Breaking News

ಸಿನೆಮಾ

ಸಿನೆಮಾ

ಬೆಳಗಾವಿಯಲ್ಲಿ ರಾಜಕುಮಾರ್..ಪವರ್ ಸ್ಟಾರ್ ಪುನೀತ್ ಗೆ ಜೈಕಾರ್…

ಬೆಳಗಾವಿ- ಕುಂದಾನಗರಿ ಬೆಳಗಾವಿಯಲ್ಲಿ ಪವರ ಸ್ಟಾರ್ ಪುನೀತ್ ರಾಜಕುಮಾರ ಅಭಿನಯದ ರಾಜಕುಮಾರ್ ಚಿತ್ರದ ಕ್ರೇಜ್ ಜೋರಾಗಿದೆ. ನಗರದ ಚಿತ್ರ ಮತ್ತು ಐನಾಕ್ಸ್ ಚಿತ್ರಮಂದಿರದಲ್ಲಿ ರಾಜಕುಮಾರ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಚಿತ್ರ ಮಂದಿರ ಮುಂದೆ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಾಚರಣೆ ಮಾಡಿದ್ರು. ಚಿತ್ರ ನಟ ಪುನೀತ್ ರಾಜಕುಮಾರ ಕಟೌಟ್ ಕೆ ಕ್ಷೀರಾಭಿಷೆಕ ಮಾಡಿ ಸಂಭ್ರಮಿಸಿದ ಪುನೀತ್ ಅಭಿಮಾನಿಗಳು. ನಗರದ ಚಿತ್ರಾ ಚಿತ್ರ ಮಂದಿರದಲ್ಲಿ ಸಂಭ್ರಾಚರಣೆ ಜೋರಾಗಿದ್ದು, ಬೆಳಗಾವಿ ರಾವಂಶ ಯುವ ಸೇನೆ, …

Read More »

ಬೆಳಗಾವಿಯಲ್ಲಿ ಚೌಕ ಕನ್ನಡ ಚಿತ್ರದ ಪ್ರಮೋಶನ್…

ಬೆಳಗಾವಿಯಲ್ಲಿ ಚೌಕ..ಚಿತ್ರದ ಕ್ಯಾಂಪೇನ್ ಬೆಳಗಾವಿ- ೫೦ ನೇ ದಿನ ಯಶಸ್ವಿ ಪ್ರದರ್ಶನದಲ್ಲಿ ಸಾಗಿರುವ ಕನ್ನಡ ಚಿತ್ರ ಚೌಕ ಚಿತ್ರದ ಕಲಾವಿದರ ತಂಡ ಬೆಳಗಾವಿಗೆ ಬಂದಿದೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು ನಿರ್ದೇಶಕ ತರುಣ ಸುಧೀರ್ ಮಾತನಾಡಿ ಚೌಕ ಚಿತ್ರಕ್ಜೆ ಉತ್ತರ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಚಿತ್ರ ತಂಡ ಹಗಲಿರಳು ಶ್ರಮಿಸಿ ಅತ್ಯುತ್ತಮ ಚಿತ್ರ ನೀಡಿದೆ ಪ್ರೇಕ್ಷರಿಂದ ಅಪಾರ ಮೆಚ್ಚುಗೆ ವ್ಯಕ್ತ ವಾಗಿದೆ ಅದಕ್ಕೆ ನಾವು ಚಿರ ಋಣಿ ಎಂದರು ಚಿತ್ರದ …

Read More »

