Breaking News
Home / Tag Archives: ಎಸ್ ಬಿ ಸಿಧ್ನಾಳ

Tag Archives: ಎಸ್ ಬಿ ಸಿಧ್ನಾಳ

ಮಾಜಿ ಸಂಸದ ಎಸ್ ಬಿ ಸಿಧ್ನಾಳ ಇನ್ನಿಲ್ಲ.

ಬೆಳಗಾವಿ-ಬೆಳಗಾವಿ ಲೋಕಸಭಾ ಮತ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಸಂಸದರಾಗಿದ್ದ ಹಿರಿಯ ನಾಯಕ ಎಸ್ ಬಿ ಸಿಧ್ನಾಳ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. 86 ವರ್ಷ ವಯಸ್ಸಿನ ಎಸ್ ಬಿ ಸಿಧ್ನಾಳ,ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

Read More »