆ ಕಿತ್ತೂರ ತಾಲೂಕಿನಲ್ಲಿ ಈ ವರೆಗೆ ವಿಶೇಷ ತಹಶಿಲ್ದಾರ ಅವರೇ …

Read More »

ಬೆಳಗಾವಿ ಮಹಾನಗರ ಪಾಲಿಕೆಗೆ I A S ಕಮಿಷ್ನರ್ ..?

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ I A S ಅಧಿಕಾರಿಯೊಬ್ಬರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಿಸಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಮೂಲಗಳು ತಿಳಿಸಿವೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ I A S ಅಧಿಕಾರಿಗಳೇ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತದ್ದರು ಆದರೆ ಬೆಳಗಾವಿಯಲ್ಲಿ ಮಾತ್ರ ಕೆ ಎ ಎಸ್ ಅಧಿಕಾರಿಗಳು ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು ಬೆಳಗಾವಿ ನಗರ ಈಗ ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಸೇರಿಕೊಂಡಿರುವದರಿಂದ ರಾಜ್ಯ ಸರ್ಕಾರ ಮಂಗಳವಾರ ಸಂಜೆ ಬೆಳಗಾವಿ ಮಹಾನಗರ ಪಾಲಿಕೆ I …

Read More »