Breaking News
Home / ಲೇಖನ

ಲೇಖನ

ಲೇಖನ

ಕಬ್ಬಿನ ಬೆಲೆಯ ಎಡವಟ್ಟು ಸರ್ಕಾರದ ವಿರುದ್ಧ ಶಾಂತಕುಮಾರ್ ಸಿಟ್ಟು….!!!

ಬೆಳಗಾವಿ- ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರದ ವಿರುದ್ಧ ರೈತರ ಸಮರ ಮುಂದುವರೆದಿದೆ ರೈತ ಹೋರಾಟಗಾರ ಕುರುಬೂರು ಶಾಂತಕುಮಾರ ರೈತರ ಹೋರಾಟದಲ್ಲಿ ಪಾಲ್ಗೊಂಡು ಇಷ್ಟು ದಿನ ಶಾಂತವಾಗಿದ್ದ ಕುರುಬರ ಶಾಂತಕುಮಾರ್ ಸರ್ಕಾರದ ವಿರುದ್ಧ ಉಗ್ರ ನಿಲುವು ತಾಳಿದ್ದಾರೆ ಭಾನುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸೋಮವಾರದಿಂದ ಉಗ್ರವಾದ ಚಳುವಳಿ ಉಂಟಾಗುತ್ತದೆ. ಇದಕ್ಕೆ ಸಂಪೂರ್ಣ ಜವಾಬ್ದಾರಿ ರಾಜ್ಯ ಸರಕಾರವೇ ಹೊಣೆಯಾಗುತ್ತದೆ. ಕಬ್ಬು ನಿಗದಿ ಪಡಿಸುವ …

Read More »

ನಿಸ್ವಾರ್ಥ ಸೇವೆಯ ಶಿಖರ ” ಪ್ರಭಾಕರ”

ಬೆಳಗಾವಿ- ಬರೊಬ್ಬರಿ ಒಂದು ಶತಮಾನದ ಹಿಂದೆ ಸಪ್ತ ಋಷಿಗಳು ಕಂಡ ಕನಸಿಗೆ ರೆಕ್ಕೆಗಳನ್ನು ಕಟ್ಟಿ ಸಪ್ತರ್ಷಿಗಳು ಸಂಸ್ಥಾಪಿಸಿದ ಕೆಎಲ್ಇ ಸಂಸ್ಥೆಯನ್ನು ಹಳ್ಳಿಯಿಂದ ದಿಲ್ಲಿಗೆ ದಿಲ್ಲಿಯಿಂದ ದುಬಾಯಿ ವರೆಗೆ ಬೆಳೆಸಿ ಸಂಸ್ಥೆಯ ಕದಂಬ ಬಾಹುಗಳನ್ನು ಜಾಗತಿಕ ಮಟ್ಡದಲ್ಲಿ ಪಸರಿಸಿ ಕನ್ನಡ ನಾಡಿನ, ಭಾರತದದ ಕೀರ್ತಿಯನ್ನು ಬೆಳಗಿ ಕನ್ನಡ ನೆಲದ ಹಿರಿಮೆಯನ್ನು ಹೆಚ್ಚಿಸಿ ಎಲ್ಲರ ಹೃದಯ ಸಿಂಹಾಸನದಲ್ಲಿ ಅಷ್ಠ ಋಷಿಯ ಸ್ಥಾನ ಪಡೆದು ಎಲ್ಲರ ಮೆಚ್ಚುಗೆ ಪಾತ್ರರಾದ ಸಾದಕ ಡಾ ಪ್ರಭಾಕರ ಕೋರೆ …

Read More »

ಕೊಡುಗೈ ದಾನಿಯ ಹುಟ್ಟು ಹಬ್ಬದಲ್ಲಿ ಶುಭ ಹಾರೈಕೆಯ ಮಹಾಪೂರ

ಬೆಳಗಾವಿ- ಕಾಂಗ್ರೆಸ್ ಮುಖಂಡ ರಾಜು ಸೇಠ ಅವರು ತಮ್ಮ 56 ನೇಯ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು ಬುಧವಾರ ಬೆಳಿಗ್ಗೆಯಿಂದಲೇ ಅವರ ಅಭಿಮಾನಿಗಳು ರಾಜು ಸೇಠ ಅವರನ್ನು ಭೇಟಿಯಾಗಿ ಶುಭ ಹಾರೈಸಿದರು ರಾಜು ಸೇಠ ಅವರು ಸರ್ವಧರ್ಮಿಯರ ಮೆಚ್ಚುಗೆಗೆ ಪಾತ್ರರಾಗಿದ್ದು ಅವರು ಮಾಡಿದ ದಾನ ಧರ್ಮದ ಫಲವಾಗಿ ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಸಮಾಜ ಸೇವೆ ಬಡವರಿಗೆ ಸಹಾಯ ಸೇರಿದಂತೆ ಅನೇಕ ಸಾಮಿಜಿಕ ಕಾರ್ಯಗಳಿಂದ ಎಲ್ಲರಿಗೂ ಚಿರಪರಿಚಿತರಾಗಿರುವ ಅವರು ಕೊಡುಗೈ …

