Breaking News
Home / Breaking News (page 176)

Breaking News

ಹೆಗಲ ಮೇಲೆ ಹಸಿರು ರುಮಾಲ್..ಕೈಯಲ್ಲಿ ಬಾರಕೋಲ್..ಸಕಾರಕ್ಕೆ ಅನ್ನದಾತನ ಸವಾಲ್..!

ಬೆಳಗಾವಿ- ಕಳಸಾ ಬಂಡೂರಿ, ಮಹಾದಾಯಿ ರೈತರ ಸಾಲ ಮನ್ನಾ, ಕಬ್ಬಿನ ಬಾಕಿ ಬಿಲ್ ಪಾವತಿ,ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟಣೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿರುವ ಹೋರಾಟ ವರ್ಷ ಪೂರ್ಣಗೊಳಿಸಿದೆ ಹೋಎಆಟಕ್ಕೆ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ರೈತರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೆಗಲ ಮೇಲೆ ಹಸಿರು ಟಾವೆಲ್ ಹಾಕಿಕೊಂಡು ಕೈಯಲ್ಲಿ ಬಾರಕೋಲ್ ಹಿಡಿದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತ …

Read More »

ಬೆಳಗಾವಿ ಜಿಲ್ಲೆಯಲ್ಲಿ ಭಾರತ ಬಂದ್ ನಿರಸ ಪ್ರತಿಕ್ರಿಯೆ

.ಬೆಳಗಾವಿ-ಇಂದು ದೇಶವ್ಯಾಪಿ ಕಾರ್ಮಿಕ ಸಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ಬೆಳಗಾವಿ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಕಾಮಿ೯ಕ ಸಂಘಟನೆಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿವೆ. ಆದ್ರೆ ಕಾಮಿ೯ಕ ಒಕ್ಕೂಟಗಳ ಮುಷ್ಕರಕ್ಕೆ ಕುಂದಾ ನಗರಿ ಬೆಳಗಾವಿಯಲ್ಲಿ ಹಲವು ಸಂಘಟನೆಗಳು ಸಾಂಕೇತಿ ಪ್ರತಿಭಟನೆ ನಡೆಸಲಿವೆ. ಹೀಗಾಗಿ ಬೆಳಗ್ಗೆಯಿಂದಲೇ ಬಸ್ ಸಂಚಾರ, ಆಟೋ ಸಂಚಾರ, ಹೋಟೆಲ್ ಎಂದಿನಂತೆ ಕಾಯಾ೯ರಂಭ ಮಾಡಿವೆ. ಕಾಮಿ೯ಕರ ಮುಷ್ಕರವನ್ನು ಬೆಂಬಲಿಸಿ, ವಿವಿಧ …

Read More »

ಖಡಕ್ ಗಲ್ಲಿಯ ರಾಜನಿಗೆ 7 ದಶಕಗಳಿಂದ ಒಂದೇ ಆಕಾರ.. ಒಬ್ಬನೇ ಮೂರ್ತಿಕಾರ..!

ಬೆಳಗಾವಿ-ಗಡಿ ಭಾಗದ ಬೆಳಗಾವಿ ನಗರದಲ್ಲಿ ಸಾರ್ವಜನಿಕ ಗಣೇಶ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ವೈಶಿಷ್ಟಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ ಮಹಾರಾಷ್ಟ್ರದ ಪೂನೆ ಹೊರತು ಪಡಿಸಿದರೆ ಬೆಳಗಾವಿಯಲ್ಲಿ ವೈಭವದಿಂದ ಹಬ್ಬವನ್ನು ಆಚರಿಸಲಾಗುತ್ತದೆ ಸಾರ್ವಜನಿಕ ಗಣೇಶ ಉತ್ಸವದ ರೂವಾರಿ ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಪ್ರತಿಷ್ಟಾಪಿಸಿದ ಗಣೇಶ ಮಂಡಳಿಯೂ ಬೆಳಗಾವಿ ನಗರದಲ್ಲಿದೆ ನಗರದಲ್ಲಿ 300 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಊತ್ಸವ ಮಂಡಳಗಳು ಇವೆ ಇದರಲ್ಲಿ ಖಡಕ್ ಗಲ್ಲಿಯ ಗಣೇಶ ಅನೇಕ ವೈಶಿಷ್ಟಗಳನ್ನು ಹೊಂದಿದೆ 1949 …

Read More »

