Breaking News
Home / Breaking News (page 32)

Breaking News

ಬೈಲಹೊಂಗಲದಲ್ಲಿ ಕೈ..,…ಮೂಡಲಗಿಯಲ್ಲಿ ಬಾಲಚಂದ್ರಗೆ ಜೈ….!!!!

ಬೆಳಗಾವಿ-ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ ಬೈಲಹೊಂಗಲ ಪುರಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಸಾಧಿಸಿದ್ದು ಮೂಡಲಗಿಯಲ್ಲಿ ಮತದಾರ ಬಾಲಚಂದ್ರ ಜಾರಕಿಹೊಳಿಯವರಿಗೆ ಜೈ ಎಂದಿದ್ದಾನೆ ಬೈಲಹೊಂಗಲದಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದಿತು ಇಲ್ಲಿ ಬಿಜೆಪಿ 7 ಸ್ಥಾನಗಳನ್ನು ಗೆದ್ದಿದೆ ಮೂಡಲಗಿಯಲ್ಲಿ ಬಿಜೆಪಿ ಬಹುಮತ ಸಾಧಿಸಿದೆ ಇಲ್ಲಿ ಜೆಪಿ 12 ಜೆಡಿಎಸ್ 8 ಪಕ್ಷೇತರ ಮೂವರು ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದು ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ ಗೋಕಾಕ್ ನಗರಸಭೆ …

Read More »

ಕಾಂಗ್ರೆಸ್ ಪಕ್ಷ ಕೆಡವಲು ನಾಲ್ಕು ವರ್ಷ ಜೈಲಿಗೆ ಹೋಗಿದ್ದೆ – ಜನಾರ್ದನ್ ರೆಡ್ಡಿ

ಬೆಳಗಾವಿ-ಜಿಲ್ಲೆಯ ಸವದತ್ತಿಯಲ್ಲಿ ಗಾಲಿ ಜನಾರ್ದನ್ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಕಾಂಗ್ರಸ್ ಪಕ್ಷ ಕೆಡವಲು ನಾನು ನಾಲ್ಕು ವರ್ಷ ಜೈಲಿಗೆ ಹೋಗಿದ್ದೆನೆ ಸವದತ್ತಿ ಮಾಜಿ ಶಾಸಕ ವಂಕರೆಡ್ಡಿ ಅವರು ಕಾಂಗ್ರೆಸ್ ಪಕ್ಷ ಬೆಳೆಸಲು ಅವರು ೮ ವರ್ಷ ಜೈಲಿಗೆ ಹೋಗಿದ್ದರು ನಾನು ಅದೇ ಕಾಂಗ್ರೆಸ್ ಪಕ್ಷವನ್ನ ಕೆಡವಲು‌ ನಾಲ್ಕು ವರ್ಷ ಜೈಲಿಗೆ ಹೋಗಿದ್ದೆನೆ ಎಂದು ಜನಾರ್ದನ್ ರೆಡ್ಡಿ ಹೇಳಿಕೆ ನೀಡಿದ್ದಾರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸಂತ …

Read More »

ಬೆಳಗಾವಿಯಲ್ಲಿ ಮಲಪ್ರಭಾಗೆ ಅದ್ಧೂರಿ ಸ್ವಾಗತ

ಬೆಳಗಾವಿ ಕ್ರೀಡಾ ಶಾಲೆಯ ವಿದ್ಯಾರ್ಥಿನಿ ಮಲಪ್ರಭಾ ಜಾಧವ ಏಷ್ಯನ್ ಗೇಮ್ಸ ನಲ್ಲಿ ಕಂಚಿನ ಪದಕ ತರುವ ಮೂಲಕ ಬೆಳಗಾವಿಗೆ ಕೀರ್ತಿ ತಂದಿದ್ದು ಇಂದು ಬೆಳಗಾವಿಯಲ್ಲಿ ಮಲಪ್ರಭಾಗೆ ಅದ್ದೂರಿಯಿಂದ ಬರಮಾಡಿಕೊಳ್ಳಲಾಯಿತು ನಗರ ಪೋಲೀಸ್ ಆಯುಕ್ತ ರಾಜಪ್ಪ ಅವರು ಮಲಪ್ರಭಾಗೆ ಮೈಸೂರು ಪೇಟಾ ಹಾಕಿ ಜಿಲ್ಲಾಡಳಿತದ ಪರವಾಗಿ ಸತ್ಕರಿಸಿ ಗೌರವಿಸಿದರು ಸನ್ಮಾನ ಸ್ವಿಕರಿಸಿ ಮಾತನಾಡಿದ ಮಲಪ್ರಭಾ ಬೆಳಗಾವಿಯಲ್ಲಿನ ಜುಡೋ ಕ್ರೀಡಾಪಟುಗಳಿಗಾಗಿ ಅಕಾಡೆಮಿಯ ನಿರ್ಮಿಸಿ ಪ್ರೋತ್ಸಹ ನೀಡಬೇಕೆಂದು ಇಂಡೋನೇಶಿಯಾದ ಜಾಕಾತರ್ತಾದಲ್ಲಿ 18ನೇ ಏಶಿಯನ್ ಗೇಮ್ಸ್ …