ಮಹ್ಮದ ರಫಿ ಅವರ ಜನನ ಮರಣದ ಪಯಣ

ಮಹಮ್ಮದ್ ರಫಿ ಸ್ಮರಣೆ ಭಾರತೀಯರಾದ ನಮ್ಮ ಬದುಕಿನ ಅವಿಭಾಜ್ಯ ಅಂಗ ‘ಸಿನಿಮಾ ಸಂಗೀತ’. ಅಂದಿನ ರೇಡಿಯೋ ನಮಗೆ ನಮ್ಮ ದೇಶದ ಪ್ರಮುಖ ಭಾಷೆಗಳು ಗೊತ್ತಿದ್ದವೋ ಇಲ್ಲವೋ, ಅವುಗಳ ನಾದ ಮಾಧುರ್ಯದಲ್ಲಿ ನಾವು ಜೀವಿಸುವುದನ್ನು ಸಹಜವಾಗಿ ಕಲಿಸಿ ಬಿಟ್ಟಿದ್ದವು. ಅಂದು ಆ ನಾದಲೀಲೆಯಲ್ಲಿ ಮೀಯದೆ, ಬೆಳಗು ರಾತ್ರಿಗಳು ಈ ನಾಡಿನಲ್ಲಿ ಹರಿಯುತಿರಲಿಲ್ಲ. ಒಮ್ಮೊಮ್ಮೆ ಅನಿಸುತ್ತದೆ. ನಮ್ಮ ದೇಶವನ್ನು ಒಂದು ರೀತಿಯಲ್ಲಿ ಅದ್ಭುತವಾಗಿ ಹಿಡಿದಿಟ್ಟಿರುವ ಅನನ್ಯ ಶಕ್ತಿಯಲ್ಲಿ ಸಂಗೀತದ ಪಾತ್ರ ಪ್ರಮುಖವಾದದ್ದು ಎಂದು. …

Read More »

ಸತೀಶ ಜಾರಕಿಹೊಳಿ ಹೈಕಮಾಂಡ್ ಚಿತ್ರದ ಆಡಿಶನ್ ಗೆ ಸಿದ್ಧರಾಮಯ್ಯ ಹಾಜರ್

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ನಿರ್ಮಾಣದ ಹೈಕಮಾಂಡ ಚಿತ್ರದ ಆಡಿಶನ್ ಬೆಳಗಾವಿಯಲ್ಲಿ ನಡೆಯಿತು ಇದರಲ್ಲಿ ಜ್ಯುನೀಯರ ಸಿದ್ಧರಾಮಯ್ಯ ಪಾಲ್ಗೊಂಡು ಎಲ್ಲರ ಗಮನ ಸೆಳೆದರು ಸಚಿವ ಸ್ಥಾನ ಕಿತ್ತುಕೊಂಡ್ರೂ ಇದುವರೆಗೆ ಅಪ್ಪಿತಪ್ಪಿ ಈ ಕುರಿತು ಮಾತನಾಡದ ಮಾಜಿ ಸಚಿವ ಸತೀಶ ಜಾರಕಿಹೋಳಿ, ಹೈಕಮಾಂಡ ವಿರುದ್ಧ ಒಳ ಒಳಗೆ ಕತ್ತಿ ಮಸೆಯುತ್ತಿದ್ದರು. ಆದ್ರೆ ಇವತ್ತು ಮೌನಮುರಿದಿದ್ದಾರೆ. ರಾಜಕೀಯ ರಿಯಲ್ ಕಹಾನಿಯನ್ನ ಚಿತ್ರದ ರೂಪದಲ್ಲಿ ಹೊರ ತಂದು ರಾಜ್ಯದ ಜನತೆ ಮುಂದೆ ಇಡಲು ಮುಂದಾಗಿದ್ದಾರೆ. …

Read More »