ಕಾಮಗಾರಿ ಗುಣಮಟ್ಟ ಪರಶೀಲನೆಗೆ ವಿಶೇಷ ಜಾಗೃತ ದಳ-ಖಂಡ್ರೆ

ಬೆಳಗಾವಿ-ನಗರ ಸಭೆ ,ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರು ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ವಿಶೇಷ ಜಾಗೃತ ದಳವನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಸನ್ಮಾನ ಸ್ವಿಕರಿಸಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಗ್ರಾಮ ಮಟ್ಟದಿಂದ ನಗರ ಪ್ರದೇಶಗಳಿಗೆ ವಲಸೆ ಬರುವದನ್ನು ತಡೆಯಲು ಮೂರನೇಯ ಹಾಗು ನಾಲ್ಕನೇಯ ನಗರೋಥ್ಥಾನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಆದಷ್ಟು ಬೇಗನೆ …

Read More »

ಅಸಲಿ ಚಿನ್ನ ಕದ್ದು ಪರಾರಿಯಾದ ನಕಲಿ ಪೊಲೀಸರು.!

ಬೆಳಗಾವಿ-ಕುಮಾರಸ್ವಾಮಿ ಲೇಔಟ್ ಬಳಿ ನಕಲೀ ಪೊಲೀಸರು ವ್ಯಕ್ತಯೊಬ್ಬನ ಗಮನವನ್ನು ಬೆರೆಕಡೆಗೆ ಸೆಳೆದು ಎರಡು ತೊಲೆ ಬಂಗಾರದ ಸರವನ್ನು ಕದ್ದು ಪರಾರಿಯಾದ ಘಟಣೆ ನಡೆದಿದೆ ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‍ನ 68 ವರ್ಷ ವಯಸ್ಸಿನ ಅಂಕಲ್ ಬಸ್ಸಪ್ಪಾ ಗಂಗಪ್ಪ ಪಟ್ಟಣಶೆಟ್ಟಿ ಅವರು ಗುರುವಾರ ವಾಯು ವಿಹಾರಕ್ಕೆಂದು ಮನೆಯಿಂದ ಹೊರಗೆ ಬಂದಿದ್ದರು ಅಷ್ಟರಲ್ಲಿ ಎದುರಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಕಲ್ ನಗರದಲ್ಲಿ ದಂಗೆಯಾಗುತ್ತಿದೆ ನಿಮ್ಮ ಚಿನ್ನದ ಸರವನ್ನು ಜೇಬಿನಲ್ಲಿ ಇಟ್ಟುಕೊಳ್ಳಿ ನೀವು …

Read More »

ಯಡ್ರಾವಿ ಗ್ರಾಮದಲ್ಲಿ ಗುಂಪು ಘರ್ಷಣೆ.೮ ಜನರಿಗೆ ಗಂಭೀರ ಗಾಯ

ಸವದತ್ತಿ ತಾಲೂಕಿನ ಯಡ್ರಾವಿ ಗ್ರಾಮದಲ್ಲಿ ಗುಂಪು ಘರ್ಷಣೆ. ಮಾರಾಮಾರಿ, ೮ ಜನರಿಗೆ ಗಂಭೀರ ಗಾಯ. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ. ಗ್ರಾಮದ ಮನೆಗಳು ಜಖಂ.‌೨೦ ಕ್ಕೂ ಜನರ ಬಂಧನ . ಗ್ರಾಮದಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ ಬಂದೋಬಸ್ಥ

Read More »

ಸುಡಗಾಡ ಸಿದ್ದನ ,ವಿಭಿನ್ನ ಪ್ರತಿಭಟನೆ.ಚರಂಡಿಗೂ ಪೂಜೆ,,,”

ತೆರೆದ ಡ್ರೈನೆಜ್ ರಿಪೇರಿ ಮಾಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಮಾಜಿ ಮೇಯರ್ ವಿಜಯ ಮೋರೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಗರದ ಬಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದ ಮುಂಭಾಗದಲ್ಲಿಯೇ ಡ್ರೈನೆಜ್ ಓಪನ್ ಆಗಿದೆ. ಕಳೆದ ಅನೇಕ ದಿನಗಳಿಂದ ಡ್ರೈನೆಜ್ ಇದೇ ಸ್ಥಿತಿಯಲ್ಲಿ ಯಾವೊಬ್ಬ ಅಧಿಕಾರಿಯು ಇದನ್ನು ಗಮನಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ವಿಜಯ ಮೋರೆ ಇಂದು ತೆರೆದ ಡ್ರೈನೆಜಗೆ ಕಾಯಿ ಒಡೆದು ಕರ್ಪೂರ್, ಊದಿನಕಡ್ಡಿ ಬೆಳಗಿ ಪೂಜೆ ಸಲ್ಲಿಸಿದ್ರು. ಈ ಮೂಲಕ …

Read More »