Read More »

ಕ್ರಾಂತಿ ನೆಲದ ಕೀರ್ತಿ ಬೆಳಗಿದ ಕಂಚಿನ ಪದಕ ವಿಜೇತೆ ಮಲಪ್ರಭಾ ಇಂದು ಬೆಳಗಾವಿಗೆ

,ಬೆಳಗಾವಿ ಕ್ರೀಡಾ ಶಾಲೆಯ ವಿದ್ಯಾರ್ಥಿನಿ ಮಲಪ್ರಭಾ ಜಾಧವ ಏಷ್ಯನ್ ಗೇಮ್ಸ ನಲ್ಲಿ ಕಂಚಿನ ಪದಕ ತರುವ ಮೂಲಕ ಬೆಳಗಾವಿಗೆ ಕೀರ್ತಿ ತಂದ ಮಲಪ್ರಭಾ ಇಂದು ತವರಿಗೆ ಮರಳುತ್ತಿದ್ದಾಳೆ ಜಾಗತಿಕ ಭೂಪಟದಲ್ಲಿ ಐತಿಹಾಸಿಕ ಬೆಳಗಾವಿ ಹೆಸರನ್ನು ಬೆಳಗಿಸಿದ ಮಲಪ್ರಭಾ ಬೆಳಗಾವಿ ತಾಲ್ಲೂಕಿನ ತುರಮರಿ ಗ್ರಾಮದವಳಾಗಿದ್ದು ಈಗ ಬೆಳಿಗ್ಗೆ 10-30 ಘಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಬರುತ್ತಿದ್ದು ಜಿಲ್ಲಾಡಳಿತ ಹಾಗೂ ಕ್ರಿಡಾಇಲಾಖೆಯಿಂದ ಕೀರ್ತಿವಂತೆ ಮಲಪ್ರಭಾಗೆ ಅದ್ದೂರಿ ಸ್ವಾಗತ ನೀಡಲಾಗುತ್ತಿದೆ 10-30 ಘಂಟೆಗೆ ಬೆಳಗಾವಿಯ …

Read More »

ಕೆಪಿಸಿಸಿ ಕಚೇರಿಯಲ್ಲಿ ಫಿರೋಜ್ ಸೇಠ ,ರಮೇಶ ಜಾರಕಿಹೊಳಿ ನಡುವೆ ವಾಗ್ವಾದ ಸಭೆ ಮೊಟಕು

ಬೆಳಗಾವಿ- ಬೆಳಗಾವಿಯಲ್ಲಿ ಪಿಎಲ್ ಡಿ ಬ್ಯಾಂಕಿನ ಕಿತ್ತಾಟ ನಡೆಯುತ್ತಿದ್ದರೆ ಅತ್ತ ಕೆಪಿಸಿಸಿ ಕಚೇರಿಯಲ್ಲಿ ಲೋಕಸಭೆ ಚುನಾವಣೆಯ ಟಿಕೆಟ್ ಗಾಗಿ ಕಿತ್ತಾಟ ಶುರುವಾಗಿದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬೆಳಗಾವಿ ಲೋಕಸಭೆ ಚುನಾವಣೆಯ ಅಭ್ಯರ್ಥಿ ಆಯ್ಕೆಯ ಕುರಿತು ಜಿಲ್ಲಾ ನಾಯಕರ ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲಿ ಕರೆದಿದ್ದರು ಅಭ್ಯರ್ಥಿ ಆಯ್ಕೆಯ ಕುರಿತು ನಾಯಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿರುವಾಗ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತೀಶ ಜಾರಕೊಹೊಳಿ ಇಲ್ಲದಿದ್ರೆ ವಿಧಾನ …