ಕುಂದಾನಗರಿಯಿಂದ ಗಾಂಧೀನಗರಕ್ಕೆ ಜಯಸೂರ್ಯ

 ಬೆಳಗಾವಿ-ಪ್ರತಿಭೆಯೊಂದು ಇದ್ದರೆ ಎಲ್ಲಿಯಾದರೂ ಮನ್ನಣೆ ಸಿಗುತ್ತೆ ಅನ್ನುವ ಮಾತು ಮತ್ತೊಮ್ಮೆ ನಿಜವಾಗಿದೆ. ಕುಂದಾನಗರಿಯಿಂದ ಗಾಂಧಿ ನಗರಕ್ಕೆ ಮತ್ತಷ್ಟೂ ಹೊಸ ಪ್ರತಿಭೆಗಳು ಎಂಟ್ರಿ ಕೊಟ್ಟು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವ ದಿನಗಳು ಸನ್ನೀಹಿತವಾಗಿವೆ. ಬಹುತೇಕ ಬೆಳಗಾವಿಯ ಜಿಲ್ಲೆಯ ಮಾಧ್ಯಮ ಮಿತ್ರರೇ ಸೇರಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಆ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.  ಹೌದು… ಬೆಳಗಾವಿಯ ಪತ್ರಕರ್ತ ಸಂತೋಷ ಶ್ರೀರಾಮುಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟಿಸಿ ನಿರ್ದೇಶಿಸಲಿರುವ …

Read More »

ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಪವರ್ ಸ್ಟಾರ್..!

ಬೆಳಗಾವಿ-ದೊಡ್ಮನೆ ಹುಡುಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ ರಾಜಕುಮಾರ  ಶನಿವಾರ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿ ಅಭಿಮಾನಿಗಳಿಗೆ ದನ್ಯವಾದ ಹೇಳಿದರು ಮದ್ಯಾಹ್ನ ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ  ಅವರು ವೀರ ರಾಣಿ ಚನ್ನನಮ್ಟಮಾಜಿಯ ಪ್ರತಿ,ಮೆಗೆ ಮಾಲಾರ್ಪಣೆ ಮಾಡಿದರು ಸಾವಿರಾರು ಸಂಖ್ಯಯಲ್ಲಿ ಸೇರಿದ್ದ ಻ವರ ಻ಭಿಮಾನಿಗಳು ಜೋರಾದ ಕರತನಾಡದ ಮೂಲಕ  ಪುನೀತ ರಾಜಕುಮಾರ.ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು ನೆಚ್ಚಿನ ನಟನ ನೋಡಲು  ಸಾವಿರಾರು ಅಭಿಮಾನಿಗಳು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರ …

Read More »

8 ರಂದು ದೊಡ್ಮನೆ ಹುಡುಗ ಬೆಳಗಾವಿಗೆ

ಬೆಳಗಾವಿ- ದೊಡ್ಮನೆ ಹುಡ್ಗ ಚಲನಚಿತ್ರದ ಪ್ರಚಾರಾರ್ಥ ಪವರ್ ಸ್ಟಾರ್ ಪುನಿತರಾಜಕುಮಾರ ಸೇರಿದಂತೆ ಚಿತ್ರದ ತಂಡದ ಸದಸ್ಯರು ಅ.೮ ರಂದು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಕಲಾಕಂಠಿರವ ಡಾ.ಶಿವರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಬೀರಾ ಅನಗೋಳಕರ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧ ಗಂಟೆಗೆ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಿಂದ ನಿರ್ಮಲ ಚಿತ್ರಮಂದಿರದವರೆಗೆ ಪುನಿತರಾಜಕುಮಾರ ಅವರನ್ನು ಭವ್ಯ ಮೆರವಣಿಗೆ ಮೂಲಕ ಕರೆದೊಯ್ಯಲಾಗುವುದು.  ಈ ಅದ್ಧೂರಿ …

Read More »

ಹೈಕಮಾಂಡ್ ಚಿತ್ರಕ್ಕೆ ಸತೀಶ ಜಾರಕಿಹೊಳಿ ಹಿರೋ

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯ ರಾಜಕಾರಣವನ್ನು ಆಧರಿಸಿ ಹೈಕಮಾಂಡ್ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದ್ದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಿತ್ರದ ಬ್ಯಾನರ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ  ಪತ್ರಕರ್ತ ಸಂತೋಷ ಶ್ರೀರಾಮಡು ಅವರ ಜಯಸೂರ್ಯ ಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು ಈಗ ಸದ್ಯಕ್ಕೆ ಹೈಕಮಾಂಡ್ ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದೇನೆ ಮುಂದಿನ ದಿನಗಳಲ್ಲಿ ಸತೀಶ ಜಾರಕಿಹೊಳಿ, ಫೀರೋಜ್ …