ಬೆಳಗಾವಿ ಸಿಸಿಬಿ ಪೋಲಿಸರ ಭರ್ಜರಿ ಬೇಟೆ, ಗಡ್ಡೇಕರ್ ಪತ್ತೆ ಮಾಡಿದ್ರು…37 ಕಾರ್…

ಬೆಳಗಾವಿ-ಗೋವಾ ಪಾಸಿಂಗ್ ಇರುವ ಕಾರುಗಳನ್ನು ಕಳ್ಳತನ ಮಾಡಿ ಬೆಳಗಾವಿಗೆ ತಂದು ಮಾರಾಟ ಮಾಡುತ್ತಿದ್ದ ದೊಡ್ಡ ಮೋಸದ ಜಾಲವನ್ನು ಪತ್ತೆ ಮಾಡಿರುವ ಬೆಳಗಾವಿ ಪೋಲಿಸರು ಇಬ್ಬರು ಆರೊಪಿಗಳನ್ನು ಬಂಧಿಸಿ ವಿವಿಧ ಕಂಪನಿಗಳ 37 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಗೋವಾ ಪಾಸಿಂಗ್ ಇರುವ ಇನೋವಾ,ಸ್ಕಾರ್ಪಿಯೋ,ಸ್ವಿಪ್ಟ,ಸೇರಿದಂತೆ ಸುಮಾರು ಎರಡು ಕೋಟಿ 30 ಲಕ್ಷ ರು ಬೆಲೆಬಾಳುವ 37 ಕಾರುಗಳನ್ನು ವಶಪಡಿಸಿಕೋಡಿರುವ ಸಿಸಿಬಿ ಪೋಲಿಸರು ಈ ಮೋಸದ ದಂಧೆಯಲ್ಲಿ ತೊಡಗಿದ್ದ ಬೆಳಗಾವಿಯ ರವಿವಾರ ಪೇಠೆಯ ನವೀದ ನಜಫ್ …

Read More »

ಡೆಂಗ್ಯು ಜ್ವರಕ್ಕೆ ಬಾಲಕಿಯ ಬಲಿ

ಬೆಳಗಾವಿ-ನಗರದ ಪಕ್ಕದಲ್ಲಿರುವ ಗಣೇಶಪುರದ ಜ್ಯೋತಿ ನಗರದ ಪುಟ್ಟ ಬಾಲೆಯೊಬ್ಬಳು ಡೆಂಗ್ಯು ಜ್ವರಕ್ಕೆ ಬಲಿಯಾದ ಘಟನೆ ನಡೆದಿದೆ ಜ್ಯೋತಿ ನಗರದ ನಿವಾಸಿ ಆರು ವರ್ಷದ ಬಾಲೆ ಅನುಷಾ ಅಶೋಕ ಕರಾಡೆ ಡೆಂಗ್ಯು ಜ್ವರದಿಂದ ಬಳಲುತ್ತಿರುವಾಗ ಖಡೇಬಝಾರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಇಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಬಾಲಕಿಯನ್ನು ಕೆಎಲ್‍ಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಬಾಲಕಿ ಮೃತಪಟ್ಟಿದ್ದಾಳೆ ಬೆಳಗಾವಿ ನಗರದ ಗಣೇಶಪುರದಲ್ಲಿ ಕಾಲರಾ ಡೆಂಗ್ಯು ಸೇರಿದಂತೆ …

Read More »

ಹಳ್ಳ ಹಿಡಿದ ಯೋಜನೆಗಳು, ಗಟ್ಟಿಯಾಗದ ಗಡಿ…!

ಬೆಳಗಾವಿ:ರಾಜ್ಯದ ಗಡಿ ಪ್ರದೇಶವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಸರಕಾರಗಳು ಘೋಷಣೆ ಮಾಡಿರುವ ಅನೇಕ ಅಭಿವೃದ್ಧಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಳಗಾವಿ ಮಹಾನಗರದಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರ ನಿವಾಸಿಗಳಿಗೆ ಟ್ರಾಫಿಕ್ ಕಿರಿಕಿರಿಯಾಗಿದೆ. ನಗರದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಬೆಳಗಾವಿ ನಗರದಲ್ಲಿ ರಿಂಗ್ ರಸ್ತೆಯ ಪ್ರಸ್ತಾವಣೆಯನ್ನು ಸಿದ್ದಪಡಿಸಿ ಹಲವಾರು ವರ್ಷಗಳೇ ಗತಿಸಿವೆ. ಆದರೆ ಈ ಯೋಜನೆಯ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದುರಿಂದ ರಿಂಗ್ ರಸ್ತೆಯ ಪ್ರಸ್ತಾವಣೆ …

Read More »