Read More »

ಸಚಿವರ ಹೇಳಿಕೆಯಿಂದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ- ಶಂಕರಗೌಡ ಪಾಟೀಲ

ಬೆಳಗಾವಿ ಜಾರಕಿಹೊಳಿ ಮತ್ತು ಹೆಬ್ಬಾಳಕರ ಕಿತ್ತಾಟ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ ಬೆಂಬಲಿಗರಿಂದ ಸುದ್ದಿಗೋಷ್ಠಿ ನಡೆಯಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ತಾಪಂ ಶಂಕರಗೌಡ ಪಾಟೀಲ್, ಸಿ.ಸಿ‌‌.ಪಾಟೀಲ್ ಸಚಿವರು ಹೆಬ್ಬಾಳಕರ ಕುರಿತು ಹಗುರವಾಗಿ ಮಾತನಾಡಬಾರದು ಎಂದು ಮನವಿ ಮಾಡಿಕೊಂಡರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬಳಸಿದ ಪದ ಸರಿಯಲ್ಲ. ಹೆಬ್ಬಾಳಕರ ಸತೀಶ ಜಾರಕಿಹೊಳಿ ಕಾಲ ಕಸ ಆಗುವುದಿಲ್ಲ ಎಂದು ಸಚಿವರು ಹೇಳಿದ್ದರು. ಭಾರತದೇಶ ಸಂಸ್ಕತಿ, ಸಂಸ್ಕಾರವನ್ನ ಎತ್ತಿ ಹಿಡಿಯುವ ಕೆಲಸ …

Read More »

ಲೀಡರ್ ಆಗಬೇಕಂದ್ರ ಜಿಂದಾಬಾದ್…ಮುರದಾಬಾದ್ ಎರಡೂ ಇರಬೇಕು – ಸತೀಶ ಜಾರಕಿಹೊಳಿ

ಬೆಳಗಾವಿ- ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾದ್ಯಮಗಳ ಜೊತೆ ಮಾತನಾಡಿದ್ದಾರೆ ಇಂದು ವೇಣುಗೋಪಾಲ ಕರೆದಿದ್ದ ಸಭೆಗೆ ಹೋಗುವುದಿಲ್ಲ.ಎಂದು ಅವರು ತಿಳಿಸಿದ್ದಾರೆ ಸಹೋದರ ಸಚಿವ ರಮೇಶ ಜಾರಕಿಹೊಳಿ ಹೊಗ್ತಾರೆ ಎಂದು ಮಾಹಿತಿ ನೀಡಿದ್ದಾರೆ ಇವತ್ತಿನ ಸಭೆ ಬೆಳಗಾವಿ, ಚಿಕ್ಕೋಡಿ ಲೋಕಸಭೆ ಚುನಾವಣೆ ಕುರಿತ ಸಭೆಯಿದೆ ನನ್ನದು ಪೂರ್ವನಿಯೋಜಿತ ಕಾರ್ಯಕ್ರಮ ಇರುವುದರಿಂದ ಹೋಗುತ್ತಿಲ್ಲಾ.ಸಮನ್ವಯ ಸಮಿತಿ ಸಭೆಯಲ್ಲಿ ಸರ್ಕಾರದ ಆಗು ಹೋಗು ಬಗ್ಗೆ ಚರ್ಚೆ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆಗಲಿದೆ …

Read More »