Read More »

ಅದ್ಭುತವಾದ ಪ್ರತಿಭೆಗೆ ಬೆರಗಾದೆ

ಸ್ನೇಹಿತರೆ, ಆತ್ಮೀಯರೆ, ಸುದ್ದಿ, ವಾರ್ತೆ, ದೇಶದ ಸಮಸ್ಯೆಗಳ ಕುರಿತಾದ ಒಂದಿಷ್ಟು ಚರ್ಚೆಗಳನ್ನು ಹೆಚ್ಚಾಗಿ ಟಿವಿಯಲ್ಲಿ ವೀಕ್ಷಿಸುತ್ತ, ರಿಯಾಟಿಶೋಗಳ ಬಗ್ಗೆ ಬೈದುಕೊಳ್ಳುತ್ತ ಇರುವ ನಾನು ‘ಜಿ ಕನ್ನಡ’ ಚಾನಲ್ ಪ್ರಸಾರ ಮಾಡುತ್ತ ಬಂದ ರಿಯಾಟಿಶೋ ‘ಡ್ರಾಮಾ ಜ್ಯುನಿಯರ್’ ದಲ್ಲಿನ ಮಕ್ಕಳ ಅದ್ಭುತವಾದ ಪ್ರತಿಭೆಗೆ ಬೆರಗಾಗಿ ಆವಾಗ-ಈವಾಗ ಗಮನಿಸುತ್ತ ಬಂದಿದ್ದೆ. ಈ ಶೋನ ಅಂತಿಮ ಘಟ್ಟ ಗದಗದಲ್ಲಿ ಮುಕ್ತಾಯವಾದ ಬಗ್ಗೆ ಇಂದು (ರವಿವಾರ ಅಕ್ಟೋಬರ್ 9) ಈ ಚಾನಲ್ ಪ್ರಸಾರ ಮಾಡಿದ್ದು, ತಾವು …

Read More »

ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

ಮಾಡ್ರಿಡ್‌ (ಎಪಿ): ತೆರಿಗೆ ವಂಚನೆ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿರುವ ಬಾರ್ಸಿಲೊನಾ ಫುಟ್‌ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿ ಮತ್ತು ಅವರ ತಂದೆ ಜಾರ್ಜ್‌ ಅವರಿಗೆ ಇಲ್ಲಿನ ನ್ಯಾಯಾಲಯ 21 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಸ್ಪ್ಯಾನಿಷ್‌ ಕಾನೂನಿನ ಪ್ರಕಾರ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಗೆ ಗುರಿಯಾದವರು ಜೈಲು ಸೇರುವುದು ಕಡ್ಡಾಯವಲ್ಲ. ಹೀಗಾಗಿ ಮೆಸ್ಸಿ ಮತ್ತು ಜಾರ್ಜ್‌ ಕಾರಾಗೃಹ ವಾಸದಿಂದ ಪಾರಾಗುವ ಅವಕಾಶವಿದೆ. ನ್ಯಾಯಾಲಯವು ಮೆಸ್ಸಿಗೆ ಎರಡು ಮಿಲಿಯನ್‌ ಯೂರೊ ಮತ್ತು …

Read More »

ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ

ಮಾಡ್ರಿಡ್‌ (ಎಪಿ): ತೆರಿಗೆ ವಂಚನೆ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿರುವ ಬಾರ್ಸಿಲೊನಾ ಫುಟ್‌ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿ ಮತ್ತು ಅವರ ತಂದೆ ಜಾರ್ಜ್‌ ಅವರಿಗೆ ಇಲ್ಲಿನ ನ್ಯಾಯಾಲಯ 21 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಸ್ಪ್ಯಾನಿಷ್‌ ಕಾನೂನಿನ ಪ್ರಕಾರ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಗೆ ಗುರಿಯಾದವರು ಜೈಲು ಸೇರುವುದು ಕಡ್ಡಾಯವಲ್ಲ. ಹೀಗಾಗಿ ಮೆಸ್ಸಿ ಮತ್ತು ಜಾರ್ಜ್‌ ಕಾರಾಗೃಹ ವಾಸದಿಂದ ಪಾರಾಗುವ ಅವಕಾಶವಿದೆ. ನ್ಯಾಯಾಲಯವು ಮೆಸ್ಸಿಗೆ ಎರಡು ಮಿಲಿಯನ್‌ ಯೂರೊ ಮತ್ತು …

Read More »