Read More »

ಬೆಳಗಾವಿಯಲ್ಲಿ ದೊಡ್ಮನೆ ಹುಡುಗನ ಅಭಿಮಾನಿಗಳ ಸಂಬ್ರಮ

ಬೆಳಗಾವಿ:ಪವರ ಸ್ಟಾರ್ ಪುಣಿತರಾಜಕುಮಾರ ಅಭಿನಯದ ದೊಡ್ಮನೆ ಹುಡುಗ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಪವರ್ ಸ್ಟಾರ್ ಅಭಿಮಾನಿಗಳ ಸಂಘ ತುಮ್ಮರಗುದ್ದಿಯ ಸದಸ್ಯರು ಇಂದು ನಗರದಲ್ಲಿ ಬೈಕ್ ರ್ಯಾಲಿ ನಡೆಸಿ, ಚನ್ನಮ್ಮ ಮೂರ್ತಿಗೆ ಮಾಲೆ ಹಾಕಿ ಸಂಬ್ರಮಿಸಿದರು ತಮ್ಮರ ಗುದ್ದಿ ಗ್ರಾಮದಿಂದ ಬೈಕ್ ಮೇಲೆ ಬೇಳಗಾವಿಗೆ ಆಗಮಿಸಿದ ನೂರಾರು ಜನ ಪುಣೀತ ರಾಜಕುಮಾರ ಆಭಿಮಾನಿಗಳು ಚನ್ನಮ್ಮ ವೃತ್ತದಲ್ಲಿ ಘೋಷನೆಗಳನ್ನು ಕೂಗುತ್ತ ಪಟಾಕಿ ಸಿಡಿಸುತ್ತ ಚನ್ನಮ್ಮಾಜಿಗೆ ಮಾಲಾರ್ಪನೆ ಮಾಡಿ ಪವರ ಸ್ಟಾರ್ ಪುಣಿತರಾಜಕುಮಾರ …

Read More »

ಎಲ್ಲಾ ದಾಖಲೆಗಳನ್ನು ಮುರಿದ ಕಬಾಲಿ: ಮೊದಲ ದಿನವೇ ಬರೋಬ್ಬರಿ 250 ಕೋಟಿ ಗಳಿಕೆ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ವಿಶ್ವಾದ್ಯಂತ ಬಿಡುಗಡೆಗೊಂಡ ಮೊದಲ ದಿನವೇ 250 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುವ ಮೂಲಕ ಈವರೆಗಿನ ಎಲ್ಲಾ ದಾಖಲೆಗಳನ್ನು ಕಬಾಲಿ ಮುರಿದಂತಾಗಿದೆ. ತಮಿಳುನಾಡಿನ ಥಿಯೇಟರ್ ಗಳಲ್ಲಿಯೇ ನೂರು ಕೋಟಿ ರೂಪಾಯಿ ಹಾಗೂ ದೇಶದ ವಿವಿಧ ಚಿತ್ರಮಂದಿರಗಳಲ್ಲಿ (150ಕೋಟಿ) ಕಬಾಲಿ 250 ಕೋಟಿ ಗಳಿಕೆ ಮಾಡಿರುವುದಾಗಿ ಚಿತ್ರದ ನಿರ್ಮಾಪಕ ಎಸ್ ತನು ತಿಳಿಸಿದ್ದಾರೆ. ಬಾಲಿವುಡ್ ನ ಪಿಕೆ, ಸುಲ್ತಾನ್ …

Read More »
Sahifa Theme License is not validated, Go to the theme options page to validate the license, You need a single license for each domain name.