ಕಚೇರಿ ಸ್ಥಳಾಂತರ ಮಾಡದಿದ್ದರೆ ಸುವರ್ಣ ಸೌಧಕ್ಕೆ ಬೀಗ

ಬೆಳಗಾವಿ-ಬೆಳಗಾವಿ ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರದ ಕುರಿತು ಸರ್ಕಾರ ಮೌನಕ್ಕೆ ಶರಣಾಗಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ ಸುವರ್ಣಸೌಧದ ಗೇಟ್ ಗೆ ಬೀಗ ಜಡಿಯಲಾಗುವದು ಎಂದು ಅಶೋಕ ಪೂಜಾರಿ ಎಚ್ಚರಿಕೆ ನೀಡಿದ್ದಾರೆ ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಮುಖಂಡರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉತ್ತರ ಕರ್ನಾಟಕ ವಿವಿಧ ಮಠಾಧೀಶರ ನೇತೃತ್ವದಲ್ಲಿ ಈ ಭಾಗದ ಅಭಿವೃದ್ಧಿ ಪಡಿಸುವಂತೆ ಹೋರಾಟ ನಡೆಸಲಾಗಿತ್ತು.ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರವಾಗಬೇಕು. ಅದಕ್ಕೆ ಶಕ್ತಿ ತುಂಬಲು ಸೆಕ್ರೆಟರಿ ಕಚೇರಿ ತರವಂತೆ …

Read More »

ಜಿಲ್ಲಾ ಕಾಂಗ್ರೆಸ್ ಸಮೀತಿ ವಿಸರ್ಜಿಸಲು ಶಂಕರ ಮುನವಳ್ಳಿ ಆಗ್ರಹ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮ. ಶಾಸಕರಿಂದ ಪಕ್ಷ ಅಧೋಗತಿಗೆ ಹೋಗಿದೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದ್ದಾರೆ. ಬಿಜಿನೆಸ್ ಗ್ರುಪ್ ಕೈಯಲ್ಲಿ ಕಾಂಗ್ರೆಸ್ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬೇಜವಾಬ್ದಾರಿ ಹೇಳಿಕೆ. ನೀಡುತ್ತಿರುವುದು ಸರಿಯಲ್ಲ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು. ನಮ್ಮ ಪಕ್ಷದ ನಾಯಕರಿಂದ ಕಾರ್ಯಕರ್ತರಿಗೆ ಭಯ ಭೀತಿ ಉಂಟಾಗುತ್ತಿದೆ. ಕೂಡಲೇ ಜಿಲ್ಲಾ ಕಾಂಗ್ರೆಸ್ ಕಮೀಟಿ ವಿಸರ್ಜನೆಗೆ ಆಗ್ರಹಿಸಿದರು. ಪಿಎಲ್ ಡಿ ಬ್ಯಾಂಕ್ …

Read More »

ಪಿ ಎಲ್ ಡಿ ಸದಸ್ಯರಿಗೆ ಹೆಬ್ಬಾಳಕರ ಆಮೀಷ ,ಸತೀಶ ಜಾರಕಿಹೊಳಿ ಆರೋಪ

ಬೆಳಗಾವಿ- ಬೆಳಗಾವಿ ಪಿಎಲಡಿ ಬ್ಯಾಂಕ್ ಚುನಾವಣಾ ಮುಂದೂಡಿದ ಹಿನ್ನೆಲೆ ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊ ಳಿ ಪ್ರತಿಕ್ರಿಯೆ ನಿಡಿದ್ದಾರೆ.. ಪಿಎಲಡಿ ಬ್ಯಾಂಕ್ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ‌ಈ ಹಿಂದೆ ನಡೆದುಕೊಂಡು ಬಂದ ಪರಂಪರೆಯಂತೆ ಅವಿರೋಧ ಆಯ್ಕೆಯಾಗಿಬೇಕಿತ್ತು,ಇದರಲ್ಲಿ ಗ್ರಾಮೀಣ ಶಾಸಕಿ ಭಾಗವಹಿಸಿದ್ದಾರೆ ಸದಸ್ಯರಿಗೆ ಆಮಿಷ್ ನೀಡಿ ತಮ್ಮ ಬಣದಲ್ಲಿ 9 ಜನ ನಿರ್ದೇಶಕರು ಇದ್ದಾರೆ ಅಂತಾ ಹೇಳ್ತಿದ್ದಾರೆ. ಇದರಲ್ಲಿ ನಮ್ಮ ಸದಸ್ಯರು ಕಿಡ್ನಾಪ ಆಗಿದ್ದಾರೆ ಆ ಕೇಸ್ ಆಧರಿಸಿ ಚುನಾವಣೆ ಮುಂದೂಡಲಾಗಿದೆ ಈ …

Read More »