ಏಲಿಯನ್‌ಗಳ ಬಗ್ಗೆ ಪಿತೂರಿ ಸಿದ್ಧಾಂತಿಗಳು ವಾದಿಸುವ ಕೆಲವೊಂದು ಆಧಾರ ವಿಷಯಗಳು ನಂಬದೇ ಇರಲಾರದಂತಹ ಸಂಕಷ್ಟಕ್ಕೆ ಒಡ್ಡುತ್ತದೆ. ಆದ್ದರಿಂದ ಜನರು ಸಹ ಪಿತೂರಿ ಸಿದ್ಧಾಂತಿಗಳು ಹೇಳುವ ಮಾಹಿತಿಯನ್ನು ಇಷ್ಟಪಡುತ್ತಾರೆ. ಪಿತೂರಿ ಸಿದ್ಧಾಂತಿಗಳ ವಾದಗಳನ್ನು ಎಲ್ಲರೂ ಸರಿ ಎನ್ನುವ ಕಾಲ ಹತ್ತಿರಕ್ಕೆ ಬಂದಿದೆ. ಅಂದಹಾಗೆ ಇತ್ತೀಚೆಗೆ ಯುಎಫ್‌ಓ(unidentified flying object) ಭೂಮಿಗೆ ಪ್ರವೇಶಿಸುವ ವೀಡಿಯೋ ದೊರೆತಿದ್ದು, ಅದನ್ನು ನಾಸಾ ಸಂಪೂರ್ಣ ವೀಡಿಯೊ ಮಾಡದೆ ಅರ್ಧಕ್ಕೆ ಕಡಿತಗೊಳಿಸಿದೆ. ನಾಸಾ ‘ಯುಎಫ್‌ಓ’ ಭೂಮಿಯ ವಾತಾವರಣಕ್ಕೆ ಪ್ರವೇಶಿಸುವುದನ್ನು ವೀಡಿಯೊ ಮಾಡದೇ ಕಡಿತಗೊಳಿಸಿದ್ದಾದರೂ ಏಕೆ ಎಂಬ ಸಂಶಯ ಹುಟ್ಟಿಕೊಂಡಿದೆ
Check Also
ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ
ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡುವಂತೆ ರಾಜ್ಯದ ವಸತಿ,ವಕ್ಫ್ …